ಮೈಸೂರು ದಸರಾ

ಜನರ ತೆರಿಗೆ ಹಣದಿಂದಲೇ ಮಹಾರಾಜರು ಅರಮನೆ ಕಟ್ಟಿಸಿದ್ದು; ಎಲ್ಲವೂ ಜನರಿಗೇ ಸೇರಬೇಕು: ಯತೀಂದ್ರ ಸಿದ್ದರಾಮಯ್ಯ; Video
ಅರಮನೆ ಕಟ್ಟಿಸಿದ್ದು ಮಹರಾಜರೇ, ಮಹಾರಾಜರು ಕಟ್ಟಿಸಿಲ್ಲ ಎಂದು ನಾನು ಹೇಳಿಲ್ಲ. ಆದರೆ ಅರಮನೆ ಕಟ್ಟಿಸಿದ್ದು ಕೂಡ ಜನರ ತೆರಿಗೆಯ ಹಣದಿಂದಲೇ. ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು ಎಂದರು.

ಅರಮನೆ ನಮ್ಮ ಜನರ ಪರಂಪರೆಯ ಸಂಕೇತ; ಪೂರ್ವಜರ ಖಾಸಗಿ ಆಸ್ತಿಯೆಂದು ಹಕ್ಕು ಸಾಧಿಸುವ ಸೊತ್ತಲ್ಲ: ಚೇತನ್ ಅಹಿಂಸಾ
1998 ರಲ್ಲೇ ಮೈಸೂರು ಅರಮನೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರದ ವಶಕ್ಕೆ ವರ್ಗಾಯಿಸಲಾಗಿದೆ. ಪ್ರಜಾಪ್ರಭುತ್ವವು ರಾಜ ಪ್ರಭುತ್ವದ ಯುಗವನ್ನು ಕೊನೆಗೊಳಿಸಿದೆ.

ಅಂಬಾರಿ ಸರ್ಕಾರದ್ದಾಗಿದ್ರೂ ಕಟ್ಟೋ ಹಗ್ಗ ರಾಜಮನೆತನದ್ದು: ಸಚಿವ ಯತೀಂದ್ರಗೆ ಶಾಸಕ ತನ್ವೀರ್ ಸೇಠ್ ತಪರಾಕಿ!
ಜಿಲ್ಲಾಡಳಿತ, ರಾಜಮನೆತನ ಮತ್ತು ಸಂಬಂಧ ಪಟ್ಟ ಇಲಾಖೆಗಳನ್ನು ಒಳಗೊಂಡಂತೆ ಪ್ರತ್ಯೇಕ ಸಭೆ ನಡೆಸುವಂತೆ ಆಗ್ರಹಿಸಿದ ಅವರು, ಅಂಬಾರಿ ಸರ್ಕಾರದ ಬಳಿಯಿದ್ದರೂ ಅದರ ಜೋಡಣೆಗೆ ಬೇಕಾಗ ಹಗ್ಗ ರಾಜಮನೆತನದ ಬಳಿ ಇರುವುದು ಸಂಬಂಧಗಳ ಪ್ರಾಮುಖ್ಯತೆ ಎತ್ತಿ ತೋರಿಸುತ್ತದೆ ಎಂದರು.

'ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ; ರಾಜಮಾತೆ ಪ್ರಮೋದಾ ದೇವಿ ಜತೆ ಮಾತನಾಡುವ ಅಗತ್ಯವೂ ನನಗಿಲ್ಲ': ಯತೀಂದ್ರ ಸಿದ್ದರಾಮಯ್ಯ; Video
ಬೇಕಂತಲೇ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಪ್ರಜ್ಞಾಪೂರ್ವಕವಾಗಿಯೇ ಮಾತನಾಡಿದ್ದೇನೆ. ತಪ್ಪು ಮಾಡಿದ್ದರೆ, ಕ್ಷಮೆ ಕೇಳುತ್ತಿದ್ದೆ. ಆದರೆ ಯಾವುದೇ ತಪ್ಪು ಮಾಡಿಲ್ಲದಿರುವುದರಿಂದ, ನಾನು ಕ್ಷಮೆ ಕೇಳಲ್ಲ ಎಂದರು.

