ಉತ್ತರಾಖಂಡ

ಉತ್ತರಾಖಂಡ: 100 ಮೀಟರ್ ಆಳದ ಕಂದಕಕ್ಕೆ ಉರುಳಿದ ಬಸ್; 9 ಮಂದಿ ಸಾವು, 25 ಜನರಿಗೆ ಗಾಯ; Video
ದೇಶ

ಉತ್ತರಾಖಂಡ: 100 ಮೀಟರ್ ಆಳದ ಕಂದಕಕ್ಕೆ ಉರುಳಿದ ಬಸ್; 9 ಮಂದಿ ಸಾವು, 25 ಜನರಿಗೆ ಗಾಯ; Video

ಮಂಗಳವಾರ ಬೆಳಗ್ಗೆ ರಿಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಗುಲಾರ್ ಬಜಾರ್ ಬಳಿ ಕಂದಕಕ್ಕೆ ಬಿದ್ದಿದೆ. ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 30ರಿಂದ 35 ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಜೌಲ್ಜಿಬಿ ಮೇಳದಲ್ಲಿ ಹೈಡ್ರಾಮಾ: ವೇದಿಕೆಯಲ್ಲೇ ಮೈಕ್ ಎಸೆದ ಕಾಂಗ್ರೆಸ್ ಶಾಸಕ; ಉತ್ತರಾಖಂಡ ಸಿಎಂಗೆ ಸವಾಲು!
ದೇಶ

ಜೌಲ್ಜಿಬಿ ಮೇಳದಲ್ಲಿ ಹೈಡ್ರಾಮಾ: ವೇದಿಕೆಯಲ್ಲೇ ಮೈಕ್ ಎಸೆದ ಕಾಂಗ್ರೆಸ್ ಶಾಸಕ; ಉತ್ತರಾಖಂಡ ಸಿಎಂಗೆ ಸವಾಲು!

ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಜೌಲ್ಜಿಬಿ ಮೇಳದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಧಾರ್ಚುಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ..

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರ ಪಾರ್ಥೀವ ಶರೀರ ಕರ್ನಾಟಕಕ್ಕೆ ಆಗಮನ, ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ
ರಾಜ್ಯ

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರ ಪಾರ್ಥೀವ ಶರೀರ ಕರ್ನಾಟಕಕ್ಕೆ ಆಗಮನ, ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ

ಭಾನುವಾರ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐವರ ಮೃತದೇಹಗಳು ತಲುಪಿದ್ದವು. ಬಳಿಕ ಅಲ್ಲಿಂದ ಪ್ರತ್ಯೇಕ ವಾಹನಗಳ ಮೂಲಕ ಅವರವರ ಸ್ವಗ್ರಾಮಗಳಿಗೆ ಕೊಂಡೊಯ್ಯಲಾಯಿತು.

ಉತ್ತರಾಖಂಡ ಮುಸ್ಲಿಮರಿಗೆ ಬಿಗ್ ಶಾಕ್; ಮದರಸಾಗಳಲ್ಲಿ ಶುಕ್ರವಾರದ ರಜೆ ರದ್ದುಗೊಳಿಸಿದ BJP ಸರ್ಕಾರ!
ದೇಶ

ಉತ್ತರಾಖಂಡ ಮುಸ್ಲಿಮರಿಗೆ ಬಿಗ್ ಶಾಕ್; ಮದರಸಾಗಳಲ್ಲಿ ಶುಕ್ರವಾರದ ರಜೆ ರದ್ದುಗೊಳಿಸಿದ BJP ಸರ್ಕಾರ!

ಇದೀಗ, ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಮದರಸಾಗಳಲ್ಲಿದ್ದ ಶುಕ್ರವಾರದ ರಜೆಯನ್ನು ರದ್ದುಗೊಳಿಸಿ, ಭಾನುವಾರದಂದು ರಜೆ ನಿಗದಿಪಡಿಸಿದೆ.

ಮೊಬೈಲ್ ಬಳಸಿದ್ದಕ್ಕೆ ಕಣ್ಣು ಕಿತ್ತ ವೈದ್ಯರು: ವಿಲಕ್ಷಣ ರೀತಿಯ ಜಾಗೃತಿ ಅಭಿಯಾನ; ಭಯಗೊಂಡು ಚೀರಾಡಿದ ಮಕ್ಕಳು!
ದೇಶ

ಮೊಬೈಲ್ ಬಳಸಿದ್ದಕ್ಕೆ ಕಣ್ಣು ಕಿತ್ತ ವೈದ್ಯರು: ವಿಲಕ್ಷಣ ರೀತಿಯ ಜಾಗೃತಿ ಅಭಿಯಾನ; ಭಯಗೊಂಡು ಚೀರಾಡಿದ ಮಕ್ಕಳು!

