ಬಿಎಂಆರ್ ಸಿಎಲ್

ಬೆಂಗಳೂರು ಮೆಟ್ರೋ: ಪಿಂಕ್ ಲೈನ್‌ನಲ್ಲಿ ಮೊದಲ ದಿನವೇ 33 ಸಾವಿರ ಪ್ರಯಾಣಿಕರು ಸಂಚಾರ!
ರಾಜ್ಯ

ಬೆಂಗಳೂರು ಮೆಟ್ರೋ: ಪಿಂಕ್ ಲೈನ್‌ನಲ್ಲಿ ಮೊದಲ ದಿನವೇ 33 ಸಾವಿರ ಪ್ರಯಾಣಿಕರು ಸಂಚಾರ!

ಮೊದಲ ದಿನವೇ ಪಿಂಕ್ ಲೈನ್ ಸಾವಿರಾರು ನಾಗರಿಕರನ್ನು ಆಕರ್ಷಿಸಿತು. ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆಯವರೆಗೆ ಒಟ್ಟು 33,409 ಪ್ರಯಾಣಿಕರು ಸಂಚರಿಸಿರುವ ಮಾಹಿತಿ ಸಿಕ್ಕಿದೆ.

Namma metro: ಗುಲಾಬಿ ಮಾರ್ಗದಲ್ಲಿ ನಾಳೆಯಿಂದ ರೈಲು ಸೇವೆ ಆರಂಭ; ವೇಳಾಪಟ್ಟಿ ಇಂತಿದೆ...
ರಾಜ್ಯ

Namma metro: ಗುಲಾಬಿ ಮಾರ್ಗದಲ್ಲಿ ನಾಳೆಯಿಂದ ರೈಲು ಸೇವೆ ಆರಂಭ; ವೇಳಾಪಟ್ಟಿ ಇಂತಿದೆ...

ಈ ನೂತನ ಮಾರ್ಗದಲ್ಲಿ ಪ್ರತಿ ಸೋಮವಾರದಂದು ಕಾಳೇನ ಅಗ್ರಹಾರದಿಂದ ಬೆಳಗ್ಗೆ 4.55 ಗಂಟೆಗೆ ಹಾಗೂ ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 5.00 ಗಂಟೆಗೆ ರೈಲು ಸೇವೆಗಳು ಆರಂಭವಾಗಲಿವೆ.

ನಮ್ಮ ಮೆಟ್ರೋ ಕ್ರೆಡಿಟ್ ವಾರ್: ರಾಜ್ಯ ಸರ್ಕಾರದ ಶೇ. 84 ರಷ್ಟು ವೆಚ್ಚ ಹೇಳಿಕೆ ತಳ್ಳಿಹಾಕಿದ ಸಂಸದ ತೇಜಸ್ವಿ ಸೂರ್ಯ; Video
ರಾಜ್ಯ

ನಮ್ಮ ಮೆಟ್ರೋ ಕ್ರೆಡಿಟ್ ವಾರ್: ರಾಜ್ಯ ಸರ್ಕಾರದ ಶೇ. 84 ರಷ್ಟು ವೆಚ್ಚ ಹೇಳಿಕೆ ತಳ್ಳಿಹಾಕಿದ ಸಂಸದ ತೇಜಸ್ವಿ ಸೂರ್ಯ; Video

ತೇಜಸ್ವಿ ಸೂರ್ಯ, ಯೋಜನೆಯ ವಿಳಂಬ, ವೆಚ್ಚ ಏರಿಕೆ ಹಾಗೂ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ನಡುವಿನ ಆರ್ಥಿಕ ಜವಾಬ್ದಾರಿಗಳ ಹಂಚಿಕೆಯ ಕುರಿತಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಣೆ; Video
ರಾಜ್ಯ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಣೆ; Video

ಯಶವಂತಪುರದ ಸ್ಪರ್ಶ ಆಸ್ಪತ್ರೆಯಿಂದ ಶೇಷಾದ್ರಿಪುರದ ಅಪೊಲೊ ಆಸ್ಪತ್ರೆಗೆ ಈ ಹೃದಯವನ್ನು ಸಾಗಿಸಲಾಯಿತು.

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌: Namma Metro ಪಿಂಕ್ ಲೈನ್‌ 7.5 ಕಿ.ಮೀ ಮಾರ್ಗ ಉದ್ಘಾಟನೆಗೆ ಸಿದ್ಧ! Video
ರಾಜ್ಯ

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌: Namma Metro ಪಿಂಕ್ ಲೈನ್‌ 7.5 ಕಿ.ಮೀ ಮಾರ್ಗ ಉದ್ಘಾಟನೆಗೆ ಸಿದ್ಧ! Video

ಟ್ರಯಲ್ ರನ್ ವೇಳೆ ಮಾರ್ಗದ ವಿವಿಧ ಹಂತಗಳ ಸಿದ್ಧತೆ, ಸುರಕ್ಷತಾ ವ್ಯವಸ್ಥೆಗಳು ಹಾಗೂ ಸಾರ್ವಜನಿಕ ಸೇವೆ ಆರಂಭಿಸುವ ಮುನ್ನ ಪೂರ್ಣಗೊಳಿಸಬೇಕಿರುವ ಕಾರ್ಯಗಳ ಕುರಿತು ಪರಿಶೀಲನೆ ನಡೆಸಲಾಯಿತು.