ರಾಜಮನೆತನದ ಗೌರವಕ್ಕೆ ಚ್ಯುತಿ ತರುವ ಉದ್ದೇಶವಿಲ್ಲ; ನಮ್ಮದು ತಪ್ಪಿದ್ದರೆ ತಿದ್ದಿಕೊಳ್ಳುತ್ತೇವೆ: ಡಿ.ಕೆ ಶಿವಕುಮಾರ್
ನನಗೆ ಇತಿಹಾಸದ ಎಲ್ಲಾ ಸೂಕ್ಷ್ಮಗಳು ಗೊತ್ತಿಲ್ಲದಿರಬಹುದು, ಆದರೆ ಪರಂಪರೆಗೆ ಗೌರವ ನೀಡಿದ್ದೇವೆ. ಈಗ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಪ್ರಜಾಪ್ರಭುತ್ವ ಇರದಿದ್ದರೆ ಬೇರೆಯೇ ಇರುತ್ತಿತ್ತು,

ಮೈಸೂರು ಅರಮನೆ ಸರ್ಕಾರದ್ದು, ರಾಜಮನೆತನ ಉಳಿದುಕೊಳ್ಳಲು ಜಾಗ ಕೊಟ್ಟಿದ್ದೇವೆ ಅಷ್ಟೇ: ಸಚಿವ ಯತೀಂದ್ರ ಸಿದ್ದರಾಮಯ್ಯ; Video
ಅವರು ಸರ್ಕಾರಕ್ಕೆ ಪತ್ರ ಬರೆದಿಲ್ಲ. ಅಗತ್ಯವಿದ್ದರೆ ನಾವು ಕೆಲವರನ್ನು ಸರ್ಕಾರದಿಂದ ಅವರ ಬಳಿಗೆ ಕಳಿಹಿಸುತ್ತೇವೆ. ಏನು ಸಮಸ್ಯೆಯಾಗಿದೆ ಎಂಬುದನ್ನು ಚರ್ಚೆ ಮಾಡುತ್ತೇವೆ. ಸಮಸ್ಯೆ ಬಗೆಹರಿಸುತ್ತೇವೆ. ಆದರೆ ಅವರು ಹೇಳಿರುವುದನ್ನೆಲ್ಲ ಒಪ್ಪಲು ಆಗುವುದಿಲ್ಲ ಎಂದರು.

ಶಿಷ್ಟಾಚಾರ ಏನು ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿದಿಲ್ಲ; ಜಟ್ಟಿ ಕಾಳಗ ರದ್ದಾದ ಬಗ್ಗೆ ನನಗೆ ಮಾಹಿತಿಯಿಲ್ಲ: ಯದುವೀರ್ ಒಡೆಯರ್
ದಸರಾ ಮಹೋತ್ಸವದ ಬಳಿಕ ಕಾರ್ಯಕ್ರಮಗಳ ಶಿಷ್ಟಾಚಾರ ಮತ್ತು ಸುಧಾರಣೆಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ದಸರಾ ಕಾರ್ಯಕ್ರಮಗಳಲ್ಲಿ ಕೆಲವು ಸುಧಾರಣೆಗಳಾಗಿವೆ ಎಂದು ಒಪ್ಪಿಕೊಂಡ ಅವರು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸುಧಾರಣೆಗಳಿಗೆ ಅವಕಾಶವಿದೆ ಎಂದರು.

ಜಂಬೂ ಸವಾರಿಗೆ ಪುಷ್ಪಾರ್ಚನೆ ಪ್ರೋಟೋಕಾಲ್ನಲ್ಲಿ ಸಿಎಂ ಪತ್ನಿ ಹೆಸರು ಇರಲಿಲ್ಲ; ಶಿಷ್ಟಾಚಾರ ಉಲ್ಲಂಘನೆಯಾದ್ರೂ ತಪ್ಪೇನಿಲ್ಲ: ಯತೀಂದ್ರ
ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿದ್ದು, ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮೈಸೂರು ದಸರಾದಲ್ಲಿ ಪ್ರೋಟೋಕಾಲ್ ಎಡವಟ್ಟು: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಜೆಡಿಎಸ್ ಮಾಜಿ ಶಾಸಕ ಆಗ್ರಹ
ಮೈಸೂರು ದಸರಾ ಜಂಬೂ ಸವಾರಿ ವೇಳೆ ಸಚಿವರಿಗೆ ಅಪಮಾನ ಆರೋಪ; ಪ್ರೋಟೋಕಾಲ್ ವೈಫಲ್ಯದ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಜೆಡಿಎಸ್ ಮಾಜಿ ಶಾಸಕ ಅಶ್ವಿನ್ ಕುಮಾರ್ ಆಗ್ರಹ. ಆ ಕುರಿತ ವರದಿ ಇಲ್ಲಿದೆ:

