ರಣಬೀರ್ ಕಪೂರ್

ರಣಬೀರ್ ಕಪೂರ್ ಜೊತೆಗಿನ ದಾಂಪತ್ಯ ಜೀವನ ಚೆನ್ನಾಗಿಲ್ಲ?: ಗಾಸಿಪ್ ಬಗ್ಗೆ ಮೌನ ಮುರಿದ ಆಲಿಯಾ ಭಟ್, ಟ್ರೋಲಿಗರಿಗೆ ತಿರುಗೇಟು!
2022ರಲ್ಲಿ ಸರಳವಾಗಿ ವಿವಾಹವಾದ ಈ ಜೋಡಿಗೆ ಜೋಡಿಗೆ ರಾಹಾ ಎಂಬ ಮಗಳಿದ್ದಾಳೆ. ಆದಾಗ್ಯೂ, ಇವರ ಸಂಬಂಧದಲ್ಲಿ ಸಮಾನತೆಯಿಲ್ಲ ಮತ್ತು ಆಲಿಯಾ ಈ ಮದುವೆಯಿಂದ ನೊಂದಿದ್ದಾರೆ ಎಂಬ ಕಟ್ಟುಕಥೆಗಳನ್ನು ನೆಟ್ಟಿಗರು ಸೃಷ್ಟಿಸುತ್ತಿದ್ದರು.

ಬಾಕ್ಸ್ ಆಫೀಸ್ನಲ್ಲಿ Ramayana ಹೊಸ ದಾಖಲೆ; 11 ದಿನಕ್ಕೆ ವಿಶ್ವಾದ್ಯಂತ ₹1,384 ಕೋಟಿ ಕಲೆಕ್ಷನ್! ಧುರಂದರ್ 2 ದಾಖಲೆ ಪತನ
ಭಾರತದಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. Sacnilk ವರದಿಯ ಪ್ರಕಾರ, 11ನೇ ದಿನ ಭಾರತದಲ್ಲಿ 75 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ 760.60..

'ಯಶ್ ಅಲ್ಲ.. ರಣಬೀರ್ ಅಂತೂ ಅಲ್ವೇ ಅಲ್ಲ': Ramayana ಚಿತ್ರದ ಈ ಪಾತ್ರಕ್ಕೆ ಥಾಯ್ಲೆಂಡ್ ಮಂದಿ ಫಿದಾ!
ಚಿತ್ರದಲ್ಲಿ ನಟ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾದಲ್ಲಿ ದೇವೇಂದ್ರನ ಪಾತ್ರ ನಿರ್ವಹಿಸಿರುವ ನಟ ಕುನಾಲ್ ಕಪೂರ್..

₹1000 ಕೋಟಿ ಬಾಚಿಕೊಂಡ್ರೆ ಏನು? ₹4000 ಕೋಟಿ ಬಜೆಟ್ ಮಣ್ಣುಪಾಲು: ಮತ್ತೆ ಯಶ್ ನಟನೆಯ ರಾಮಾಯಣ ಟೀಕಿಸಿದ ಮುಖೇಶ್ ಖನ್ನಾ!
ಸಿನಿಮಾ ಮತ್ತು ಬಾಲಿವುಡ್ ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಲು ಹಿಂಜರಿಯದ ಸೆಲೆಬ್ರಿಟಿಗಳಲ್ಲಿ ಮುಖೇಶ್ ಖನ್ನಾ ಒಬ್ಬರು. ಕೆಲವು ದಿನಗಳ ಹಿಂದೆ, ಮುಖೇಶ್ ತಮ್ಮ ವ್ಲಾಗ್ ಮೂಲಕ ರಾಮಾಯಣ ಚಿತ್ರವನ್ನು ಪ್ರಶ್ನಿಸಿದರು.