ನಮ್ಮ ಮೆಟ್ರೋ ದರ ವಿವಾದ ತಾರಕಕ್ಕೆ: BMRCL ಲೆಕ್ಕಾಚಾರಕ್ಕೆ ಪ್ರಯಾಣಿಕರ ಅಸಮಾಧಾನ; ಶುಲ್ಕ ಪರಿಷ್ಕರಣೆಗೆ ಒತ್ತಾಯ
ರಾಜ್ಯ

ನಮ್ಮ ಮೆಟ್ರೋ ದರ ವಿವಾದ ತಾರಕಕ್ಕೆ: BMRCL ಲೆಕ್ಕಾಚಾರಕ್ಕೆ ಪ್ರಯಾಣಿಕರ ಅಸಮಾಧಾನ; ಶುಲ್ಕ ಪರಿಷ್ಕರಣೆಗೆ ಒತ್ತಾಯ

ಪ್ರಯಾಣ ದರ ನಿಗದಿ ಸಮಿತಿ (Fare Fixation Committee - FFC) ಶಿಫಾರಸಿನ ಮೇರೆಗೆ 2025ರ ಫೆಬ್ರವರಿಯಿಂದಲೇ ಬಿಎಂಆರ್‌ಸಿಎಲ್ ಗರಿಷ್ಠ 90 ದರವನ್ನು ವಿಧಿಸುತ್ತಿದೆ.

ನಮ್ಮ ಮೆಟ್ರೋ ಮತ್ತಷ್ಟು ದುಬಾರಿ; ಪ್ರಯಾಣಿಕರಿಗೆ ಬಿಗ್ ಶಾಕ್: ಶೇ.12ರಷ್ಟು ದರ ಏರಿಕೆಗೆ BMRCL ಪ್ರಸ್ತಾಪ
ರಾಜ್ಯ

ನಮ್ಮ ಮೆಟ್ರೋ ಮತ್ತಷ್ಟು ದುಬಾರಿ; ಪ್ರಯಾಣಿಕರಿಗೆ ಬಿಗ್ ಶಾಕ್: ಶೇ.12ರಷ್ಟು ದರ ಏರಿಕೆಗೆ BMRCL ಪ್ರಸ್ತಾಪ

ಬಿಎಂಆರ್‌ಸಿಎಲ್ ಹೊಸ ಮಾದರಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು, ಶೇ.12ರಷ್ಟು ದರ ಏರಿಕೆ ಮಾಡುವ ಬಗ್ಗೆ ಪ್ರಸ್ತಾಪಿಸಿದೆ.

Namma Metro: ಮೆಟ್ರೋ ಪ್ರಯಾಣಿಕರೇ ಹುಷಾರ್; ಹುಚ್ಚಾಟ ಆಡಿದ್ರೆ ಬೀಳುತ್ತೆ 5 ರಿಂದ 25 ಸಾವಿರ ರೂ.ವರೆಗೆ ದಂಡ!
ರಾಜ್ಯ

Namma Metro: ಮೆಟ್ರೋ ಪ್ರಯಾಣಿಕರೇ ಹುಷಾರ್; ಹುಚ್ಚಾಟ ಆಡಿದ್ರೆ ಬೀಳುತ್ತೆ 5 ರಿಂದ 25 ಸಾವಿರ ರೂ.ವರೆಗೆ ದಂಡ!

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ನಂತರ, ನಮ್ಮ ಮೆಟ್ರೋದಲ್ಲಿ ಪರಿಷ್ಕೃತ ದಂಡವನ್ನು ಜಾರಿಗೊಳಿಸಲಾಗಿದೆ.

ಮೆಟ್ರೋ ಸಂಚಾರ ವ್ಯತ್ಯಯಕ್ಕೆ ಪ್ರಯಾಣಿಕನ ಮೆಟಲ್ ಚೈನ್ ಕಾರಣ: BMRCL ಪ್ರಾಥಮಿಕ ತನಿಖೆಯಲ್ಲಿ ಬಹಿರಂಗ
ರಾಜ್ಯ

ಮೆಟ್ರೋ ಸಂಚಾರ ವ್ಯತ್ಯಯಕ್ಕೆ ಪ್ರಯಾಣಿಕನ ಮೆಟಲ್ ಚೈನ್ ಕಾರಣ: BMRCL ಪ್ರಾಥಮಿಕ ತನಿಖೆಯಲ್ಲಿ ಬಹಿರಂಗ

ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಸಂಜೆ ಸಂಭವಿಸಿದ ಘಟನೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ತನಿಖೆ ನಡೆಸಿವೆ. ತನಿಖೆಯಲ್ಲಿ ಪ್ರಯಾಣಿಕರೊಬ್ಬರ ಮೆಟಲ್ ಚೈನ್ ರೈಲಿನ ಬಾಗಿಲಿನ ಡೋರ್ ಗೈಡ್‌ವೇನಲ್ಲಿ ಸಿಲುಕಿಕೊಂಡಿದೆ.