Women

ಮಹಿಳೆಯರೇ ಎಚ್ಚರ..ಹೆಚ್ಚು ಹೊತ್ತು ಒಂದೇ ಕಡೆ ಕೂರುವುದರಿಂದ ಕ್ಯಾನ್ಸರ್ ಬರಬಹುದು!
ಮಹಿಳೆಯರು ಗಂಟೆಗಟ್ಟಲೆ ಒಂದೇ ಕಡೆ ಕುಳಿತುಕೊಂಡಿದ್ದರೆ ಅದು ಕ್ಯಾನ್ಸರ್ಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು...

ಲೈಂಗಿಕ ದೌರ್ಜನ್ಯ: ನೊಂದ ಮಹಿಳೆಗೆ ಪೊಲೀಸ್ ಜನಸ್ನೇಹಿ
ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹಿಂಜರಿಯುತ್ತಾರೆ. ದೈಹಿಕ, ಮಾನಸಿಕವಾಗಿ ಹಿಂಸೆಗೆ ಒಳಗಾಗಿರುವ ಅವರು ಠಾಣೆಗೆ ತೆರಳಿ ಪೊಲೀಸ್ ಸಿಬ್ಬಂದಿಯ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಮಾನಸಿಕವಾಗಿ...

ಮೈಗ್ರೇನ್ ಮಹಿಳೆಯರನ್ನೇ ಹೆಚ್ಚು ಕಾಡುವುದೇಕೆ?
ಮೈಗ್ರೇನ್ ಮಹಿಳೆಯರಲ್ಲೇ ಹೆಚ್ಚಿಗೆ ಕಾಣಿಸಿಕೊಳ್ಳುವುದೇಕೆ ಎಂಬುದಕ್ಕೆ ಕೆನಡಾದಲ್ಲಿ ನಡೆದ ಸಮೀಕ್ಷೆಯಲ್ಲಿ ಉತ್ತರ ಕಂಡುಕೊಳ್ಳಲಾಗಿದೆ.

ಲೈಂಗಿಕ ಸಂತ್ರಸ್ತೆಯರಿಗೆ 3 ತಿಂಗಳು ವೇತನ ಸಹಿತ ರಜೆ
ಸರ್ಕಾರಿ ಉದ್ಯೋಗದಲ್ಲಿದ್ದು ಲೈಂಗಿಕ ಕಿರುಕುಳಕ್ಕೆ ಒಳಗಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಹಿಳೆಯರಿಗೆ

ಇ -ಶಾಪಿಂಗ್ ಮಾಡುವವರಲ್ಲಿ ಹೆಂಗಸರಿಗಿಂತ ಗಂಡಸರೇ ಮುಂದು
ಭಾರತದಲ್ಲಿ ಸ್ಮಾರ್ಟ್ಫೋನ್ ಬಳಸಿ ಇ ಶಾಪಿಂಗ್ ಮಾಡುವವರಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಜಾಸ್ತಿ ಎಂದು ಸಮೀಕ್ಷೆಯೊಂದು...

ದೆಹಲಿ: ಇಬ್ಬರು ಮಹಿಳೆಯರಿಂದ ಆಟೋ ಚಾಲಕನ ಮೇಲೆ ಲೈಂಗಿಕ ದೌರ್ಜನ್ಯ!
ಇಲ್ಲೊಂದು ಘಟನೆಯಲ್ಲಿ ಆಟೋ ಡ್ರೈವರ್ ಮೇಲೆಯೇ ಇಬ್ಬರು ಮಹಿಳೆಯರು ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾರೆ!.

ಠಾಣೆಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಕೊಡಿ
ಕಸ್ಟಡಿಯಲ್ಲಿರುವ ಮಹಿಳಾ ಕೈದಿಗಳ ಆರೋಗ್ಯವನ್ನು ಗಮನದಲ್ಲಿ ಟ್ಟುಕೊಂಡು ಅವರಿಗೆ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಒದಗಿಸಬೇಕು. ಮಹಿಳೆಯರ ವಿಚಾರಕ್ಕೆ ಸಂಬಂಧಿಸಿ ಸೂಕ್ಷ್ಮವಾಗಿರಬೇಕು ಎಂದು ವಿದ್ಯಾರ್ಥ...
ಸ್ತ್ರೀ ಮುಂದೆ ಬರಲಿ ಎಂಬ ಆಶಯದೊಂದಿಗೆ ಐಕಾನ್ ಬದಲಿಸಿದ ಫೇಸ್ಬುಕ್
ಈ ಬಾರಿ ಫೇಸ್ಬುಕ್ ತಮ್ಮ ಐಕಾನ್ ಒಂದರಲ್ಲಿ ಬದಲಾವಣೆಯನ್ನು ತಂದಿದೆ. ಮಾತ್ರವಲ್ಲ ಈ ಬದಲಾವಣೆ ಮೂಲಕ ಫೇಸ್ಬುಕ್ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿದೆ!.

20 ರ ಹರೆಯಕ್ಕೂ ಕಾಡುತ್ತಿದೆ ಬಂಜೆತನ
ನಗರದಲ್ಲಿ ಮಹಿಳೆಯರ ಅಂಡಾಶಯಗಳಲ್ಲಿ ಅಂಡಾಣುಗಳ ಪ್ರಮಾಣ ಕಡಿಮೆ ಇರುವುದು ಗೋಚರವಾಗಿದೆ.

