ಕೇರಳಂ
ನಾನಲ್ಲ ನಾನಲ್ಲ ಅಂದ್ರು ಕೇಳದ ED ಅಧಿಕಾರಿಗಳು: ₹100 ಕೋಟಿ ಹವಾಲಾ ಕೇಸ್ನಲ್ಲಿ, 4 ಗಂಟೆ ಅಮಾಯಕನ ಮನೆ ಜಾಲಾಡಿದ ಜಾರಿ ನಿರ್ದೇಶನಾಲಯ!
100 ಕೋಟಿ ರೂ.ಗಳ ಹವಾಲಾ ವಹಿವಾಟು ಪ್ರಕರಣದ ಆರೋಪಿಯನ್ನು ಹುಡುಕಿಕೊಂಡು ಬಂದ ED ಅಧಿಕಾರಿಗಳು, ಹೆಸರಿನ ಗೊಂದಲದಿಂದಾಗಿ ಕೇರಳಂನ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಬೇರೊಬ್ಬನ ಮನೆಗೆ ನುಗ್ಗಿ ಬರೋಬ್ಬರಿ 4 ಗಂಟೆಗಳ ಕಾಲ ಶೋಧ ನಡೆಸಿದ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

'ಜಟಾಯು' ಎಫೆಕ್ಟ್: ಕೇರಳಂನಲ್ಲಿ ಕಳೆದ ನಾಲ್ಕೇ ದಿನದಲ್ಲಿ ₹20 ಕೋಟಿ ಸೇರಿ ಒಟ್ಟಾರೆ ದಾಖಲೆಯ ₹50 ಕೋಟಿಗೂ ಹೆಚ್ಚು ಕಲೆಕ್ಷನ್!
'ರಾಮಾಯಣ' ಚಿತ್ರವು ಕೇರಳಂನಲ್ಲಿ ಐತಿಹಾಸಿಕ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಸೃಷ್ಟಿಸುತ್ತಿದೆ. ರಾಮಾಯಣ ಚಿತ್ರವೂ ತನ್ನ ಎರಡನೇ ಸೋಮವಾರದಂದು 3.75 ರಿಂದ 4 ಕೋಟಿ ರೂ.ಗಳನ್ನು ಗಳಿಸಿದೆ.

ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ಸ್ಪೀಡ್ ಪೋಸ್ಟ್ ಪಾರ್ಸೆಲ್`ನಲ್ಲಿ ಶಬರಿಮಲೆ ಪ್ರಸಾದ ಲಭ್ಯ!
ಮುಂಬರುವ ಮಂಡಲ-ಮಕರವಿಳಕ್ಕು ಸಂದರ್ಭದಲ್ಲಿ ದೇಶಾದ್ಯಂತ ಇರುವ ಭಕ್ತರಿಗೆ ಅವರ ಮನೆ ಬಾಗಿಲಿಗೆ ಪ್ರಸಾದವನ್ನು ತಲುಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ

3 ತಿಂಗಳು ಕಾಯ್ದು ಪಡೆದ 'ಲಕ್ಕಿ ನಂಬರ್'ನಿಂದ CM ಹೆಸರಲ್ಲಿ ಮಹಾ ವಂಚನೆ! ಕೇರಳಂ ಸಿಎಂ ಹಳೆಯ ಮೊಬೈಲ್ ನಂಬರ್ನಿಂದ ಹಿರಿಯ ಅಧಿಕಾರಿಗಳಿಗೇ ವಂಚಿಸಿದ ಖದೀಮ
ಕೇರಳಂ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರ ಹೆಸರಲ್ಲಿದ್ದ ಹಳೆಯ ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡು ಗಣ್ಯರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕೇರಳಂ: ರೈಲಿನಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿಯ ಬಂಧನ!
ಮಂಗಳವಾರ ಬೆಳಿಗ್ಗೆ ಮಲಬಾರ್ ಎಕ್ಸ್ಪ್ರೆಸ್ನಲ್ಲಿ ಸಂತ್ರಸ್ತೆ ಚಿರಯಿನ್ಕೀಝುವಿನಿಂದ ತಿರುವನಂತಪುರದಲ್ಲಿರುವ ತನ್ನ ಕೆಲಸದ ಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.

ವಿದ್ಯಾರ್ಥಿಗಳ ಅಮಾನತು ಕುರಿತು ನಟ ಪ್ರಕಾಶ್ ರಾಜ್ ಆಕ್ರೋಶ: ಕೇರಳಂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ!
ಕಲಾಡಿಯ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಕುರಿತು ನಟ ಪ್ರಕಾಶ್ ರಾಜ್ ಕೇರಳ UDF ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವೆ ರೋಸಿ ಎಂ. ಜಾನ್ ಅವರನ್ನು ಟೀಕಿಸಿದ್ದಾರೆ.

ಕೇರಳಂ: ಕಾಶಿ ಕೆಫೆಯಲ್ಲಿ ಗೋಮಾಂಸ... ಗಾಂಧಿ ಪ್ರತಿಮೆ ಪಕ್ಕದಲ್ಲಿ ಜಿನ್ನಾ; Youtuber ವಿರುದ್ಧ ಕೆರಳಿದ UDF ಸರ್ಕಾರ, FIR
ಕೇರಳದ ಫೋರ್ಟ್ ಕೊಚ್ಚಿಯಲ್ಲಿರುವ "ಕಾಶಿ ಆರ್ಟ್ ಕೆಫೆ" ಬಗ್ಗೆ ವಿವಾದ ಭುಗಿಲೆದ್ದಿದೆ. ಕೆಫೆಯ ಬಗ್ಗೆ Youtuber ಮಾಡಿದ ವಿಡಿಯೋ ಕಾಣಿಸಿಕೊಂಡ ನಂತರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮುಖ್ಯಮಂತ್ರಿ ವಿ.ಡಿ. ಸತೀಸನ್ ವಿಡಿಯೋವನ್ನು ಟೀಕಿಸಿದ್ದಾರೆ.

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು; ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
ಮೃತ ಮಹಿಳೆಯರಾದ ಗೋಪಿಕಾ ಮತ್ತು ದೇವಿಕಾ ಇಬ್ಬರೂ ಹಿಂದೂಗಳು ತಮ್ಮ ಮುಸ್ಲಿಂ ಸ್ನೇಹಿತ ಇಯಾಸ್ ಜೊತೆ ತಡರಾತ್ರಿ ಯಾಕೆ ಹೊರಗೆ ಇದ್ದರು ಎಂದು ಪ್ರಶ್ನಿಸುತ್ತಿದ್ದಾರೆ.
ವಯನಾಡ್ನಲ್ಲಿ ಭೀಕರ ರಸ್ತೆ ಅಪಘಾತ: ಮಂಡ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿದ್ದ ವ್ಯಾನ್ಗೆ ಲಾರಿ ಡಿಕ್ಕಿ; ಇಬ್ಬರು ಸಾವು, ನಾಲ್ವರು ಗಂಭೀರ
ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ಬಳಿ ಮಂಡ್ಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದ ಪ್ರವಾಸಿ ವ್ಯಾನ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

