ಸಂದೀಪ್ ರೆಡ್ಡಿ ವಂಗಾ

'ಇದ್ದಕ್ಕಿದ್ದಂತೆ ಸಮಾಜ ಸುಧಾರಕರಂತೆ ವರ್ತಿಸುತ್ತಾರೆ': ಚೈನ್-ಸಾ ದಾಳಿ ಪ್ರಕರಣಕ್ಕೆ 'ಅನಿಮಲ್' ಚಿತ್ರದ ದೃಶ್ಯವೇ ಕಾರಣ ಎಂದಿದ್ದಕ್ಕೆ ಸಂದೀಪ್ ರೆಡ್ಡಿ ವಂಗಾ ಕಿಡಿ
ಚಿತ್ರಗಳಲ್ಲಿ ತಾವು ಏನನ್ನು ತೋರಿಸುತ್ತಿದ್ದೇವೆ ಎಂಬುದರ ಬಗ್ಗೆ ನಿರ್ದೇಶಕರು ಹೆಚ್ಚು ಜಾಗರೂಕರಾಗಿರಬೇಕು. ಅಪಾರ ಪ್ರಭಾವ ಬೀರಬಲ್ಲ ಚಿತ್ರಗಳಲ್ಲಿ, ಶಾಲಾ ಪರಿಸರದಲ್ಲಿ ಹಿಂಸಾಚಾರವನ್ನು ಹೇಗೆ ಚಿತ್ರಿಸಲಾಗುತ್ತದೆ ಎಂಬುದರ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಪ್ರಭಾಸ್'ರ ಸ್ಪಿರಿಟ್ ಹಾಗೂ ರಾಮಾಯಣ 2 ಮುಖಾಮುಖಿ: ನಿರ್ದೇಶಕ ವಂಗಾ ಈ ದಿನವನ್ನೇ ಆಯ್ಕೆ ಮಾಡಿದ್ದೇಕೆ?
ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರವು ಸ್ವಲ್ಪ ಸಮಯದಿಂದ ಸುದ್ದಿಯಲ್ಲಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ದೀಪಿಕಾ ಪಡುಕೋಣೆ ನಡುವಿನ ವಿವಾದದ ನಂತರ ಈ ಚಿತ್ರವು ವಿಶೇಷವಾಗಿ ಬಿಸಿ ಚರ್ಚೆಯಲ್ಲಿತ್ತು.
ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದ ಹಾಡಿಗೆ ವಾಸುಕಿ ವೈಭವ್ ಸಂಗೀತ ಸಂಯೋಜನೆ!
ಈ ಹಾಡು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಶಿಳ್ಳೆ ಹಾಕಿಸುವಂತಿದೆ. ಅಲ್ಲದೆ, 'ರೋಮಾಂಚಕಂ' ನಂತರ ತೆಲುಗು ಚಿತ್ರರಂಗದಲ್ಲಿ ವಾಸುಕಿಗೆ ಹಲವು ಅವಕಾಶಗಳು ಸಿಗಲಿವೆ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದರು.

'ಸ್ಪಿರಿಟ್' ಲಾಭದಲ್ಲಿ ಶೇ 10ರಷ್ಟು ಪಾಲು ಕೇಳಿದ್ದ ದೀಪಿಕಾ ಪಡುಕೋಣೆ?; ಸಂದೀಪ್ ರೆಡ್ಡಿ ವಂಗಾರನ್ನು ಟೀಕಿಸುವ ಪೋಸ್ಟ್‌ಗೆ ಲೈಕ್ ಮಾಡಿದ ನಟಿ!
ದೀಪಿಕಾ 'ಸ್ಪಿರಿಟ್' ಚಿತ್ರದಿಂದ ಹೊರಬಂದಾಗ, ಚಿತ್ರತಂಡದ ಬೇಡಿಕೆಗಳಿಗೆ ಹೊಂದಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಚೊಚ್ಚಲ ಮಗುವಿಗೆ ತಾಯಿಯಾಗಿರುವ ಕಾರಣ ತಮಗೆ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿ ಬೇಕೆಂದು ಪಟ್ಟು ಹಿಡಿದಿದ್ದರು ಎಂದು ವರದಿಯಾಗಿತ್ತು.