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಅಧಿಕೃತ ತನಿಖೆಗೆ ಕಾರಣವಾಗಿದೆ. ಖಟಿಮಾದ ಬಿರಿಯಾ ಮಜೋಲಾ ಪ್ರದೇಶದಲ್ಲಿರುವ ಒಂದು ಶಾಲೆಯಲ್ಲಿ ಈ ವಿಲಕ್ಷಣ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿಥಾರಿ ಹತ್ಯಾಕಾಂಡದ ಆರೋಪಿ ಸುರೇಂದ್ರ ಕೋಲಿ ಹರಿದ್ವಾರದಲ್ಲಿ ಶವವಾಗಿ ಪತ್ತೆ!
ದೇಶ

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿಥಾರಿ ಹತ್ಯಾಕಾಂಡದ ಆರೋಪಿ ಸುರೇಂದ್ರ ಕೋಲಿ ಹರಿದ್ವಾರದಲ್ಲಿ ಶವವಾಗಿ ಪತ್ತೆ!

ಶುಕ್ರವಾರ ಭೂಪತ್ವಾಲಾ ಪ್ರದೇಶದ ಚಹಾ ಅಂಗಡಿಯೊಂದರಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕುದುರೆ ಹುಚ್ಚಾಟ; ಕೆಳಗೆ ಬಿದ್ದ ಟಾಂಗಾ ಚಾಲಕ: ಬೈಕ್ ಸವಾರನಿಗೂ ಢಿಕ್ಕಿ; ಹಲವರಿಗೆ ಗಾಯ! Video
ದೇಶ

ಕುದುರೆ ಹುಚ್ಚಾಟ; ಕೆಳಗೆ ಬಿದ್ದ ಟಾಂಗಾ ಚಾಲಕ: ಬೈಕ್ ಸವಾರನಿಗೂ ಢಿಕ್ಕಿ; ಹಲವರಿಗೆ ಗಾಯ! Video

ಉಧಮ್ ಸಿಂಗ್ ನಗರದ ದಿನೇಶ್ ಪುರ್ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಟಾಂಗಾ ಗಾಡಿಯಲ್ಲಿ ಹೋಗುತ್ತಿದ್ದ ವೇಳೆ ಕುದುರೆ ವೇಗವಾಗಿ ಓಡಿದ್ದು, ಈ ವೇಳೆ ಟಾಂಗಾ ಚಾಲಕ ಗಾಡಿಯಿಂದ ಕೆಳಗೆ ಬಿದ್ದಿದ್ದಾನೆ.

ಖರ್ಗೆ ಕಾರ್ಯಕ್ರಮ ಜಾಗದಲ್ಲಿ 'ಶುದ್ಧೀಕರಣ' ಪ್ರಕರಣ: ಒಂದು ತಿಂಗಳ ನಂತರ SC/ST ಕಾಯ್ದೆಯಡಿ FIR ದಾಖಲು!
ದೇಶ

ಖರ್ಗೆ ಕಾರ್ಯಕ್ರಮ ಜಾಗದಲ್ಲಿ 'ಶುದ್ಧೀಕರಣ' ಪ್ರಕರಣ: ಒಂದು ತಿಂಗಳ ನಂತರ SC/ST ಕಾಯ್ದೆಯಡಿ FIR ದಾಖಲು!

ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮದ ಜಾಗದಲ್ಲಿ ನಡೆದ ಶುದ್ಧೀಕರಣ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ.

ಉತ್ತರಾಖಂಡ: ಚಮೋಲಿಯಲ್ಲಿ ಸುರಂಗ ಕುಸಿತ; 7 ಕಾರ್ಮಿಕರು ಸಾವು, 14 ಜನರಿಗೆ ಗಾಯ, 22 ಮಂದಿ ರಕ್ಷಣೆ; Video
ದೇಶ

ಉತ್ತರಾಖಂಡ: ಚಮೋಲಿಯಲ್ಲಿ ಸುರಂಗ ಕುಸಿತ; 7 ಕಾರ್ಮಿಕರು ಸಾವು, 14 ಜನರಿಗೆ ಗಾಯ, 22 ಮಂದಿ ರಕ್ಷಣೆ; Video

ಅಲಕನಂದಾ ನದಿಯ ಮೇಲಿನ ನಿರ್ಮಾಣ ಹಂತದಲ್ಲಿರುವ ವಿಷ್ಣುಗಾಡ್-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಟೇಲ್ ರೇಸ್ ಟನಲ್ (TRT)ನಲ್ಲಿ ನಿನ್ನೆ ಗುರುವಾರ ಸಾಯಂಕಾಲ ಈ ಘಟನೆ ಸಂಭವಿಸಿದೆ.