Trump

ರಷ್ಯಾ-ಉಕ್ರೇನ್ ಯುದ್ಧ ಅಂತ್ಯಗೊಳಿಸಲು ರಾಜತಾಂತ್ರಿಕ ಕಸರತ್ತು: ಶೀಘ್ರದಲ್ಲೇ Putin-Zelensky ಭೇಟಿ; ಟ್ರಂಪ್ ವಿಶ್ವಾಸ
ವಿದೇಶ

ರಷ್ಯಾ-ಉಕ್ರೇನ್ ಯುದ್ಧ ಅಂತ್ಯಗೊಳಿಸಲು ರಾಜತಾಂತ್ರಿಕ ಕಸರತ್ತು: ಶೀಘ್ರದಲ್ಲೇ Putin-Zelensky ಭೇಟಿ; ಟ್ರಂಪ್ ವಿಶ್ವಾಸ

ಉಭಯ ರಾಷ್ಟ್ರಗಳನಡುವಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸಭೆ ಏರ್ಪಡಿಸಲಾಗುವುದು. ಇದರಿಂದ ಸಾಕಷ್ಟು ಪ್ರಗತಿ ಸಾಧಿಸಬಹುದು ಎಂದು ನಾನು ಭಾವಿಸುತ್ತೇನೆ.

ಇರಾನ್ ಮೇಲೆ ಮತ್ತೆ ದಾಳಿಯ ಸುಳಿವು ನೀಡಿದ ಟ್ರಂಪ್: ಸಂಧಾನಕ್ಕೆ ಅಡ್ಡಿಪಡಿಸಿದ್ದೇ ಅಮೆರಿಕ ಎಂದು ತೆಹ್ರಾನ್ ಕಿಡಿ..!
ವಿದೇಶ

ಇರಾನ್ ಮೇಲೆ ಮತ್ತೆ ದಾಳಿಯ ಸುಳಿವು ನೀಡಿದ ಟ್ರಂಪ್: ಸಂಧಾನಕ್ಕೆ ಅಡ್ಡಿಪಡಿಸಿದ್ದೇ ಅಮೆರಿಕ ಎಂದು ತೆಹ್ರಾನ್ ಕಿಡಿ..!

ವಾಷಿಂಗ್ಟನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಟೆಹ್ರಾನ್ ಬಯಸುತ್ತಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಟ್ರಂಪ್ ಪುನರುಚ್ಚರಿಸಿದರು. ಆದರೆ, ಇರಾನ್ ಒಪ್ಪಂದಕ್ಕೆ ಬದ್ಧವಾಗಿರುತ್ತದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಅಮೆರಿಕಾ ಚುನಾವಣಾ ರ‍್ಯಾಲಿಯಲ್ಲಿ Operation Sindoor ಪ್ರಸ್ತಾಪ; Nobel ಕೈತಪ್ಪಿದ್ದಕ್ಕೆ ಟ್ರಂಪ್ ಆಕ್ರೋಶ..!
ವಿದೇಶ

ಅಮೆರಿಕಾ ಚುನಾವಣಾ ರ‍್ಯಾಲಿಯಲ್ಲಿ Operation Sindoor ಪ್ರಸ್ತಾಪ; Nobel ಕೈತಪ್ಪಿದ್ದಕ್ಕೆ ಟ್ರಂಪ್ ಆಕ್ರೋಶ..!

ಎರಡು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಾನು ನಿಲ್ಲಿಸಿದೆ. ನಾನು ನಿಮಗೆ ಹೇಳುತ್ತಿದ್ದೇನೆ, ನೀವು ಹೀಗೆ ಮುಂದುವರಿದರೆ ಅಮೆರಿಕದೊಂದಿಗೆ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ.

ಇರಾನ್‌ನಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾರಾ ಡೊನಾಲ್ಡ್ ಟ್ರಂಪ್..? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ..!
ವಿದೇಶ

ಇರಾನ್‌ನಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾರಾ ಡೊನಾಲ್ಡ್ ಟ್ರಂಪ್..? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ..!

ಟೆಹ್ರಾನ್ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಒಂದಾದ ತಜ್ರೀಶ್ ಚೌಕದ ಮೇಲಿರುವ ಜಾಹೀರಾತು ಫಲಕದಲ್ಲಿ ಜೈಲಿನ ಮಾದರಿಯ ಪಂಜರವನ್ನು ಅಳವಡಿಸಲಾಗಿದೆ. ಅದರೊಳಗೆ ಟ್ರಂಪ್ ಮುಖವಾಡ ಮತ್ತು ವಿಗ್ ಧರಿಸಿದ ವ್ಯಕ್ತಿಯೊಬ್ಬರು ಕಾಣಿಸಿಕೊಳ್ಳುತ್ತಾರೆ.

West Asia War: ರಾಜತಾಂತ್ರಿಕ ಒಪ್ಪಂದಕ್ಕೆ ಬರದಿದ್ದರೆ ಮತ್ತೊಂದು ‘ಎಪಿಕ್ ಫ್ಯೂರಿ’ ಖಚಿತ; ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ..!
ವಿದೇಶ

West Asia War: ರಾಜತಾಂತ್ರಿಕ ಒಪ್ಪಂದಕ್ಕೆ ಬರದಿದ್ದರೆ ಮತ್ತೊಂದು ‘ಎಪಿಕ್ ಫ್ಯೂರಿ’ ಖಚಿತ; ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ..!

