ರೇವಂತ್ ರೆಡ್ಡಿ

ನಮ್ಮದೇ ಪಕ್ಷದ ಕೆಲವರಿಗೆ ಹುಚ್ಚು ನಾಯಿ ಕಚ್ಚಿದೆ; ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸ್ತಾರೆ: ಸಿಎಂ ರೇವಂತ್ ರೆಡ್ಡಿ ಆಕ್ರೋಶ
ಯಾರದ್ದಾದರೂ ಕಿವಿಯಲ್ಲಿ ಕೆಟ್ಟದ್ದನ್ನು ಪಿಸುಗುಟ್ಟಬೇಕು. ಒಳ್ಳೆಯದನ್ನು ಮೈಕ್ನಲ್ಲಿ ಹೇಳಬೇಕು ಎನ್ನುತ್ತಾರೆ. ಆದರೆ ನಮ್ಮದೇ ಪಕ್ಷದಲ್ಲಿನ ಕೆಲವರು ತಮ್ಮ ಕೊಳಕು ವಿಷಯಗಳನ್ನು ಮೈಕ್ನಲ್ಲಿ ಬಹಿರಂಗಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

'ಅದೃಷ್ಟವಶಾತ್ ಮುಖ್ಯಮಂತ್ರಿಯಾದಿರಿ, ನೀವೆಂತಹ ಸಿಎಂ': ತೆಲಂಗಾಣ ಕಾಂಗ್ರೆಸ್ನಲ್ಲಿ ಭಿನ್ನಮತ; ರೇವಂತ್ ರೆಡ್ಡಿ ವಿರುದ್ಧ ಶಾಸಕ ಬಂಡಾಯ
'ಕಾಂಗ್ರೆಸ್ನ ಹಿರಿಯ ಶಾಸಕರೊಬ್ಬರು ಅಭಿವೃದ್ಧಿ ನಿಧಿಯನ್ನು ಕೇಳಿದಾಗ, ನೀವು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಬದಲಿಗೆ, ಅವರನ್ನು ತುಳಿದುಹಾಕುವುದಾಗಿ ಬೆದರಿಕೆ ಹಾಕುವುದು ಸರಿಯೇ?' ಎಂದು ಪ್ರಶ್ನಿಸಿದರು.

ತೆಲಂಗಾಣ ಕಾಂಗ್ರೆಸ್ ಸರ್ಕಾರದಲ್ಲಿ ಭಾರಿ ಭಿನ್ನಮತ: ಸಿಎಂ ರೇವಂತ್ ರೆಡ್ಡಿ ವಿರುದ್ಧ ತಿರುಗಿಬಿದ್ದ ಶಾಸಕರು!
ಮುನುಗೋಡಿನಲ್ಲಿ ಪಿಂಚಣಿ ವಿತರಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜಗೋಪಾಲ್ ರೆಡ್ಡಿ, ತಮ್ಮ ಕ್ಷೇತ್ರಗಳಿಗೆ ನಿಧಿ ನೀಡುವಂತೆ ಕೋರುವ ಶಾಸಕರ ಮನವಿಗಳಿಗೆ ಮುಖ್ಯಮಂತ್ರಿಗಳು ನೀಡುತ್ತಿರುವ ಪ್ರತಿಕ್ರಿಯೆಯನ್ನು ಪ್ರಶ್ನಿಸಿದರು.

ಸ್ವಂತ ಸಹೋದರಿಯನ್ನೇ ಮನೆಯಿಂದ ಹೊರಹಾಕಿದವರು ಯಾರಾದರೂ ಈ ಭೂಮಿಯ ಮೇಲಿದ್ದಾರೆಯೇ: BRS ನಾಯಕರಿಗೆ ರೇವಂತ್ ರೆಡ್ಡಿ
ಒಬ್ಬ ಸಹೋದರನಾಗಿ 'ಇಂದಿರಮ್ಮ' ಸೀರೆಗಳನ್ನು ವಿತರಿಸುವ ಮೂಲಕ ನಾನು ನಿಮ್ಮ ಮೇಲಿರುವ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಕೆಟಿಆರ್ ನೋಡಿ, ಕುಟುಂಬದ ಆಸ್ತಿಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲದ ಅವರು, ತಮ್ಮ ಸಹೋದರಿಯನ್ನೇ ಮನೆಯಿಂದ ಹೊರಹಾಕಿದ್ದಾರೆ.

