ಬೆಂಗಳೂರು ಪೊಲೀಸ್

ಸಣ್ಣ ಜಗಳಕ್ಕೆ ರಣಾಂಗಣವಾದ ಕ್ರಿಕೆಟ್ ಮೈದಾನ; ಬ್ಯಾಟ್, ವಿಕೆಟ್ ಹಿಡಿದು ಆಟಗಾರರ ಮಾರಾಮಾರಿ
ರಾಜ್ಯ

ಸಣ್ಣ ಜಗಳಕ್ಕೆ ರಣಾಂಗಣವಾದ ಕ್ರಿಕೆಟ್ ಮೈದಾನ; ಬ್ಯಾಟ್, ವಿಕೆಟ್ ಹಿಡಿದು ಆಟಗಾರರ ಮಾರಾಮಾರಿ

ಆಟಗಾರರು ಬ್ಯಾಟ್ ಮತ್ತು ವಿಕೆಟ್‌ಗಳಿಂದ ಪರಸ್ಪರ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣ..

ಕುಡಿದು ಕಾರು ಓಡಿಸಿ ಅವಾಂತರ; ಪ್ರಶ್ನಿಸಿದ ಟ್ರಾಫಿಕ್ PSI ಮೇಲೆ 'ಬ್ರೋಕರ್' ಹಲ್ಲೆ; ಸಮವಸ್ತ್ರ ಹರಿದು ದರ್ಪ!
ರಾಜ್ಯ

ಕುಡಿದು ಕಾರು ಓಡಿಸಿ ಅವಾಂತರ; ಪ್ರಶ್ನಿಸಿದ ಟ್ರಾಫಿಕ್ PSI ಮೇಲೆ 'ಬ್ರೋಕರ್' ಹಲ್ಲೆ; ಸಮವಸ್ತ್ರ ಹರಿದು ದರ್ಪ!

ಸಚಿನ್ ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮನೆಯೊಂದರ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಗೋಡೆಯ ಒಂದು ಭಾಗ ಕುಸಿದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾ..

ದೀಪಾವಳಿ ಹೆಸರಲ್ಲಿ ಬೆಂಗಳೂರಿನಲ್ಲಿ ಅಕ್ರಮ ಪೂಲ್ ಪಾರ್ಟಿ; MDMA, ಗಾಂಜಾ ಪತ್ತೆ; ಮೂವರ ಬಂಧನ
ರಾಜ್ಯ

ದೀಪಾವಳಿ ಹೆಸರಲ್ಲಿ ಬೆಂಗಳೂರಿನಲ್ಲಿ ಅಕ್ರಮ ಪೂಲ್ ಪಾರ್ಟಿ; MDMA, ಗಾಂಜಾ ಪತ್ತೆ; ಮೂವರ ಬಂಧನ

ಮಾರತ್‌ಹಳ್ಳಿಯ ಯಮಲೂರಿನ ಕಾರಿಯಮ್ಮನ ಅಗ್ರಹಾರ ರಸ್ತೆಯಲ್ಲಿರುವ ಖಾಸಗಿ ವಿಲ್ಲಾದಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಅಗತ್ಯ ಅನುಮತಿ ಪಡೆಯದೆ ದೀಪಾವಳಿ ಆಚರಣೆ ಹೆಸರಿನಲ್ಲಿ ಪಾರ್ಟಿ ನಡೆಸಲಾಗುತ್ತಿತ್ತು..

Uttarakhand helicopter crash: ಹೆಲಿಕಾಪ್ಟರ್ ಛಿದ್ರ; ಐವರು ಕನ್ನಡಿಗರು ಸೇರಿದಂತೆ ಆರು ಮೃತದೇಹಗಳು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆ!
ದೇಶ

Uttarakhand helicopter crash: ಹೆಲಿಕಾಪ್ಟರ್ ಛಿದ್ರ; ಐವರು ಕನ್ನಡಿಗರು ಸೇರಿದಂತೆ ಆರು ಮೃತದೇಹಗಳು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆ!

ಮೃತರನ್ನು ಪೈಲಟ್ ಕ್ಯಾಪ್ಟನ್ ಹಿಮಾಂಶು ಸಬರ್ವಾಲ್ (48) ಬೆಂಗಳೂರು ಮೂಲದ ಪ್ರಯಾಣಿಕರಾದ ವಿ.ಬಿ ಶಂಕರ್‌ಗೌಡ (39) ಅರುಣ್ ಸಾಲಂಕೆ (44) ಬಾಚಿಹಳ್ಳಿ ಪ್ರತಾಪ್ ಗೌಡ (49) ಹುಲಿಯೂರುದುರ್ಗದ ಹೆಚ್‌ಎನ್ ನಟರಾಜು (51)ಎಂದು ಗುರುತಿಸಲಾಗಿದೆ

ಮಧ್ಯರಾತ್ರಿ 3 ಗಂಟೆಗೆ ಪಟಾಕಿ ಸದ್ದು: ಭಾರೀ ಶಬ್ದದೊಂದಿಗೆ ಮ್ಯೂಸಿಕ್; 'ಫನ್ ವರ್ಲ್ಡ್' ವಿರುದ್ಧ ಕ್ರಮಕ್ಕೆ ರಮ್ಯಾ ಆಗ್ರಹ
ರಾಜ್ಯ

ಮಧ್ಯರಾತ್ರಿ 3 ಗಂಟೆಗೆ ಪಟಾಕಿ ಸದ್ದು: ಭಾರೀ ಶಬ್ದದೊಂದಿಗೆ ಮ್ಯೂಸಿಕ್; 'ಫನ್ ವರ್ಲ್ಡ್' ವಿರುದ್ಧ ಕ್ರಮಕ್ಕೆ ರಮ್ಯಾ ಆಗ್ರಹ

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಭಾರಿ ಶಬ್ದ ಉಂಟು ಮಾಡುವ ಪಟಾಕಿಗಳನ್ನು ಸಿಡಿಸುವುದನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ನಿಷೇಧಿಸಿದೆ.

