Team India

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಮೊಹಮ್ಮದ್ ಶಮಿ ಔಟ್; ಬಿಸಿಸಿಐ ಆಯ್ಕೆದಾರರ ವಿರುದ್ಧ ಸೌರವ್ ಗಂಗೂಲಿ ಕಿಡಿ
ಶಮಿ ಅವರ ಕೊನೆಯ ಟೆಸ್ಟ್ ಪಂದ್ಯ 2023ರ ಜೂನ್‌ನಲ್ಲಿ ದಿ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ನಾವಿರಲು ಬಯಸುತ್ತಿರುವ ಸ್ಥಾನಕ್ಕೆ ತಲುಪಲು ಇನ್ನೂ ಮೂರು ತಿಂಗಳುಗಳಿವೆ: ಗೌತಮ್ ಗಂಭೀರ್
ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಭಾರತ ಹಾಲಿ ಚಾಂಪಿಯನ್ ಆಗಿದೆ.

'ನಾಚಿಕೆಯಿಲ್ಲದ ಈ ಜನರು ನಿಮ್ಮ ಗೆಲುವನ್ನು ಬಳಸಿಕೊಳ್ಳುತ್ತಾರೆ': ಭಾರತೀಯ ಮಹಿಳಾ ತಂಡಕ್ಕೆ ಸುನೀಲ್ ಗವಾಸ್ಕರ್ ಎಚ್ಚರಿಕೆ
ಹಲವಾರು ರಾಜ್ಯ ಸರ್ಕಾರಗಳು ರಿಚಾ ಘೋಷ್, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್ ಮುಂತಾದ ಆಟಗಾರ್ತಿಯರಿಗೆ ನಗದು ಬಹುಮಾನಗಳನ್ನು ನೀಡುವುದಾಗಿ ಭರವಸೆ ನೀಡಿವೆ.

ವಿಶ್ವಕಪ್ ಗೆಲುವು: ಟೀಂ ಇಂಡಿಯಾ ಆಟಗಾರ್ತಿಯರ 'ಬ್ರಾಂಡ್ ವಾಲ್ಯೂ' ಭಾರಿ ಏರಿಕೆ! ಎಷ್ಟು ಗೊತ್ತಾ?
ಆಟೋಮೊಬೈಲ್ ಕಂಪನಿಗಳಿಂದ ಹಿಡಿದು ಬ್ಯಾಂಕುಗಳವರೆಗೆ ಮತ್ತು ಶಿಕ್ಷಣ ಸಂಸ್ಥೆಗಳು, ಜೀವನಶೈಲಿಗೆ ಸಂಬಂಧಿಸಿದ ಸೌಂದರ್ಯವರ್ಧಕಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರಚಾರಕ್ಕೆ ಒಪ್ಪಂದ ಮಾಡಿಕೊಳ್ಳಲು ಅನೇಕ ಸಂಸ್ಥೆಗಳು ಕಾಯುತ್ತಿವೆ.

ಅಜಿತ್ ಅಗರ್ಕರ್, ಬಿಸಿಸಿಐ 'ನಿರ್ಲಕ್ಷ್ಯ'ದಿಂದ ಮೊಹಮ್ಮದ್ ಶಮಿಗೆ ತೊಂದರೆಯಾಗಿದೆ: ಕೋಚ್ ಬದ್ರುದ್ದೀನ್
ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಳಿಂದ ಶಮಿ ಹೊರಗುಳಿದಿದ್ದರು ಮತ್ತು ಈಗ ಭಾರತ ಎ ತಂಡದಲ್ಲಿಯೂ ಸ್ಥಾನ ಪಡೆದಿಲ್ಲ.

ಜಯ್ ಶಾ ಮಧ್ಯ ಪ್ರವೇಶ: ಭಾರತದ Pratika Rawal ಗೆ ಸಿಕ್ತು ಪದಕ; ಐಸಿಸಿ ನಿಯಮಕ್ಕೇ ತಿದ್ದುಪಡಿ?
ಈ ಹಿಂದೆ ಬಾಂಗ್ಲಾದೇಶ ವಿರುದ್ಧದ ಭಾರತದ ಕೊನೆಯ ಲೀಗ್ ಪಂದ್ಯದ ಸಮಯದಲ್ಲಿ ಪಾದದ ಗಾಯದಿಂದಾಗಿ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಪಂದ್ಯಾವಳಿಯಿಂದ ಹೊರಬಿದ್ದಿದ್ದರು.

ಭಾರತ ಮಹಿಳಾ ತಂಡದ ಮೋಸ್ಟ್ ಸ್ಟೈಲಿಶ್ ಆಟಗಾರ್ತಿಯರು

India vs Australia, 4th T20I: ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ; ತಂಡದಲ್ಲಿ ನಾಲ್ಕು ಬದಲಾವಣೆ ಮಾಡಿದ ಆಸಿಸ್!
ಆತಿಥೇಯ ಆಸ್ಟ್ರೇಲಿಯಾ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿದ್ದು, ಮತ್ತೊಂದೆಡೆ, ಭಾರತ ತಂಡವು ಯಾವುದೇ ಬದಲಾವಣೆಗಳಿಲ್ಲದೆ ಮುಂದುವರೆದಿದೆ.

Women's ODI World Cup 2025: ಕಪ್ ಗೆದ್ದ ನಂತರ ಟ್ಯಾಟೂ ಹಾಕಿಸಿಕೊಂಡ ಹರ್ಮನ್‌ಪ್ರೀತ್ ಕೌರ್!
ಭಾರತದ ಐತಿಹಾಸಿಕ ಮಹಿಳಾ ವಿಶ್ವಕಪ್ ಗೆಲುವನ್ನು ನೆನಪಿಟ್ಟುಕೊಳ್ಳಲು ಹರ್ಮನ್‌ಪ್ರೀತ್ ಕೌರ್ ಇದೀಗ ವಿಶೇಷ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.

