US, UK, France

ಅಮೆರಿಕದಲ್ಲಿ ಭಾರತೀಯ ಮೂಲದ ಕೈದಿಗೆ ಫೆ.23ಕ್ಕೆ ಗಲ್ಲು ಶಿಕ್ಷೆ ಜಾರಿ
ವಿದೇಶ

ಅಮೆರಿಕದಲ್ಲಿ ಭಾರತೀಯ ಮೂಲದ ಕೈದಿಗೆ ಫೆ.23ಕ್ಕೆ ಗಲ್ಲು ಶಿಕ್ಷೆ ಜಾರಿ

ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಭಾರತೀಯ ಮೂಲದ ಕೈದಿಯೊಬ್ಬನಿಗೆ ಫೆಬ್ರವರಿ 23ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲಾಗುತ್ತಿದೆ.

ಬಾಬಾ ರಾಮ್ ದೇವ್ ಪತಂಜಲಿ ಸಂಸ್ಥೆಯಲ್ಲಿ ಫ್ರಾನ್ಸ್ ಸಂಸ್ಥೆಯಿಂದ 3 ಸಾವಿರ ಕೋಟಿ ಬಂಡವಾಳ ಹೂಡಿಕೆ!
ವಾಣಿಜ್ಯ

ಬಾಬಾ ರಾಮ್ ದೇವ್ ಪತಂಜಲಿ ಸಂಸ್ಥೆಯಲ್ಲಿ ಫ್ರಾನ್ಸ್ ಸಂಸ್ಥೆಯಿಂದ 3 ಸಾವಿರ ಕೋಟಿ ಬಂಡವಾಳ ಹೂಡಿಕೆ!

ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಭಾವಿ ಸಂಸ್ಥೆಯಾಗಿ ಬೆಳೆಯುತ್ತಿರುವ ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡಲು ಫ್ರಾನ್ಸ್ ಮೂಲದ ಸಂಸ್ಥೆಯೊಂದು ಮುಂದೆ ಬಂದಿದೆ.

ಎಲ್ಲದಕ್ಕೂ ಪಾಕಿಸ್ತಾನ ಕಡೆ 'ಬೆರಳು-ತೋರಿಸಬೇಡಿ': ಅಮೆರಿಕಾಗೆ ಚೀನಾ ವಿರೋಧ
ವಿದೇಶ

ಎಲ್ಲದಕ್ಕೂ ಪಾಕಿಸ್ತಾನ ಕಡೆ 'ಬೆರಳು-ತೋರಿಸಬೇಡಿ': ಅಮೆರಿಕಾಗೆ ಚೀನಾ ವಿರೋಧ

ಚೀನಾ ಮತ್ತೆ ತನ್ನ ಸಾರ್ವಕಾಲಿಕ ಸ್ನೇಹಿತ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು, ಎಲ್ಲದಕ್ಕೂ ಪಾಕ್ ಕಡೆ 'ಬೆರಳು-ತೋರಿಸಬೇಡಿ ಮತ್ತು...

ಉಗ್ರರಿಗೆ ಪಾಕಿಸ್ತಾನ ಸುರಕ್ಷಿತ ಸ್ಥಳವಾಗುವುದನ್ನು ಅಮೆರಿಕ ಒಪ್ಪಿಕೊಳ್ಳುವುದಿಲ್ಲ: ಸಿಐಎ
ವಿದೇಶ

ಉಗ್ರರಿಗೆ ಪಾಕಿಸ್ತಾನ ಸುರಕ್ಷಿತ ಸ್ಥಳವಾಗುವುದನ್ನು ಅಮೆರಿಕ ಒಪ್ಪಿಕೊಳ್ಳುವುದಿಲ್ಲ: ಸಿಐಎ

ಉಗ್ರರಿಗೆ ಪಾಕಿಸ್ತಾನ ಸುರಕ್ಷಿತ ಸ್ಥಳವಾಗಿ ಮುಂದುವರೆಯುವುದನ್ನು ಅಮೆರಿಕ ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರೀಯ ಗುಪ್ತಚರ....

