'ಆರೆಂಜ್' ಗಣೇಶ್-ಪ್ರಿಯಾ ಆನಂದ್ ರೊಮ್ಯಾಂಟಿಕ್ ಲಿರಿಕ್ ವಿಡಿಯೋ ಸಾಂಗ್!ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರಿಯಾ ಆನಂದ್ ಅಭಿನಯದ ಆರೆಂಜ್ ಚಿತ್ರದ ಯಾರೋ ಯಾರೋ ಲಿರಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಶಾಂತ್ ರಾಜ್ ನಿರ್ದೇಶಿಸಿದ್ದಾರೆ.
ಗೃಹಿಣಿ ಪಾತ್ರದಲ್ಲಿ ಹರಿಪ್ರಿಯಾ, ಸೂಜಿದಾರ ಚಿತ್ರದ ಹಾಟ್ ಟೀಸರ್!ನಟಿ ಹರಿಪ್ರಿಯಾ ಗೃಹಿಣಿ ಪಾತ್ರದಲ್ಲಿ ನಟಿಸಿರುವ ಸೂಜಿದಾರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೌನೇಶ್ ಬಡಿಗೇರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಶಿವರಾಜಕುಮಾರ್ ಅಭಿನಯದ 'ಕವಚ' ಚಿತ್ರದ ಕ್ರೈ-ಥ್ರಿಲ್ಲರ್ ಟೀಸರ್ಕಣ್ಣಿಲ್ಲದ ತಂದೆಯ ಪಾತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸಿರುವ ಕವಚ ಚಿತ್ರದ ಟೀಸರ್ ಬಿಡಗುಡೆಯಾಗಿದೆ. ಚಿತ್ರವನ್ನು ಜಿವಿಆರ್ ವಾಸು ನಿರ್ದೇಶಿಸಿದ್ದಾರೆ.
ಗಲ್ಲಿ ಬೇಕರಿ ಚಿತ್ರದ ಟ್ರೈಲರ್ಸಂತೋಷ್ ಹಾಗೂ ಯಮುನ ಅಭಿನಯದ ಗಲ್ಲಿ ಬೇಕರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಧಾಕೃಷ್ಣ ನಿರ್ದೇಶಿಸಿದ್ದಾರೆ.
ಭೈರವಗೀತ ಚಿತ್ರದ ರೊಮ್ಯಾಂಟಿಕ್-ಭಯಾನಕ ಟ್ರೈಲರ್ರಾಮಗೋಪಾಲ್ ವರ್ಮ ನಿರ್ಮಾಣದ ಡಾಲಿ ಧನಂಜಯ್ ಹಾಗೂ ಇರಾ ಮೋರ್ ಅಭಿನಯದ ಭೈರವಗೀತ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಿದ್ಧಾರ್ಥ್ ತಟೋಲು ನಿರ್ದೇಶಿಸಿದ್ದಾರೆ.
'ಮೊಟ್ಟೆ' ಖ್ಯಾತಿಯ ರಾಜ್ ಬಿ ಶೆಟ್ಟಿ ಅಭಿನಯದ 'ಅಮ್ಮಚ್ಚಿ ಎಂಬ ನೆನಪು' ಚಿತ್ರದ ಟ್ರೇಲರ್ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ಅಭಿನಯದ ನೂತನ ಚಿತ್ರ 'ಅಮ್ಮಚ್ಚಿ ಎಂಬ ನೆನಪು' ಚಿತ್ರ ಬಿಡುಗಡೆಯಾಗಿದೆ. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ರಾಜ್ ಬಿ ಶೆಟ್ಟಿ ಖಳನಾಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ದಶಕದ ಜಲಪ್ರಳಯ ನೆನಪಿಸುವ ಕೇದಾರ್ ನಾಥ್ ಚಿತ್ರದ ಟೀಸರ್ಉತ್ತರ ಭಾರತದಲ್ಲಿ ಸಂಭವಿಸಿದ ದಶಕದ ಜಲಪ್ರಳಯವನ್ನು ನೆನಪಿಸುವ ಕೇದಾರ್ ನಾಥ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಾರಾ ಅಲಿಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದಾರೆ.