ರಾಮಾಯಣ: ರಾವಣನಾಗಿ ಯಶ್ ಆರ್ಭಟಕ್ಕೆ ಹಲವು ದಾಖಲೆಗಳು ಉಡೀಸ್! ಇಲ್ಲಿಯವರೆಗಿನ ಬಾಕ್ಸ್ ಆಫೀಸ್ 'ರೆಕಾರ್ಡ್'ಗಳು
ರಣಬೀರ್ ಕಪೂರ್, ಸಾಯಿ ಪಲ್ಲವಿ ನಟಿಸಿರುವ ಈ ಸಿನಿಮಾ ಬಿಡುಗಡೆಯಾದ ಎಂಟನೇ ದಿನದಂದು ಜಾಗತಿಕವಾಗಿ 1,000 ಕೋಟಿ ರೂ. ಗಳಿಕೆಯನ್ನು ದಾಟಿದೆ.

ನಿತೇಶ್ ತಿವಾರಿ ರಾಮಯಾಣದಲ್ಲಿ ದ್ವಿಪಾತ್ರದಲ್ಲಿ ರಣಬೀರ್ ಕಪೂರ್: ಇನ್ನೊಂದು ಪಾತ್ರ ಯಾವುದು?
ನನ್ನ ನೆಚ್ಚಿನ ಕಲೆ ಮತ್ತು ನನ್ನ ನೆಚ್ಚಿನ ಕಲಾವಿದ ಒಂದೇ ಕ್ಷಣದಲ್ಲಿ ಒಂದಾದರು. ಎಲ್ಲರಿಗೂ ಇಂತಹ ಅನುಭವ ಸಿಗುವುದಿಲ್ಲ, ಅಂತಹ ಅದೃಷ್ಟವಂತರಲ್ಲಿ ನಾನೂ ಒಬ್ಬನಾಗಿರುವುದಕ್ಕೆ ನಾನು ನಿಜವಾಗಿಯೂ ಧನ್ಯನೆಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸೀತೆ vs ಸೀತೆ: 'ರಾಕ್ಷಸರ ವಿರುದ್ಧ ಕತ್ತಿ ಹಿಡಿದು ಹೋರಾಡಿದ್ದು ಕೇಳಿಲ್ಲ-ನೋಡಿಲ್ಲ'; ಸಾಯಿ ಪಲ್ಲವಿ ಕುರಿತು ದೀಪಿಕಾ ಚಿಖ್ಲಿಯಾ ಹೇಳಿಕೆ
ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾದ ದೃಶ್ಯಗಳು, ಪಾತ್ರಗಳ ಚಿತ್ರಣ ಹಾಗೂ ಕೆಲವು ಪ್ರಮುಖ ಸನ್ನಿವೇಶಗಳು ಈಗಾಗಲೇ ಚರ್ಚೆಗೆ ಗ್ರಾಸವಾಗಿವೆ.

'ರಾಮಾಯಣ'ಕ್ಕಾಗಿ ಮದ್ಯಪಾನ- ಧೂಮಪಾನ ತ್ಯಜಿಸಿದ ರಣಬೀರ್ ಕಪೂರ್: ಆದರೆ... ಅದೊಂದು ತಿಂಡಿ ಬಿಟ್ಟಿರಲು ಸಾಧ್ಯವಾಗಲಿಲ್ಲ!
'ರಾಮಾಯಣ' ಚಿತ್ರವು ಸುದ್ದಿಯಲ್ಲಿರುವಂತೆಯೇ, ಶ್ರೀರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ನಡೆಸಿದ್ದ ಸಿದ್ಧತೆಗಳೂ ಗಮನ ಸೆಳೆಯುತ್ತಿವೆ. ಚಿತ್ರಕ್ಕಾಗಿ ಸಿದ್ಧತೆ ನಡೆಸುವ ಭಾಗವಾಗಿ ಅವರು ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸಿ, ಸಸ್ಯಾಹಾರಿಯಾಗಿದ್ದರು .


