veg

ಕಡಿಮೆ ಸಾಮಗ್ರಿಯಲ್ಲಿ ಅದ್ಭುತ ರುಚಿ ಕೊಡುವ ಎರೆಯಪ್ಪ; ಇಲ್ಲಿದೆ ಪಾಕವಿಧಾನ...
ಹಬ್ಬದೂಟದ ಸಿಹಿ ತಿನಿಸುಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಎರೆಯಪ್ಪವನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಬೆಲ್ಲದ ಸಿಹಿ, ತೆಂಗಿನಕಾಯಿಯ ರುಚಿ ಮತ್ತು ಏಲಕ್ಕಿಯ ಸುವಾಸನೆ ಸೇರಿ ಈ ತಿಂಡಿಗೆ ವಿಶಿಷ್ಟ ರುಚಿ ನೀಡುತ್ತವೆ.

ಊಟಕ್ಕೆ ವಿಶೇಷ ರುಚಿ ನೀಡುವ ಘೀ ರೈಸ್; ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ...
ಅನ್ನದ ಖಾದ್ಯಗಳಲ್ಲಿ ವಿಭಿನ್ನ ರುಚಿ ಬಯಸುವವರಿಗೆ ಘೀ ರೈಸ್ ಉತ್ತಮ ಆಯ್ಕೆ. ಅಕ್ಕಿಯ ಪ್ರತಿ ಅಗುಳಿಗೂ ತುಪ್ಪದ ಪರಿಮಳ ಹೀರಿಕೊಂಡು, ಏಲಕ್ಕಿ, ಲವಂಗ, ಚಕ್ಕೆ ಸೇರಿದಂತೆ ಸುವಾಸನೆಯ ಮಸಾಲೆಗಳೊಂದಿಗೆ ಸಿದ್ಧವಾಗುವ ಈ ಖಾದ್ಯ ತಿನ್ನಲು ಬಲು ರುಚಿ.

ಮದುವೆ ಮನೆಗಳಲ್ಲಿ ಸವಿಯುವ ಸಾಂಪ್ರದಾಯಿಕ ಪೇಣಿ; ಮಾಡುವ ಸರಳ ವಿಧಾನ ಇಲ್ಲಿದೆ..!
ಪೇಣಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಸಿಹಿತಿಂಡಿ.

ರೆಗ್ಯುಲರ್ ರಾಗಿ ಮುದ್ದೆ ತಿಂದು ಬೇಸರವಾಗಿದೆಯೇ? ಹಾಗಾದ್ರೆ ಒಮ್ಮೆ ಹುಳಿ ರಾಗಿ ಮುದ್ದೆ ಮಾಡಿ ನೋಡಿ!
ರಾಗಿ ಮುದ್ದೆ ಕರ್ನಾಟಕದ ಜನಪ್ರಿಯ ಸಾಂಪ್ರದಾಯಿಕ ಆಹಾರ. ಸಾಮಾನ್ಯ ರಾಗಿ ಮುದ್ದೆಯನ್ನು ತಿಂದು ಬೇಸರವಾಗಿದ್ದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಹುಳಿ ರಾಗಿ ಮುದ್ದೆ ತಯಾರಿಸಿ ನೋಡಿ.

ಖಾರಪ್ರಿಯರಿಗಿದು ಫೇವರಿಟ್; ಟೊಮೆಟೊ ಗೊಡ್ಡುಖಾರ ಒಮ್ಮೆ ಹೀಗೆ ಮಾಡಿ ನೋಡಿ; ಅನ್ನ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್!
ಪ್ರತಿದಿನದ ಅಡುಗೆಯಲ್ಲಿ ಒಂದೇ ರೀತಿಯ ಸಾರು, ಪಲ್ಯ ತಿಂದು ಬೇಸರವಾಗಿದೆಯೇ? ಹಾಗಾದರೆ ಈ ಬಾರಿ ವಿಭಿನ್ನ ರುಚಿಯ ಟೊಮೆಟೊ ಗೊಡ್ಡುಖಾರ ತಯಾರಿಸಿ ನೋಡಿ. ಟೊಮೆಟೊ ಹಣ್ಣಿನ ಹುಳಿ, ಬ್ಯಾಡಗಿ ಮೆಣಸಿನಕಾಯಿಯ ಬಣ್ಣ ಹಾಗೂ ಬೆಳ್ಳುಳ್ಳಿಯ ಘಮ ಒಟ್ಟಾಗಿ ಸೇರಿ ಈ ಖಾರಕ್ಕೆ ವಿಶೇಷ ರುಚಿ ನೀಡುತ್ತವೆ.

