ಮನರಂಜನೆ

ಕಿರಿಕ್ ಕೀರ್ತಿ ಅಭಿನಯದ ಚಿತ್ರಾಲಿ ಚಿತ್ರದ ಟ್ರೈಲರ್

ರವಿ ಚೇತನ್ ನಿರ್ದೇಶನದ ಕಿರಿಕ್ ಕೀರ್ತಿ ನಟನೆಯ ಚಿತ್ರಾಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಘು ಭಟ್, ಅನುಷ್ಕಾ, ಬೇಬಿ ಶಾರದಾ ನಟಿಸಿದ್ದಾರೆ. ಚಿತ್ರವನ್ನು ಅರ್ಪಿತಾ ಕೀರ್ತಿ ನಿರ್ಮಿಸಿದ್ದಾರೆ.

ಕಿರಿಕ್ ಕೀರ್ತಿ ಅಭಿನಯದ ಚಿತ್ರಾಲಿ ಚಿತ್ರದ ಟ್ರೈಲರ್
ಸಂಚಲನ ಮೂಡಿಸಿದ ಆಪರೇಷನ್ ಅಲಮೇಲಮ್ಮ ಹಾಸ್ಯಮಯ ಟ್ರೇಲರ್

ಸಂಚಲನ ಮೂಡಿಸಿದ ಆಪರೇಷನ್ ಅಲಮೇಲಮ್ಮ ಹಾಸ್ಯಮಯ ಟ್ರೇಲರ್

ಸಿಂಪಲ್ ಸುನಿ ನಿರ್ದೇಶಿಸರುವ 'ಆಪರೇಷನ್ ಅಲಮೇಲಮ್ಮ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಒಂದಷ್ಟು ಕಥಾಸಾರವನ್ನು ಅದು ಬಿಟ್ಟುಕೊಟ್ಟಿರುವುದಲ್ಲದೆ, ಹಾಸ್ಯ ಅಂಶಗಳು ಹೇರಳವಾಗಿರುವುದು ಗೋಚರವಾಗಿದೆ. ರಿಷಿ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ಈ ಸಿನೆಮಾದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಬೆಚ್ಚಿ ಬೀಳಿಸುತ್ತೇ ದಂಡುಪಾಳ್ಯ-2 ಚಿತ್ರದ ಟ್ರೈಲರ್

ಬೆಚ್ಚಿ ಬೀಳಿಸುತ್ತೇ ದಂಡುಪಾಳ್ಯ-2 ಚಿತ್ರದ ಟ್ರೈಲರ್

ಕರಾಳ ಪಾತಕಿಗಳ ಮತ್ತಷ್ಟು ವಿಕೃತ ಕೃತ್ಯಗಳ ಒಳಗೊಂಡ ದಂಡುಪಾಳ್ಯ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ದಂಡುಪಾಳ್ಯ ಚಿತ್ರ ನಿರ್ದೇಶಿಸಿದ್ದ ಶ್ರೀನಿವಾಸ್ ರಾಜು ದಂಡುಪಾಳ್ಯ2 ಚಿತ್ರವನ್ನು ನಿರ್ದೇಶಿಸಿದ್ದು ವೆಂಕಟ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮಕರಂದ್ ದೇಶ್ ಪಾಂಡೆ, ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ, ಶೃತಿ ಸೇರಿದಂತೆ ಹಲವು ಅಭಿನಯಿಸಿದ್ದಾರೆ.