Team India

T20 World Cup 2026: ಅಭಿಷೇಕ್ ಶರ್ಮಾ ವಿರುದ್ಧ 'ಅವಹೇಳನಕಾರಿ' ಹೇಳಿಕೆ; ಪಾಕ್ ಮಾಜಿ ಆಟಗಾರನ ವಿರುದ್ಧ ಕೆರಳಿದ ಅಭಿಮಾನಿಗಳು!
ಕ್ರಿಕೆಟ್

T20 World Cup 2026: ಅಭಿಷೇಕ್ ಶರ್ಮಾ ವಿರುದ್ಧ 'ಅವಹೇಳನಕಾರಿ' ಹೇಳಿಕೆ; ಪಾಕ್ ಮಾಜಿ ಆಟಗಾರನ ವಿರುದ್ಧ ಕೆರಳಿದ ಅಭಿಮಾನಿಗಳು!

ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ ನಮೀಬಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಸದ್ಯ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯಲು ಶ್ರಮಿಸುತ್ತಿದ್ದಾರೆ.

T20 World Cup 2026: ಭಾರತ vs ಪಾಕಿಸ್ತಾನ ಕಾದಾಟಕ್ಕೆ ದಿನಗಣನೆ; ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಆಡುವುದು ಡೌಟ್?
ಕ್ರಿಕೆಟ್

T20 World Cup 2026: ಭಾರತ vs ಪಾಕಿಸ್ತಾನ ಕಾದಾಟಕ್ಕೆ ದಿನಗಣನೆ; ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಆಡುವುದು ಡೌಟ್?

ಭಾನುವಾರ ಕೊಲಂಬೊದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯದತ್ತಲೇ ಇದೀಗ ಬಹುತೇಕರ ಚಿತ್ತ ನೆಟ್ಟಿದೆ.

T20 World Cup 2026: 'ಇದು ಆತಂಕದ ಸಂಗತಿ'; ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಸುನೀಲ್ ಗವಾಸ್ಕರ್ ಎಚ್ಚರಿಕೆ!
ಕ್ರಿಕೆಟ್

T20 World Cup 2026: 'ಇದು ಆತಂಕದ ಸಂಗತಿ'; ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಸುನೀಲ್ ಗವಾಸ್ಕರ್ ಎಚ್ಚರಿಕೆ!

ಅಭಿಷೇಕ್ ಶರ್ಮಾ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಸಂಜ್ಯು ಸ್ಯಾಮ್ಸನ್ ಮತ್ತೊಮ್ಮೆ ಎಡವಿದ್ದಾರೆ. ತಂಡಕ್ಕೆ ಉತ್ತಮ ಆರಂಭ ನೀಡಿದರಾದರೂ, ಹೆಚ್ಚು ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ.

'ಕೆಎಲ್ ರಾಹುಲ್ ಅವರಂತೆ ಅಲ್ಲ...': ಟೀಂ ಇಂಡಿಯಾ ಪ್ಲೇಯಿಂಗ್ XIನಿಂದ ಸಂಜು ಸ್ಯಾಮ್ಸನ್ ಹೊರಗಿಟ್ಟ ಬಗ್ಗೆ CSK ಮಾಜಿ ಕೋಚ್!
ಕ್ರಿಕೆಟ್

'ಕೆಎಲ್ ರಾಹುಲ್ ಅವರಂತೆ ಅಲ್ಲ...': ಟೀಂ ಇಂಡಿಯಾ ಪ್ಲೇಯಿಂಗ್ XIನಿಂದ ಸಂಜು ಸ್ಯಾಮ್ಸನ್ ಹೊರಗಿಟ್ಟ ಬಗ್ಗೆ CSK ಮಾಜಿ ಕೋಚ್!

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವರ್ಷ ಆಡಿದ್ದರೂ, ಅವರ ಬ್ಯಾಟ್‌ನಿಂದ ರನ್‌ಗಳು ಬರದಿದ್ದಾಗ, ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಬೆಂಚ್‌ನಲ್ಲಿ ಕೂರಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.

11 ವರ್ಷಗಳ ನಂತರ T20 ವಿಶ್ವಕಪ್‌ಗೆ ಸಂಜು ಸ್ಯಾಮ್ಸನ್ ಪದಾರ್ಪಣೆ; ಕ್ರೀಸ್‌ನಲ್ಲಿ ಕಳೆದದ್ದು ಕೇವಲ 11 ನಿಮಿಷ!
ಕ್ರಿಕೆಟ್

11 ವರ್ಷಗಳ ನಂತರ T20 ವಿಶ್ವಕಪ್‌ಗೆ ಸಂಜು ಸ್ಯಾಮ್ಸನ್ ಪದಾರ್ಪಣೆ; ಕ್ರೀಸ್‌ನಲ್ಲಿ ಕಳೆದದ್ದು ಕೇವಲ 11 ನಿಮಿಷ!