ಉಪ್ಪಿಟ್ಟು ತಿಂದು ಬೇಸರವಾಗಿದೆಯಾ? ಒಮ್ಮೆ ಈ ಸ್ಪೆಷಲ್ ರವೆ ವಾಂಗಿಬಾತ್ ಟ್ರೈ ಮಾಡಿ...
ಪ್ರತಿದಿನ ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ದೋಸೆ ತಿಂದು ಬೇಸರವಾಗಿದೆಯಾ? ಹಾಗಾದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ, ಮಸಾಲೆಯುಕ್ತ ರವೆ ವಾಂಗಿ ಬಾತ್ ತಯಾರಿಸಿ ನೋಡಿ.

ಬಜ್ಜಿ, ಬೋಂಡಾ ತಿಂದು ಬೇಸರವಾಗಿದೆಯಾ? ಹೊಸ ರುಚಿಯ ಶಾವಿಗೆ ಪಕೋಡಾ ಮಾಡಿ ನೋಡಿ...
ಸಂಜೆಯ ಹೊತ್ತಿನಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿ ಜೊತೆ ಗರಿಗರಿಯಾದ ತಿಂಡಿ ಸವಿಯಬೇಕೆನಿಸುವುದು ಸಹಜ. ಪ್ರತಿದಿನ ಮಾಡುವ ಬಜ್ಜಿ, ಬೋಂಡಾಗಳಿಗಿಂತ ಸ್ವಲ್ಪ ವಿಭಿನ್ನವಾದ ರುಚಿ ಬೇಕೆಂದರೆ ಶಾವಿಗೆ ಪಕೋಡಾ ಒಮ್ಮೆ ಟ್ರೈ ಮಾಡಿ.

ಮೇಲುಕೋಟೆ ಪುಳಿಯೋಗರೆ ರುಚಿಗೆ ಮನಸೋತಿದ್ದೀರಾ? ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ...
ಮೇಲುಕೋಟೆ ಎಂದಾಕ್ಷಣ ನೆನಪಾಗುವುದು ಅಲ್ಲಿನ ಪ್ರಸಿದ್ಧ ಪುಳಿಯೋಗರೆ. ಹುಣಸೆಹಣ್ಣಿನ ಹುಳಿ, ಖಾರ, ಬೆಲ್ಲದ ಸಿಹಿ ಹಾಗೂ ವಿಶೇಷ ಮಸಾಲೆಯ ಪರಿಮಳದಿಂದ ಕೂಡಿರುವ ಈ ಪುಳಿಯೋಗರೆ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದೆ.

ಗೋರಿಕಾಯಿಯಿಂದ ಮಾಡಿ ರುಚಿಕರ ಕೂಟು; ಅನ್ನಕ್ಕೆ ಹೇಳಿ ಮಾಡಿಸಿದ ಕಾಂಬಿನೇಷನ್; ಒಮ್ಮೆ ಮಾಡಿ ನೋಡಿ...
ಗೋರಿಕಾಯಿಯಿಂದ ಪಲ್ಯ, ಸಾಂಬಾರ್ ಮಾತ್ರವಲ್ಲದೆ ರುಚಿಯಾದ ಕೂಟನ್ನೂ ತಯಾರಿಸಬಹುದು. ಬೇಳೆ, ತೆಂಗಿನಕಾಯಿ ಹಾಗೂ ಸಾಂಬಾರ್ ಮಸಾಲೆಯ ಸುವಾಸನೆಯೊಂದಿಗೆ ತಯಾರಾಗುವ ಗೋರಿಕಾಯಿ ಕೂಟು ಬಿಸಿ ಅನ್ನದೊಂದಿಗೆ ಸವಿಯಲು ಹೇಳಿ ಮಾಡಿಸಿದ ಕಾಂಬಿನೇಷನ್.