ನಾವು ಮತ್ತೊಂದು ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸಬಹುದು ಅಥವಾ ಅವರು ಒಪ್ಪಂದಕ್ಕೆ ಒಪ್ಪಿಕೊಳ್ಳಬಹುದು. ಮಾತುಕತೆ ವಿಫಲವಾದರೆ ಸೇನಾ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂಬ ಸುಳಿವನ್ನು ನೀಡಿದರು.

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ- ಡೊನಾಲ್ಡ್ ಟ್ರಂಪ್
ವಿದೇಶ

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ- ಡೊನಾಲ್ಡ್ ಟ್ರಂಪ್

ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನ ಸಂಖ್ಯೆ ಎಫ್‌ಝಡ್1073ರಲ್ಲಿ ಮಧ್ಯಾಕಾಶದಲ್ಲಿ ನಡೆದ ಅಪಹರಣ ಹಾಗೂ ವಿಮಾನ ಪತನದ ಯತ್ನದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಅಸ್ತಿತ್ವದಲ್ಲೇ ಇಲ್ಲದ ಭಾರತದ ಅಧ್ಯಕ್ಷೀಯ ಚುನಾವಣೆ ಉಲ್ಲೇಖಿಸಿ ಟ್ರಂಪ್ ಎಡವಟ್ಟು: ಬ್ರೆಜಿಲ್ ಚುನಾವಣೆಯನ್ನು ಭಾರತದ್ದೆಂದು ತಪ್ಪಾಗಿ ಗ್ರಹಿಸಿದರೇ?
ವಿದೇಶ

ಅಸ್ತಿತ್ವದಲ್ಲೇ ಇಲ್ಲದ ಭಾರತದ ಅಧ್ಯಕ್ಷೀಯ ಚುನಾವಣೆ ಉಲ್ಲೇಖಿಸಿ ಟ್ರಂಪ್ ಎಡವಟ್ಟು: ಬ್ರೆಜಿಲ್ ಚುನಾವಣೆಯನ್ನು ಭಾರತದ್ದೆಂದು ತಪ್ಪಾಗಿ ಗ್ರಹಿಸಿದರೇ?

ಭಾರತದ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನಲ್ಲಿ ಬರೋಬ್ಬರಿ 12.5 ಕೋಟಿ (125 ಮಿಲಿಯನ್) ಜನರು ಮತ ಚಲಾಯಿಸಿದ್ದಾರೆ. ಇಷ್ಟು ದೊಡ್ಡ ದೇಶದಲ್ಲೂ ಮತದಾನ ನಡೆದ ಅದೇ ದಿನವೇ ಫಲಿತಾಂಶಗಳು ಕೈಸೇರಿವೆ.

ನಿರ್ಧಾರ ಕೈಗೊಳ್ಳಬೇಕಿದೆ; ಸುಲಭದ ದಾರಿಯೋ-ಕಠಿಣ ದಾರಿಯೋ ನೀವೇ ಆರಿಸಿಕೊಳ್ಳಿ; ಇರಾನ್‌ಗೆ ಡೊನಾಲ್ಡ್ ಟ್ರಂಪ್ ವಾರ್ನಿಂಗ್..!
ವಿದೇಶ

ನಿರ್ಧಾರ ಕೈಗೊಳ್ಳಬೇಕಿದೆ; ಸುಲಭದ ದಾರಿಯೋ-ಕಠಿಣ ದಾರಿಯೋ ನೀವೇ ಆರಿಸಿಕೊಳ್ಳಿ; ಇರಾನ್‌ಗೆ ಡೊನಾಲ್ಡ್ ಟ್ರಂಪ್ ವಾರ್ನಿಂಗ್..!

ಇರಾನ್ ಕುರಿತು ನಾನು ನಿರ್ಧಾರ ಕೈಗೊಳ್ಳಬೇಕಿದೆ. ಇರಾನ್ ನಾಶವಾಗಿದೆ. ಹಾಗಾಗಿ ಈಗಿರುವ ಏಕೈಕ ಪ್ರಶ್ನೆಯೆಂದರೆ, ಅದು ಸುಲಭ ಮಾರ್ಗವಾಗಿರುತ್ತದೆಯೇ ಅಥವಾ ಕಠಿಣ ಮಾರ್ಗವಾಗಿರುತ್ತದೆಯೇ ಎಂಬುದು.

FlyDubai ವಿಮಾನ ಪತನ ಯತ್ನದ ಹಿಂದೆ ಇರಾನ್ ಕೈವಾಡ..? 'ಕಠಿಣ ಹೊಡೆತ ಬೀಳಲಿದೆ'- ಟ್ರಂಪ್ ಎಚ್ಚರಿಕೆ
ವಿದೇಶ

FlyDubai ವಿಮಾನ ಪತನ ಯತ್ನದ ಹಿಂದೆ ಇರಾನ್ ಕೈವಾಡ..? 'ಕಠಿಣ ಹೊಡೆತ ಬೀಳಲಿದೆ'- ಟ್ರಂಪ್ ಎಚ್ಚರಿಕೆ

ರಕ್ತಸಿಕ್ತರಾಗಿದ್ದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಪ್ರಯಾಣಿಕರು ಒಳಗೆ ಪ್ರವೇಶಿಸಿ ಸಹ ಪೈಲಟ್‌ನೊಂದಿಗೆ ಸೆಣಸಾಡಿದರು.