'ಚಪ್ಪಲಿ ಕಳ್ಳ ಪಾಕಿಸ್ತಾನ': ವಾಷಿಂಗ್ಟನ್ ನಲ್ಲಿ ಬಲೂಚ್, ಇಂಡೋ-ಅಮೆರಿಕನ್ನರ ಪ್ರತಿಭಟನೆ ವೈರಲ್
ವಿದೇಶ

'ಚಪ್ಪಲಿ ಕಳ್ಳ ಪಾಕಿಸ್ತಾನ': ವಾಷಿಂಗ್ಟನ್ ನಲ್ಲಿ ಬಲೂಚ್, ಇಂಡೋ-ಅಮೆರಿಕನ್ನರ ಪ್ರತಿಭಟನೆ ವೈರಲ್

ಕುಲಭೂಷಣ್ ಜಾದವ್ ಭೇಟಿ ವೇಳೆ ಜಾದವ್ ಪತ್ನಿ ಚಪ್ಪಲಿ ಕಸಿದು ಅಮಾನವೀಯತೆ ಪ್ರದರ್ಶನ ಮಾಡಿದ್ದ ಪಾಕಿಸ್ತಾನದ ವಿರುದ್ಧ ಅಮೆರಿಕದ ವಾಷಿಂಗ್ಟನ್ ನಲ್ಲಿ ಬಲೂಚಿಸ್ತಾನ ಪ್ರಜೆಗಳು ಮತ್ತು ಇಂಡೋ ಅಮೆರಿಕನ್ನರ ಸಮೂಹವೊಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ.

ಉಗ್ರರ ವಿರುದ್ಧ ಪಾಕ್ ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ 'ಎಲ್ಲ ಆಯ್ಕೆಯೂ ನಮ್ಮಲ್ಲಿವೆ': ವೈಟ್ ಹೌಸ್ ಎಚ್ಚರಿಕೆ
ವಿದೇಶ

ಉಗ್ರರ ವಿರುದ್ಧ ಪಾಕ್ ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ 'ಎಲ್ಲ ಆಯ್ಕೆಯೂ ನಮ್ಮಲ್ಲಿವೆ': ವೈಟ್ ಹೌಸ್ ಎಚ್ಚರಿಕೆ

ಪಾಕಿಸ್ತಾನ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ತಾಲಿಬಾನ್‌ ಹಾಗೂ ಹಕ್ಕಾನಿ ಉಗ್ರ ಜಾಲವನ್ನು ಬುಡಸಹಿತ ಕಿತ್ತು ಹಾಕದಿದ್ದರೆ, ಆ ದೇಶದ ವಿರುದ್ಧ ವ್ಯವಹರಿಸಬೇಕಾದ ಎಲ್ಲ ರೀತಿಯ ಆಯ್ಕೆಗಳೂ ತಮ್ಮ ಮೇಜಿನ ಮೇಲಿವೆ ಎಂದು ವೈಟ್ ಹೌಸ್ ಹೇಳಿದೆ.

ಅಮೆರಿಕ ನೆರವಿಲ್ಲದಿದ್ದರೂ ನಾವು ನಮ್ಮ ಅಸ್ತಿತ್ವ ಕಾಯ್ದುಕೊಳ್ಳಬಲ್ಲೆವು: ಪಾಕಿಸ್ತಾನ
ವಿದೇಶ

ಅಮೆರಿಕ ನೆರವಿಲ್ಲದಿದ್ದರೂ ನಾವು ನಮ್ಮ ಅಸ್ತಿತ್ವ ಕಾಯ್ದುಕೊಳ್ಳಬಲ್ಲೆವು: ಪಾಕಿಸ್ತಾನ

ಪಾಕಿಸ್ತಾನಕ್ಕೆ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮೆರಿಕ ವಾಪಸ್ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿರುವ ಪಾಕಿಸ್ತಾನ,...

ಪಾಕ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗ; ವಿಶೇಷ ಭದ್ರತಾ ನೆರವು ಹಿಂಪಡೆದ ಅಮೆರಿಕ
ವಿದೇಶ

ಪಾಕ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗ; ವಿಶೇಷ ಭದ್ರತಾ ನೆರವು ಹಿಂಪಡೆದ ಅಮೆರಿಕ

ಪ್ರಮುಖ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮಾನತು ಮಾಡಲಾಗಿದೆ.

ಭಾರತ ಹೇಳಿರುವ ಸುಳ್ಳುಗಳನ್ನೇ ನಂಬಿ ಅಮೆರಿಕಾ ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ: ಪಾಕಿಸ್ತಾನ
ವಿದೇಶ

ಭಾರತ ಹೇಳಿರುವ ಸುಳ್ಳುಗಳನ್ನೇ ನಂಬಿ ಅಮೆರಿಕಾ ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ: ಪಾಕಿಸ್ತಾನ

ಉಗ್ರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ತಾನು ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮಾನತು ಮಾಡಿದ ಬೆನ್ನಲ್ಲೇ ಭಾರತದ ವಿರುದ್ಧ ಕೆಂಡಕಾರಿರುವ ಪಾಕಿಸ್ತಾನ ಅಮೆರಿಕ ನಿರ್ಧಾರಕ್ಕೆ ಭಾರತವೇ ಕಾರಣ ಎಂದು ಆರೋಪಿಸಿದೆ.