ಪುಣ್ಯಾತ್ಗಿತ್ತೀರು ಚಿತ್ರದ ಫಸ್ಟ್ ಲುಕ್ ವಿಡಿಯೋಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಐಶು, ಮಮತಾ ರಾವುತ್, ದಿವ್ಯಶ್ರೀ ಅಭಿನಯದ ಪುಣ್ಯಾತ್ಗಿತ್ತೀರು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಬಿಎನ್ ನಿರ್ದೇಶಿಸಿದ್ದಾರೆ.
ಜಬರ್ದಸ್ತ್ ಆಗಿದೆ ತಾರಕಾಸುರ ಚಿತ್ರದ ಟ್ರೈಲರ್ರಥಾವರ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ರಥಾವರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವೈಭವ್ ಮತ್ತು ಮಾನ್ವಿತಾ ಹರೀಶ್ ನಟಿಸಿದ್ದಾರೆ.
ಅಮ್ಮಚ್ಚಿಯೆಂಬ ನೆನಪು ಚಿತ್ರದ ಟ್ರೈಲರ್ಒಂದು ಮೊಟ್ಟೆಯ ಕಥೆ ಚಿತ್ರ ನಟ ರಾಜ್ ಬಿ ಶೆಟ್ಟಿ ಮತ್ತು ವೈಜಯಂತಿ ಅಭಿನಯದ ಅಮ್ಮಚ್ಚಿ ಎಂಬ ನೆನಪು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಂಪಾ ಪಿ ಶೆಟ್ಟಿ ನಿರ್ದೇಶಿಸಿದ್ದಾರೆ.
ಲುಂಗಿ ಚಿತ್ರದ ರೋಮ್ಯಾಂಟಿಕ್ ಟೀಸರ್ಪ್ರಣವ್ ಹೆಗ್ಡೆ ಹಾಗೂ ಅಹಲ್ಯ ಸುರೇಶ್ ಅಭಿನಯದ ಲುಂಗಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಕ್ಷಿತ್ ಶೆಟ್ಟಿ ನಿರ್ದೇಶಿಸಿದ್ದಾರೆ.
ಗಿರ್ಗಿಟ್ಲೆ ಚಿತ್ರದ ಟೀಸರ್ಅಗ್ನಿಸಾಕ್ಷಿ ಧಾರಾವಾಹಿಯ ನಾಯಕಿ ವೈಷ್ನವಿ ಮತ್ತು ಗುರು ಅಭಿನಯದ ಗಿರ್ಗಿಟ್ಲೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿಕಿರಣ್ ನಿರ್ದೇಶಿಸಿದ್ದಾರೆ.
ಬಾಲಿವುಡ್ ಮಸಲ್ ಮ್ಯಾನ್ ವಿದ್ಯಾತ್ ನಟನೆಯ 'ಜಂಗ್ಲಿ' ಚಿತ್ರದ ಟೀಸರ್ಆನೆಗಳ ಜತೆಗಿನ ಮನುಷ್ಯನ ಭಾವನಾತ್ಮಕ ಸಂಬಂಧಗಳ ಕುರಿತು ನಿರ್ಮಾಣವಾಗಿರುವ ಜಂಗ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿದ್ಯಾತ್ ಜಮ್ಮಾವಾಲ್ ನಟಿಸಿದ್ದಾರೆ. ಚಿತ್ರವನ್ನು ಚುಕ್ ರುಸೇಲ್ ನಿರ್ದೇಶಿಸಿದ್ದಾರೆ.
ಭಟ್ರು ನಿರ್ದೇಶನದ ಪಂಚತಂತ್ರ ಚಿತ್ರದ ಟೀಸರ್ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಹನ್ ಮತ್ತು ಸೋನಾಲ್ ಮೊಂಟೇರಿಯಾ ಅಭಿನಯಿಸಿದ್ದಾರೆ.
ವಿರಾಜ್ ಚಿತ್ರದ ಟೀಸರ್ವಿದ್ಯಾಭರಣ್ ಮತ್ತು ಶಿರಿನ್ ಅಭಿನಯದ ವಿರಾಜ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗೇಶ್ ನರದಾಸ್ ನಿರ್ದೇಶಿಸಿದ್ದಾರೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!