ಜೆನ್ಸನ್ ಹುವಾಂಗ್

ರಾಜೀನಾಮೆ ನೀಡಿದ 2 ವಾರದಲ್ಲೇ CEO ಆಗಿ Jensen Huang ವಾಪಸ್; ಟ್ರಂಪ್ ಸ್ವಾಗತ: Nvidia ಷೇರುಬೆಲೆ ಏರಿಕೆ!
ವಿದೇಶ

ರಾಜೀನಾಮೆ ನೀಡಿದ 2 ವಾರದಲ್ಲೇ CEO ಆಗಿ Jensen Huang ವಾಪಸ್; ಟ್ರಂಪ್ ಸ್ವಾಗತ: Nvidia ಷೇರುಬೆಲೆ ಏರಿಕೆ!

ಚಿಪ್ ತಯಾರಿಕಾ ದೈತ್ಯ ಕಂಪನಿ ಎನ್‌ವಿಡಿಯಾದ ಷೇರುಗಳು ಸೋಮವಾರ ಒಂದೇ ದಿನದಲ್ಲಿ ಸುಮಾರು ಶೇ.34ರಷ್ಟು ಏರಿಕೆ ಕಂಡಿದ್ದು, ಕಂಪನಿಯ ನಿರ್ದೇಶಕರ ಮಂಡಳಿ ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಸಿಇಒ ಸ್ಥಾನಕ್ಕೆ ನೇಮಿಸಿ..

ಟ್ರಂಪ್, ಮಸ್ಕ್ ಬೆಂಬಲವಿದ್ದರೂ Jensen Huangಗೆ ಶಾಕ್; 'ಕಮ್‌ಬ್ಯಾಕ್' ಕನಸಿಗೆ ಬ್ರೇಕ್: ಕಂಪನಿ ನಿಯಮಾವಳಿಗಳೇ ಮುಖ್ಯ ಎಂದ Nvidia..!
ವಿದೇಶ

ಟ್ರಂಪ್, ಮಸ್ಕ್ ಬೆಂಬಲವಿದ್ದರೂ Jensen Huangಗೆ ಶಾಕ್; 'ಕಮ್‌ಬ್ಯಾಕ್' ಕನಸಿಗೆ ಬ್ರೇಕ್: ಕಂಪನಿ ನಿಯಮಾವಳಿಗಳೇ ಮುಖ್ಯ ಎಂದ Nvidia..!

ಚೀನಾದ ಗುಪ್ತಚರ ಸಂಸ್ಥೆಯಿಂದ ನೇಮಕಗೊಂಡಿದ್ದಾರೆ ಎನ್ನಲಾದ ಆಲಿಸ್ ಹುವಾಂಗ್ ಎಂಬ ಮಹಿಳೆಯೊಂದಿಗೆ ಜೆನ್ಸನ್ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ವರದಿಗಳು ಹೊರಬಂದ ಬಳಿಕ ಕೃತಕ ಬುದ್ಧಿಮತ್ತೆ ಚಿಪ್ ತಯಾರಿಕಾ ಸಂಸ್ಥೆ ಎನ್‌ವಿಡಿಯಾ ಬಿಕ್ಕಟ್ಟಿಗೆ ಸಿಲುಕಿತ್ತು.

Nvidia ಸಿಇಒ ಸ್ಥಾನಕ್ಕೆ ಮರಳಲು 'ವಾರ್ ರೂಂ' ಸಜ್ಜುಗೊಳಿಸಿದ ಜೆನ್ಸನ್ ಹುವಾಂಗ್: ವರದಿ
ವಿದೇಶ

Nvidia ಸಿಇಒ ಸ್ಥಾನಕ್ಕೆ ಮರಳಲು 'ವಾರ್ ರೂಂ' ಸಜ್ಜುಗೊಳಿಸಿದ ಜೆನ್ಸನ್ ಹುವಾಂಗ್: ವರದಿ

ವರದಿಯ ಪ್ರಕಾರ, ಹುವಾಂಗ್ ತಮ್ಮನ್ನು ಮತ್ತೆ ಸಿಇಒ ಸ್ಥಾನಕ್ಕೆ ನೇಮಿಸುವಂತೆ ಬೆಂಬಲ ಕ್ರೋಡೀಕರಿಸಲು ಸಿಲಿಕಾನ್ ವ್ಯಾಲಿಯ ಹಿರಿಯ ಕಾರ್ಯನಿರ್ವಾಹಕರ ತಂಡವೊಂದನ್ನು ಸಜ್ಜುಗೊಳಿಸುತ್ತಿದ್ದಾರೆ. ಅಲ್ಲದೆ, ಶ್ವೇತಭವನದ ಬೆಂಬಲ ಪಡೆಯಲು ಕೂಡ ಪ್ರಯತ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Nvidia ಮಾಜಿ CEO ಜೆನ್ಸನ್ ಹುವಾಂಗ್‌ಗೆ ಮತ್ತೊಬ್ಬ ಮಹಿಳಾ ಉದ್ಯೋಗಿ ಜೊತೆ ಸಂಬಂಧ: ರಾಯಿಟರ್ಸ್ ವರದಿ
ವಿದೇಶ