ವೇಗಿ ಬೆನ್ ಶಿಕೊಂಗೊ ಅವರ ಎಸೆತದಲ್ಲಿ ಸ್ಯಾಮ್ಸನ್ ತಮ್ಮ ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನವನ್ನು ಉಳಿಸುವ ಇನಿಂಗ್ಸ್ ಈ ರೀತಿ ಅಂತ್ಯ ಕಂಡಿತು.

ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಭಾರಿ ತೂಕ ಇಳಿಕೆ; ಮುಂಬೈನಲ್ಲಿ ತಿಂದದ್ದೇ ಹೊಟ್ಟೆ ಸೋಂಕಿಗೆ ಕಾರಣ?
ಕ್ರಿಕೆಟ್

ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಭಾರಿ ತೂಕ ಇಳಿಕೆ; ಮುಂಬೈನಲ್ಲಿ ತಿಂದದ್ದೇ ಹೊಟ್ಟೆ ಸೋಂಕಿಗೆ ಕಾರಣ?

ಹವಾಮಾನದಲ್ಲಿನ ಬದಲಾವಣೆಯೊಂದಿಗೆ ಹೊಟ್ಟೆಯ ಸೋಂಕು ತೀವ್ರ ಜ್ವರ ಮತ್ತು ತೀವ್ರ ನಿರ್ಜಲೀಕರಣಕ್ಕೆ ಕಾರಣವಾಯಿತು. ನಂತರ, ಅಭಿಷೇಕ್ ಅವರನ್ನು ವೈದ್ಯಕೀಯ ಮೇಲ್ವಿಚಾರಣೆಗಾಗಿ ನವದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಯಿತು.

T20 World Cup 2026: ಟೀಂ ಇಂಡಿಯಾಗೆ ಮತ್ತೊಂದು ಹಿನ್ನಡೆ; ಫಾರ್ಮ್‌ನಲ್ಲಿರುವ ಇಶಾನ್ ಕಿಶನ್‌ಗೆ ಗಾಯ?
ಕ್ರಿಕೆಟ್

T20 World Cup 2026: ಟೀಂ ಇಂಡಿಯಾಗೆ ಮತ್ತೊಂದು ಹಿನ್ನಡೆ; ಫಾರ್ಮ್‌ನಲ್ಲಿರುವ ಇಶಾನ್ ಕಿಶನ್‌ಗೆ ಗಾಯ?

ಬುಮ್ರಾ ಕೂಡ ಅನಾರೋಗ್ಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಒಂದು ತಿಂಗಳ ಹಿಂದೆ ಗಾಯಕ್ಕೆ ತುತ್ತಾಗಿದ್ದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್, ಈ ಪಂದ್ಯಾವಳಿಗಾಗಿ ಸಂಪೂರ್ಣ ಫಿಟ್ನೆಸ್ ಪಡೆಯಲು ಎದುರು ನೋಡುತ್ತಿದ್ದಾರೆ.

T20 World Cup 2026: ಮೈನವಿರೇಳಿಸುವ, ದಾಖಲೆಗಳು ಮತ್ತು ಉದಯೋನ್ಮುಖ ಆಟಗಾರರ ಹೆಗ್ಗುರುತು!
ವೆಬ್ ಸ್ಟೋರೀಸ್

T20 World Cup 2026: ಮೈನವಿರೇಳಿಸುವ, ದಾಖಲೆಗಳು ಮತ್ತು ಉದಯೋನ್ಮುಖ ಆಟಗಾರರ ಹೆಗ್ಗುರುತು!

ಬ್ಯಾಟ್‌ನಲ್ಲಿ ರಬ್ಬರ್ ಇದೆ: Indian ಬ್ಯಾಟರ್ ಅಭಿಷೇಕ್ ಶರ್ಮಾ ವಿರುದ್ಧ ಶ್ರೀಲಂಕಾ ಬ್ಯಾಟ್ ಟ್ಯಾಂಪರಿಂಗ್ ಆರೋಪ!
ಕ್ರಿಕೆಟ್

ಬ್ಯಾಟ್‌ನಲ್ಲಿ ರಬ್ಬರ್ ಇದೆ: Indian ಬ್ಯಾಟರ್ ಅಭಿಷೇಕ್ ಶರ್ಮಾ ವಿರುದ್ಧ ಶ್ರೀಲಂಕಾ ಬ್ಯಾಟ್ ಟ್ಯಾಂಪರಿಂಗ್ ಆರೋಪ!

ಇತ್ತೀಚೀನ ದಿನಗಳಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳು ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ ಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಇನ್ನು 2026ರ ಟಿ20 ವಿಶ್ವಕಪ್ ಪಂದ್ಯಾವಳಿ ಸಹ ಆರಂಭವಾಗಿದೆ.