ಪಬ್‌ನಲ್ಲಿ ಪೊಲೀಸರ ಮೇಲೆ ಹಲ್ಲೆ, ನಿಂದನೆ ಆರೋಪ: IAS ಅಧಿಕಾರಿ, ಇತರ ಮೂವರ ವಿರುದ್ಧ ಪ್ರಕರಣ ದಾಖಲು
ರಾಜ್ಯ

ಪಬ್‌ನಲ್ಲಿ ಪೊಲೀಸರ ಮೇಲೆ ಹಲ್ಲೆ, ನಿಂದನೆ ಆರೋಪ: IAS ಅಧಿಕಾರಿ, ಇತರ ಮೂವರ ವಿರುದ್ಧ ಪ್ರಕರಣ ದಾಖಲು

ಕರ್ತವ್ಯ ನಿರ್ವಹಣೆಗೆ ಅಡ್ಡಿ, ಪೊಲೀಸ್ ಸಿಬ್ಬಂದಿಯನ್ನು ನಿಂದಿಸಿ, ಹಲ್ಲೆ ನಡೆಸಿದ್ದಾರೆ ಹಾಗೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ವಿಕಾಸ್ ಮರ್ಮತ್, ಅಭಯ್ ಉದಯಸಿಂಗ್, ನಿತೀಶ್ ಮತ್ತು ರೋಶನ್ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರು: ಪೊಲೀಸ್ ಆಯುಕ್ತರಿಂದ ತಡರಾತ್ರಿ ಕಾರ್ಯಾಚರಣೆ, 400–500 ಪಬ್‌- ಬಾರ್‌ಗಳಲ್ಲಿ ತಪಾಸಣೆ
ರಾಜ್ಯ

ಬೆಂಗಳೂರು: ಪೊಲೀಸ್ ಆಯುಕ್ತರಿಂದ ತಡರಾತ್ರಿ ಕಾರ್ಯಾಚರಣೆ, 400–500 ಪಬ್‌- ಬಾರ್‌ಗಳಲ್ಲಿ ತಪಾಸಣೆ

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಇಂದು ಶನಿವಾರ ನಸುಕಿನ ಜಾವ 2 ಗಂಟೆಯವರೆಗೆ ಮುಂದುವರಿಯಿತು.

ಬೆಂಗಳೂರು ಪೊಲೀಸ್ ವಿಭಜನೆಗೆ 'ಮ್ಯಾನ್‌ಪವರ್ ಕೊರತೆ'; 5,000 ಹುದ್ದೆಗಳಿಗೆ ಸಿಗಬೇಕಿದೆ ಅನುಮೋದನೆ; ಗೊಂದಲದ ಗೂಡಾಗುತ್ತಾ ಕಾನೂನು ಸುವ್ಯವಸ್ಥೆ..?
ರಾಜ್ಯ

ಬೆಂಗಳೂರು ಪೊಲೀಸ್ ವಿಭಜನೆಗೆ 'ಮ್ಯಾನ್‌ಪವರ್ ಕೊರತೆ'; 5,000 ಹುದ್ದೆಗಳಿಗೆ ಸಿಗಬೇಕಿದೆ ಅನುಮೋದನೆ; ಗೊಂದಲದ ಗೂಡಾಗುತ್ತಾ ಕಾನೂನು ಸುವ್ಯವಸ್ಥೆ..?

ಮಂಗಳವಾರ ರಾಜ್ಯ ಸಚಿವ ಸಂಪುಟವು ಬೆಂಗಳೂರಿನಲ್ಲಿ ಐದು ಪೊಲೀಸ್ ಆಯುಕ್ತರೇಟುಗಳನ್ನು ರಚಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಐದು ಆಯುಕ್ತರಿಗೆ ಒಟ್ಟು 6,550 ಹೆಚ್ಚುವರಿ ಹುದ್ದೆಗಳನ್ನು ಕೋರಲಾಗಿದ್ದು, ಈವರೆಗೆ ಹಣಕಾಸು ಇಲಾಖೆ ಕೇವಲ 1,022 ಹುದ್ದೆಗಳಿಗೆ ಮಾತ್ರ ಅನುಮೋದನೆ ನೀಡಿದೆ.

ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: 5 ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜನೆ; ಸಚಿವ ಸಂಪುಟ ಅಸ್ತು..!
ರಾಜ್ಯ

ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: 5 ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜನೆ; ಸಚಿವ ಸಂಪುಟ ಅಸ್ತು..!

ಪ್ರಸ್ತುತ ಇರುವ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಎಂಬ ಐದು ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸಲಾಗುತ್ತದೆ. ಇವುಗಳ ಒಟ್ಟಾರೆ ಮೇಲ್ವಿಚಾರಣೆಯನ್ನು ಮುಖ್ಯ ಪೊಲೀಸ್ ಆಯುಕ್ತರು ನಿರ್ವಹಿಸಲಿದ್ದಾರೆ.