ಬರೀ ಗಡ್ಡ ಬೆಳೆಸಿದರೆ ಸಾಲದು, ನರಿ ಎಂದೂ ಹುಲಿ ಆಗದು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ಕೇವಲ ಗಡ್ಡ ಬೆಳೆಸುವುದರಿಂದ ರೇವಂತ್ ರೆಡ್ಡಿ ಆಗುವುದಿಲ್ಲ ಎಂದು ಹೇಳಿದರು. ಯಾವುದೇ ದೃಢವಾದ ಆಧಾರವಿಲ್ಲದ ರಾಜಕೀಯ ಭಂಗಿಯು ಹುಲಿ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳಲು ಪ್ರಯತ್ನಿಸುವ ನರಿಯಂತೆ...

ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ!
ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕೆಂದರೆ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗಬೇಕು. ಅವರು ಬಯಸಿದ್ದರೆ ಬಹಳ ಹಿಂದೆಯೇ ಪ್ರಧಾನ ಮಂತ್ರಿಯಾಗಬಹುದಿತ್ತು ಎಂದು ರೇವಂತ್ ರೆಡ್ಡಿ ಹೇಳಿದರು.

ರೇವಂತ್ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ: 6 ತಿಂಗಳ ಹಸುಗೂಸಿಗೆ ಹಾಲುಣಿಸಲು ಅವಕಾಶ ನೀಡದೆ 7 ಗಂಟೆಗಳ ಕಾಲ ಪತ್ರಕರ್ತೆಯ ವಿಚಾರಣೆ ನಡೆಸಿದ ಪೊಲೀಸರು
ಮುಖ್ಯಮಂತ್ರಿ ರೇವಂತ್ ರೆಡ್ಡಿ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ವರದಿ ಮಾಡಿದ ಕಾರಣಕ್ಕಾಗಿ ಮಹಿಳಾ ಪತ್ರಕರ್ತೆಯೊಬ್ಬರನ್ನು, ಹೈದರಾಬಾದ್ ಪೊಲೀಸರು, ಆಕೆಯ 6 ತಿಂಗಳ ಹಸುಗೂಸಿನೊಂದಿಗೆ ಕನಿಷ್ಠ 7 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ದ್ರಾವಿಡರ ಶಿವ ಬಡವ, ಆರ್ಯರ ಶ್ರೀರಾಮ ಶ್ರೀಮಂತ; ಮೋದಿ ಏಕೆ 'ಹರ್ ಹರ್ ಮಹಾದೇವ್' ಹೇಳಲ್ಲ: ರೇವಂತ್ ರೆಡ್ಡಿ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ
ಬಿಜೆಪಿ ರಾಮನನ್ನು ಕಸಿದುಕೊಂಡಿದೆ. ಇದು ಒಂದು ಭಾವನೆ, ಒಂದು ಸಂವೇದನೆ. ಮೋದಿಜಿ ಏಕೆ 'ಹರ್ ಹರ್ ಮಹಾದೇವ್' ಎಂದು ಹೇಳುವುದಿಲ್ಲ? ಬಿಜೆಪಿಗರು ಎಂದಾದರೂ ವೇದಿಕೆಯ ಮೇಲೆ 'ಹರ್ ಹರ್ ಮಹಾದೇವ್' ಎಂದು ಹೇಳಿದ್ದಾರೆಯೇ?

ಸಿಎಂಗೆ ಕಟ್ಟಿದ ಚಿನ್ನದ ರಾಖಿ ಕೂಡ ರಕ್ಷಿಸಲಿಲ್ಲ: Konda Surekhaಗೆ ರೇವಂತ್ ರೆಡ್ಡಿ ಶಾಕ್; ಸಂಪುಟದಿಂದ ಗೇಟ್ಪಾಸ್
ತೆಲಂಗಾಣದಲ್ಲಿ ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಗೆ ಕೊನೆಗೂ ತೆರೆ ಬಿದ್ದಿದ್ದು, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಮೇರೆಗೆ ಸಚಿವ ಕೊಂಡಾ ಸುರೇಖಾ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ.

