Team India

'ಅವರ ಸೂಚನೆಗಳಂತೆ ಮಾಡಿದ್ದೇನೆ': ಈಡನ್ ಗಾರ್ಡನ್ಸ್ ಪಿಚ್ ವಿವಾದದ ಬಗ್ಗೆ ಮೌನ ಮುರಿದ ಪಿಚ್ ಕ್ಯುರೇಟರ್
ಕ್ರಿಕೆಟ್

'ಅವರ ಸೂಚನೆಗಳಂತೆ ಮಾಡಿದ್ದೇನೆ': ಈಡನ್ ಗಾರ್ಡನ್ಸ್ ಪಿಚ್ ವಿವಾದದ ಬಗ್ಗೆ ಮೌನ ಮುರಿದ ಪಿಚ್ ಕ್ಯುರೇಟರ್

ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಸೋಲಿನ ನಂತರ ಈಡನ್ ಗಾರ್ಡನ್ಸ್ ಪಿಚ್ ಸುತ್ತಲೂ ಸಾಕಷ್ಟು ಚರ್ಚೆಗಳು ನಡೆದಿವೆ. ಅನೇಕ ಮಾಜಿ ಕ್ರಿಕೆಟಿಗರು ಇದು ಟೆಸ್ಟ್ ಕ್ರಿಕೆಟ್‌ನ ಭವಿಷ್ಯಕ್ಕೆ ಹಾನಿಕಾರಕ ಎಂದು ಟೀಕಿಸಿದ್ದಾರೆ.

Team India ಬ್ಯಾಟರ್‌ಗೆ ಕೈ ಸನ್ನೆ ಮಾಡಿ Pak ಬೌಲರ್‌ ಅತಿರೇಕದ ವರ್ತನೆ; ಅಂಪೈರ್ ಎಚ್ಚರಿಕೆ, Video!
ಕ್ರಿಕೆಟ್

Team India ಬ್ಯಾಟರ್‌ಗೆ ಕೈ ಸನ್ನೆ ಮಾಡಿ Pak ಬೌಲರ್‌ ಅತಿರೇಕದ ವರ್ತನೆ; ಅಂಪೈರ್ ಎಚ್ಚರಿಕೆ, Video!

2025ರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್‌ನಲ್ಲಿ ಭಾರತ ಎ ವಿರುದ್ಧ ಪಾಕಿಸ್ತಾನ ಎ ಪಂದ್ಯದ ಸಮಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ನಮನ್ ಧೀರ್ ವಿರುದ್ಧ ಪಾಕಿಸ್ತಾನಿ ಲೆಗ್-ಸ್ಪಿನ್ನರ್ ಸಾದ್ ಮಸೂದ್ ಮೈದಾನದಲ್ಲಿ ಅತಿರೇಕದ ವರ್ತನೆ ತೋರಿಸಿದ್ದಾನೆ.

'ಟೆಸ್ಟ್ ಕ್ರಿಕೆಟ್ ಸಂಪೂರ್ಣ ನಾಶವಾಗಿದೆ, ಶಾಂತಿ ಸಿಗಲಿ': ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕಿಡಿ
ಕ್ರಿಕೆಟ್

'ಟೆಸ್ಟ್ ಕ್ರಿಕೆಟ್ ಸಂಪೂರ್ಣ ನಾಶವಾಗಿದೆ, ಶಾಂತಿ ಸಿಗಲಿ': ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕಿಡಿ

ಕೋಲ್ಕತ್ತಾ ಟೆಸ್ಟ್ 3ನೇ ದಿನದಂದು ಕೇವಲ ಎರಡು ಅವಧಿಗಳಲ್ಲಿ ಕೊನೆಗೊಂಡಾಗ, ಅಂತಹ ಪಿಚ್ ಅನ್ನು ಸಿದ್ಧಪಡಿಸುವ ಭಾರತೀಯ ತಂಡದ ಆಡಳಿತದ ನಿರ್ಧಾರ ವ್ಯಾಪಕವಾಗಿ ಟೀಕೆಗೆ ಗುರಿಯಾಯಿತು.

ಭಾರತದ ಮುಂದೆ ಮಂಡಿಯೂರಿದ ದಕ್ಷಿಣ ಆಫ್ರಿಕಾ; 2ನೇ ಇನ್ನಿಂಗ್ಸ್‌ನಲ್ಲಿ 93/7; India ಗೆಲುವು ನಿಶ್ಚಿತ!
ಕ್ರಿಕೆಟ್

ಭಾರತದ ಮುಂದೆ ಮಂಡಿಯೂರಿದ ದಕ್ಷಿಣ ಆಫ್ರಿಕಾ; 2ನೇ ಇನ್ನಿಂಗ್ಸ್‌ನಲ್ಲಿ 93/7; India ಗೆಲುವು ನಿಶ್ಚಿತ!

