ಎಸ್ಸಿಎ, ಆರ್ಸಿಬಿ, ಪೊಲೀಸ್ ಆಯುಕ್ತರಿಗೆ ನೋಟಿಸ್

'ಅವರು ನಿರ್ವಹಿಸಿದ ಪಾತ್ರ ಅತ್ಯಮೂಲ್ಯ, ನೀವದನ್ನು ಮರೆತಿದ್ದೀರಿ': ಗಿಲ್, ಗಂಭೀರ್ ವಿರುದ್ಧ RCB ದಿಗ್ಗಜ ಎಬಿ ಡಿವಿಲಿಯರ್ಸ್
'ಸಿರಾಜ್ ನನಗೆ ಮೊರ್ನೆ ಮೊರ್ಕೆಲ್ ಅವರನ್ನು ನೆನಪಿಸುತ್ತಾರೆ. ಮೊರ್ಕೆಲ್, ಸಿರಾಜ್ನಂತೆಯೇ, ಪ್ರಮುಖ ಜೊತೆಯಾಟಗಳನ್ನು ಮುರಿಯುವ ಮತ್ತು ನಿರ್ಣಾಯಕ ವಿಕೆಟ್ಗಳನ್ನು ಪಡೆಯುವಂತಹ ಕಠಿಣ ಕೆಲಸವನ್ನು ಮಾಡುತ್ತಿದ್ದರು' ಎಂದರು.
IPL 2027: RCB ಹ್ಯಾಟ್ರಿಕ್ ಕನಸಿಗೆ ಜೋಶ್ ಹೇಝಲ್ವುಡ್ ಬಲ; ಎಲ್ಲಾ ಪಂದ್ಯಗಳಿಗೂ ಆಸೀಸ್ ವೇಗಿ ಲಭ್ಯ!
ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಜೋಶ್ ಹೇಝಲ್ವುಡ್ ಅವರು ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಲು ಸಂಪೂರ್ಣವಾಗಿ ಲಭ್ಯವಿರುವುದಾಗಿ ಫ್ರಾಂಚೈಸಿಗೆ ಅಧಿಕೃತವಾಗಿ ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ಬೇಡ ಎಂದರೂ, ಒಂದೇ ವ್ಯಕ್ತಿಯಿಂದ ಹಲವು ಬಾರಿ ಮದುವೆ ಪ್ರಪೋಸಲ್ ಬಂದಿವೆ': RCB ಒಡತಿ ಅನನ್ಯಾ ಬಿರ್ಲಾ ಬಹಿರಂಗ
ಇಮ್ತಿಯಾಜ್ ಅಲಿ ನಿರ್ದೇಶನದ, ದಿಲ್ಜಿತ್ ದೋಸಾಂಜ್, ನಾಸಿರುದ್ದೀನ್ ಶಾ, ಶರ್ವರಿ ಮತ್ತು ವೇದಂಗ್ ರೈನಾ ನಟಿಸಿರುವ 'ಮೇನ್ ವಾಪಸ್ ಆವೂಂಗ' (Main Vaapas Aaunga) ಚಿತ್ರದ ಮೂಲಕ ಅವರು ನಿರ್ಮಾಪಕಿಯಾಗಿ ಪಾದಾರ್ಪಣೆ ಮಾಡಿದರು.

ಧೋನಿ ನಿವೃತ್ತಿ: ರೋಹಿತ್ ಶರ್ಮಾ, ಬುಮ್ರಾ ಭಾವುಕ ವಿದಾಯ; ಅಚ್ಚರಿ ಮೂಡಿಸಿದ ವಿರಾಟ್ ಕೊಹ್ಲಿ ಮೌನ! RCB ಹೇಳಿದ್ದೇನು?
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮಂಗಳವಾರ ಧೋನಿ 2027ರ ಐಪಿಎಲ್ ಆವೃತ್ತಿಯಿಂದ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಿತ್ತು. ಇದರೊಂದಿಗೆ 2008ರಲ್ಲಿ ಆರಂಭವಾದ ಧೋನಿ ಅವರ ಐಪಿಎಲ್..
'ಶುಭಮನ್ ಗಿಲ್ ಶತಕ ಬಾರಿಸಿದಾಗಲೆಲ್ಲ ಜನ ನನ್ನನ್ನು ದ್ವೇಷಿಸುತ್ತಿದ್ದರು': ಐಪಿಎಲ್ ಮತ್ತು ಟ್ರೋಲ್ ಬಗ್ಗೆ RCB ಆಟಗಾರ!
ಆರ್ಸಿಬಿ (RCB) ಸೇರಿದ ನಂತರದ ಜೀವನದ ಬಗ್ಗೆ ಮಾತನಾಡಿದ ವೆಂಕಟೇಶ್, ಈ ಫ್ರಾಂಚೈಸಿಯ ಅಭಿಮಾನಿಗಳಲ್ಲಿದ್ದ ಉತ್ಸಾಹವು ತಾನು ಹಿಂದೆಂದೂ ಕಂಡಿರದ ರೀತಿಯದ್ದಾಗಿತ್ತು ಎಂದು ತಿಳಿಸಿದರು.

'ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದು 'ಕಿರಿಕಿರಿ' ಉಂಟುಮಾಡಿತು': RCB ತಂಡದ ಸಹ ಆಟಗಾರ ಜೇಕಬ್ ಡಫಿ ಮಾತು
ವೇಗದ ಬೌಲರ್, ಕೊಹ್ಲಿ ಎಲ್ಲಿಗೆ ಹೋದರೂ ಅವರನ್ನು ಹಿಂಬಾಲಿಸುವ ಅಭಿಮಾನಿಗಳ ಅತಿಯಾದ ಉತ್ಸಾಹ ಮತ್ತು ಭಾರತದ ಮಾಜಿ ನಾಯಕ ಇದನ್ನು ನಿಭಾಯಿಸುವ ರೀತಿಯನ್ನು ಮೆಚ್ಚುವುದಾಗಿ ಹೇಳಿದರು.

'ಸಿದ್ಧರಾಗಿರಿ' ಎಂದು RCB ನನಗೆ ಹೇಳಿತ್ತು; ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ಚಿಂತನೆ ನಡೆಸಿತ್ತು: ಪಾರ್ಥೀವ್ ಪಟೇಲ್
ಆರ್ಸಿಬಿ ಕೊಹ್ಲಿಗೆ ತನ್ನ ಬೆಂಬಲ ನೀಡುತ್ತಾ ಬಂದಿದ್ದರೂ, 2019ರ ಐಪಿಎಲ್ಗೂ ಮುನ್ನ ತಮಗೆ ನಾಯಕತ್ವದ ಅವಕಾಶವನ್ನು ನೀಡಲಾಗಿತ್ತು ಎಂದು ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಬಹಿರಂಗಪಡಿಸಿದ್ದಾರೆ.
WPL 2027: ಹರಾಜಿಗೂ ಮುನ್ನ ಗ್ರೇಸ್ ಹ್ಯಾರಿಸ್ ಸೇರಿ ನಾಲ್ವರನ್ನು ರಿಲೀಸ್ ಮಾಡಿದ RCB; 9 ಆಟಗಾರ್ತಿಯರನ್ನು ಕೈಬಿಟ್ಟ ಯುಪಿ ವಾರಿಯರ್ಸ್!
ಅತ್ಯಧಿಕ ಸಂಖ್ಯೆಯ ಆಟಗಾರ್ತಿಯರನ್ನು ಬಿಡುಗಡೆ ಮಾಡಿರುವ 'ಯುಪಿ ವಾರಿಯರ್ಸ್' (UP Warriorz) ತಂಡವು ₹3.65 ಕೋಟಿ ರೂಪಾಯಿಗಳ ಗರಿಷ್ಠ ಮೊತ್ತದೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದೆ.
₹10.75 ಕೋಟಿಗೆ RCB ತಂಡಕ್ಕೆ ಆಯ್ಕೆಯಾದಾಗ ನಂಬಿರಲಿಲ್ಲ; MI ಅಥವಾ LSG ಪಾಲಾಗಬಹುದು ಎಂದು ಭಾವಿಸಿದ್ದೆ: ಭುವನೇಶ್ವರ್ ಕುಮಾರ್
'ಕೆಲವು ಓವರ್ಗಳ ನಂತರ ಯಾರೋ ಬಂದು, ಆರ್ಸಿಬಿ (RCB) ನನ್ನನ್ನು ಆಯ್ಕೆ ಮಾಡಿದೆ ಎಂದು ಹೇಳಿದರು. ನನಗೆ ಸ್ವಲ್ಪ ಆಶ್ಚರ್ಯವಾಯಿತು. ಏಕೆಂದರೆ, ಅದಕ್ಕೂ ಮುನ್ನ ಬೇರೆ ಎರಡು ತಂಡಗಳು ಬಿಡ್ ಮಾಡುತ್ತಿದ್ದವು' ಎಂದರು.

