• Tag results for tigers

ಅರಣ್ಯದ ಅಂಚಿಗೆ ಬರುತ್ತಿರುವ  ವ್ಯಾಘ್ರಗಳು; ಮಾನವ-ಹುಲಿ ಸಂಘರ್ಷ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ: ಡಬ್ಲ್ಯುಐಐ ವರದಿ

ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗುತ್ತಿರುವುದು ಸಂತಸಕರ ಸಂಗತಿಯಾದರೂ ಕೂಡ ಮುಂದಿನ ದಿನಗಳಲ್ಲಿ ಮಾನವ-ಹುಲಿ ಸಂಘರ್ಷ ಹೆಚ್ಚಳವಾಗಬಹುದು ಎಂದು ಭಾರತೀಯ ವನ್ಯಜೀವಿ ಸಂಸ್ಥೆ ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. 

published on : 21st April 2022

ದಕ್ಷಿಣ ಕೊಡಗಿನ ಗ್ರಾಮಗಳಲ್ಲಿ ನಾಲ್ಕು ಹುಲಿಗಳು ಬೀಡುಬಿಟ್ಟಿವೆ: ಖಚಿತಪಡಿಸಿದ ಅರಣ್ಯ ಸಚಿವ ಉಮೇಶ್ ಕತ್ತಿ

ದಕ್ಷಿಣ ಕೊಡಗಿನ ಗ್ರಾಮಗಳಲ್ಲಿ ನಾಲ್ಕು ಹುಲಿಗಳು ಬೀಡುಬಿಟ್ಟಿವೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಶುಕ್ರವಾರ ಖಚಿತಪಡಿಸಿದ್ದಾರೆ.

published on : 8th April 2022

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಹುಲಿಗಳಿರುವ ಸಾಧ್ಯತೆ

ಕುತೂಹಲ ಹಾಗೂ ಆತಂಕಕಾರಿಯಾದ ಸುದ್ದಿಯೊಂದು ಇಲ್ಲಿದೆ. ಆಂತರಿಕ ಮೌಲ್ಯಮಾಪನಗಳು ಮತ್ತು ಕ್ಯಾಮೆರಾ ಟ್ರ್ಯಾಪ್ ವಿವರಗಳ ಪ್ರಕಾರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಒಂದಕ್ಕಿಂತ ಹೆಚ್ಚು ಹುಲಿಗಳು ಕಾಣಿಸಿಕೊಂಡಿವೆ. 

published on : 27th January 2022

ಬದಲಾದ ಆಹಾರ ಕ್ರಮ: 'ಚಿಕನ್' ತಿಂದೂ ತಿಂದೂ ಸೋಮಾರಿಯಾಗುತ್ತಿರುವ ಹುಲಿರಾಯ!

ಮಾಂಸಹಾರ ಪ್ರಾಣಿಗಳು ಸದಾ ಸಕ್ರಿಯವಾಗಿರುತ್ತವೆ, ಆದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಮಾಂಸಹಾರಿ ಪ್ರಾಣಿಗಳು ತಮ್ಮ ಬದಲಾದ ಆಹಾರ ಕ್ರಮದಿಂದಾಗಿ ಸೋಮಾರಿಗಳಾಗುತ್ತಿವೆ.

published on : 18th February 2021

ರಾಶಿ ಭವಿಷ್ಯ