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಈಡೆನ್ ಗಾರ್ಡನ್ ನಲ್ಲಿ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 159 ರನ್ ಗಳಿಗೆ ಆಲೌಟ್ ಆಯಿತು.

India vs South Africa: ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ; 159 ರನ್‌ಗೆ ಆಲೌಟ್!
ಕ್ರಿಕೆಟ್

India vs South Africa: ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ; 159 ರನ್‌ಗೆ ಆಲೌಟ್!

ಟಾಸ್ ಗೆದ್ದ ನಾಯಕ ತೆಂಬಾ ಬವುಮಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲೇ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ತಂಡವು 20 ಓವರ್‌ ಮುಕ್ತಾಯದ ವೇಳೆ ಕೇವಲ 86 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು.

South Africa vs India Team, 1st Test: ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ; ಆರಂಭದಲ್ಲೇ ಮೂರು ವಿಕೆಟ್ ಪತನ!
ಕ್ರಿಕೆಟ್

South Africa vs India Team, 1st Test: ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ; ಆರಂಭದಲ್ಲೇ ಮೂರು ವಿಕೆಟ್ ಪತನ!

ಭಾರತ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಆಡಲು ನಿರ್ಧರಿಸಿದ್ದು, ಸಾಯಿ ಸುದರ್ಶನ್ ಬದಲಿಗೆ ಧ್ರುವ್ ಜುರೇಲ್ ಅವರನ್ನು ಮತ್ತು ಅಕ್ಷರ್ ಪಟೇಲ್ ಅವರನ್ನು ಪ್ಲೇಯಿಂಗ್ XIನಲ್ಲಿ ಸೇರಿಸಿಕೊಳ್ಳಲಾಗಿದೆ.

India vs South Africa: 'ಇದರಲ್ಲಿ ಯಾವುದೇ ಸೆನ್ಸ್ ಇಲ್ಲ'; ಗೌತಮ್ ಗಂಭೀರ್, ಶುಭಮನ್ ಗಿಲ್‌ ವಿರುದ್ಧ ದೊಡ್ಡ ಗಣೇಶ್ ಟೀಕೆ
ಕ್ರಿಕೆಟ್

India vs South Africa: 'ಇದರಲ್ಲಿ ಯಾವುದೇ ಸೆನ್ಸ್ ಇಲ್ಲ'; ಗೌತಮ್ ಗಂಭೀರ್, ಶುಭಮನ್ ಗಿಲ್‌ ವಿರುದ್ಧ ದೊಡ್ಡ ಗಣೇಶ್ ಟೀಕೆ

ಟಾಸ್ ಸಮಯದಲ್ಲಿ, ಭಾರತದ ನಾಯಕ ಗಿಲ್ ತಂಡದಲ್ಲಿನ ಬದಲಾವಣೆಯ ಹಿಂದಿನ ಕಾರಣವನ್ನು ವಿವರಿಸಲು ನಿರಾಕರಿಸಿದರು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವಂತೆ BCCI ಸೂಚನೆ; ರೋಹಿತ್ ಶರ್ಮಾ ಒಪ್ಪಿಗೆ, ವಿರಾಟ್ ಕೊಹ್ಲಿ ಡೌಟ್!
ಕ್ರಿಕೆಟ್

ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವಂತೆ BCCI ಸೂಚನೆ; ರೋಹಿತ್ ಶರ್ಮಾ ಒಪ್ಪಿಗೆ, ವಿರಾಟ್ ಕೊಹ್ಲಿ ಡೌಟ್!

ಇತ್ತೀಚೆಗೆ ಮುಕ್ತಾಯಗೊಂಡ ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ, ರೋಹಿತ್ 8, 73 ಮತ್ತು 121 ರನ್‌ಗಳನ್ನು ಗಳಿಸಿದರೆ, ಕೊಹ್ಲಿ 0, 0 ಮತ್ತು 74 ರನ್‌ಗಳನ್ನು ಗಳಿಸಿದರು.

'Oxygen level 50ಕ್ಕೆ ಇಳಿಯಿತು, ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ': ಶ್ರೇಯಸ್ ಅಯ್ಯರ್ ಚೇತರಿಕೆ ಬಗ್ಗೆ ಮಾಹಿತಿ
ಕ್ರಿಕೆಟ್

'Oxygen level 50ಕ್ಕೆ ಇಳಿಯಿತು, ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ': ಶ್ರೇಯಸ್ ಅಯ್ಯರ್ ಚೇತರಿಕೆ ಬಗ್ಗೆ ಮಾಹಿತಿ

ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡಲು ಡೈವಿಂಗ್ ಕ್ಯಾಚ್ ತೆಗೆದುಕೊಳ್ಳುವಾಗ ಗಾಯಗೊಂಡ ಶ್ರೇಯಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.