ವಂಗಾ ನಿರ್ದೇಶನದ Spirit ಚಿತ್ರದ ಫಸ್ಟ್ ಲುಕ್: ಪ್ರಭಾಸ್ ರಗಡ್ ಲುಕ್ ಗೆ ಅಭಿಮಾನಿಗಳು ಫಿದಾ!
ರಣಬೀರ್ ಕಪೂರ್ ಅವರ 'ಅನಿಮಲ್' ಮತ್ತು ಶಾಹಿದ್ ಕಪೂರ್ ಅವರ 'ಕಬೀರ್ ಸಿಂಗ್' ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, 2026ರ ಮೊದಲ ದಿನದಂದು ತಮ್ಮ ಮುಂಬರುವ ಚಿತ್ರ 'ಸ್ಪಿರಿಟ್' ನ ಫಸ್ಟ್ ಲುಕ್ ಅನಾವರಣಗೊಳಿಸಿದರು.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಸ್ಪಿರಿಟ್' ಚಿತ್ರೀಕರಣ ಆರಂಭ
ಮುಹೂರ್ತ ಸಮಾರಂಭದ ಚಿತ್ರಗಳನ್ನು ನಿರ್ಮಾಣ ಬ್ಯಾನರ್ ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಕಾರ್ಯಕ್ರಮಕ್ಕೆ ಪ್ರಭಾಸ್ ಗೈರಾಗಿದ್ದು, ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಸೇರಿದ್ದಾರೆ.

'ಭಾರತೀಯ ಚಿತ್ರರಂಗ ಇಂತಹ ಚಿತ್ರವನ್ನು ಎಂದಿಗೂ ಕಂಡಿಲ್ಲ': ರಿಷಭ್ ಶೆಟ್ಟಿ ಕೆಲಸಕ್ಕೆ ಸಂದೀಪ್ ರೆಡ್ಡಿ ವಂಗಾ ಮೆಚ್ಚುಗೆ
ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಗೆ ವಂಗಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿನಿಮಾ ಅನುಭವಕ್ಕೆ ಮತ್ತೊಂದು ಮೆರುಗನ್ನು ಸೇರಿಸಿದ್ದಾರೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಿಷಭ್ ಶೆಟ್ಟಿ, 'ಧನ್ಯವಾದಗಳು ಸಹೋದರ' ಎಂದಿದ್ದಾರೆ.

ಸೆಟ್‌ನಲ್ಲಿ ಘರ್ಷಣೆ: 'ಸ್ಪಿರಿಟ್' ನಂತರ ಪ್ರಭಾಸ್ ನಟನೆಯ 'ಕಲ್ಕಿ 2' ಚಿತ್ರದಿಂದಲೂ ದೀಪಿಕಾ ಪಡುಕೋಣೆ ಔಟ್?
'ಕಲ್ಕಿ 2' ಚಿತ್ರದ ನಿರ್ಮಾಪಕರು ಈಗ ಅವರನ್ನು ಚಿತ್ರದಿಂದ ಸಂಪೂರ್ಣವಾಗಿ ತೆಗೆದುಹಾಕುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದ್ದು, ನಟಿ ಅಥವಾ ನಿರ್ಮಾಪಕರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Spirit ಕಥೆ ಲೀಕ್?: 'ಕೊಳಕು PR ಆಟ, ನಂಬಿಕೆ ದ್ರೋಹ..'; Deepika Padukone ವಿರುದ್ದ Sandeep Reddy Vanga ಆಕ್ರೋಶ!
ಸ್ಪಿರಿಟ್ ಚಿತ್ರದಲ್ಲಿ ತಮ್ಮ ಬದಲಿಗೆ ತ್ರಿಪ್ತಿ ಡಿಮ್ರಿಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಕ್ಕೆ ನಟಿ ದೀಪಿಕಾ ಹೊಟ್ಟೆಕಿಚ್ಚಿನಿಂದ ಚಿತ್ರದ ಕಥೆ ಲೀಕ್ ಮಾಡಿದ್ದಾರೆ ಎನ್ನಲಾಗಿದೆ.