Nvidia ಮಾಜಿ CEO ಜೆನ್ಸನ್ ಹುವಾಂಗ್‌ಗೆ ಮತ್ತೊಬ್ಬ ಮಹಿಳಾ ಉದ್ಯೋಗಿ ಜೊತೆ ಸಂಬಂಧ: ರಾಯಿಟರ್ಸ್ ವರದಿ

ಎರಡನೇ ಉದ್ಯೋಗಿಯ ಹೆಸರನ್ನು ರಾಯಿಟರ್ಸ್ ಬಹಿರಂಗಪಡಿಸಿಲ್ಲ. ಆ ಮಹಿಳೆಯನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನಗಳು ಯಶಸ್ವಿಯಾಗಿಲ್ಲ.

Nvidia ನೂತನ CEO ಸ್ಥಾನಕ್ಕೆ ಟಿಮ್ ಕುಕ್ ಹೆಸರು ಸೂಚಿಸಿದ ಡೊನಾಲ್ಡ್ ಟ್ರಂಪ್!
ವಿದೇಶ

Nvidia ನೂತನ CEO ಸ್ಥಾನಕ್ಕೆ ಟಿಮ್ ಕುಕ್ ಹೆಸರು ಸೂಚಿಸಿದ ಡೊನಾಲ್ಡ್ ಟ್ರಂಪ್!

Nvidia ಸಿಇಒ ಆಗಿ ಜೆನ್ಸನ್ ಹುವಾಂಗ್ ರಾಜೀನಾಮೆ ನೀಡಿದ ಬೆನ್ನಲ್ಲೆ ಕಂಪನಿಯ ನಾಯಕತ್ವದ ಬಗ್ಗೆ ಈಗ ಪ್ರಶ್ನೆಗಳು ಉದ್ಭವಿಸಿವೆ. ಚಿಪ್ ತಯಾರಕರನ್ನು ಯಾರು ವಹಿಸಿಕೊಳ್ಳಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ.

ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು; Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?
ವಿದೇಶ

ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು; Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?

ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಹುವಾಂಗ್ ಅವರನ್ನು ವಜಾಗೊಳಿಸಲು ಕಂಪನಿಯ ಆಡಳಿತ ಮಂಡಳಿಯು ಸಿದ್ಧತೆ ನಡೆಸುತ್ತಿದೆ.

ಚೀನಾ 'Spy' ಜೊತೆ Nvidia ಸಿಇಒ ಜೆನ್ಸನ್ ಹುವಾಂಗ್‌ ಪ್ರೀತಿ: FBI ತನಿಖೆ ನಡೆಯುತ್ತಿದೆ ಎಂದ ಟ್ರಂಪ್; ಷೇರು ಮೌಲ್ಯ ಕುಸಿತ..!
ವಿದೇಶ

ಚೀನಾ 'Spy' ಜೊತೆ Nvidia ಸಿಇಒ ಜೆನ್ಸನ್ ಹುವಾಂಗ್‌ ಪ್ರೀತಿ: FBI ತನಿಖೆ ನಡೆಯುತ್ತಿದೆ ಎಂದ ಟ್ರಂಪ್; ಷೇರು ಮೌಲ್ಯ ಕುಸಿತ..!

ಕೃತಕ ಬುದ್ಧಿಮತ್ತೆ (ಎಐ) ಅಭಿವೃದ್ಧಿಗೆ ಅಗತ್ಯವಿರುವ ಅತ್ಯಾಧುನಿಕ ಚಿಪ್‌ಗಳನ್ನು ತಯಾರಿಸುವ ಎನ್‌ವಿಡಿಯಾ ಕಂಪನಿಯ ತಂತ್ರಜ್ಞಾನವನ್ನು ಚೀನಾ ಪಡೆಯಲು ಸಾಧ್ಯವಾಗಿದೆಯೇ ಎಂಬ ಆತಂಕವೂ ಹೆಚ್ಚಾಗಿದೆ.