ಪತಂಜಲಿ ಸಂಸ್ಥೆಯೊಂದಿಗೆ ಸೇರಿ ನಾಗಪುರ, ಗ್ರೇಟರ್ ನೋಯ್ಡಾ, ಅಸ್ಸಾಂ, ಛತ್ತೀಸ್ ಗಢ, ಆಂಧ್ರ ಪ್ರದೇಶ, ತೆಲಂಗಾಣ, ಹರ್ಯಾಣ ಮತ್ತು ರಾಜಸ್ಥಾನದಲ್ಲಿ ಕಂಪೆನಿಯು ಘಟಕಗಳನ್ನು ಆರಂಭಿಸಲು ಮೊಯೆಟ್ ಹೆನ್ನೆಸ್ಸಿ-ಲೂಯಿ ವಿಟ್ಟೊನ್ ಗ್ರೂಪ್ ಚಿಂತನೆ ನಡೆಸಿದೆ. ಒಟ್ಟು 10,100 ಎಕರೆಯಲ್ಲಿ ಔಷಧೀಯ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದು, ಇದಕ್ಕೆ ಸುಮಾರು 5,000 ಕೋಟಿ ಹಣ ಬೇಕು ಎಂದು ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.