ಆ್ಯಪಲ್ ಕೇಕ್ ಚಿತ್ರದ ಟ್ರೈಲರ್ರಂಜಿತ್ ಕುಮಾರ್ ಗೌಡ ನಿರ್ದೇಶಿಸಿ ನಟಿಸಿರುವ ಆ್ಯಪಲ್ ಕೇಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಶುಭ ರಕ್ಷಾ ಅಭಿನಯಿಸಿದ್ದಾರೆ.
ಹರಿಪ್ರಿಯಾ ನಟನೆಯ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರದ ಟೀಸರ್ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಖಡಕ್ ಪಾತ್ರದಲ್ಲಿ ಅಭಿನಯಿಸಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪಾರ್ವತಮ್ಮನ ಪಾತ್ರದಲ್ಲಿ ಸುಮಲತಾ ಅಂಬರೀಶ್ ಅವರು ಅಭಿನಯಿಸಿದ್ದು ಚಿತ್ರವನ್ನು ಶಂಕರ್ ಜೆ ನಿರ್ದೇಶಿಸಿದ್ದಾರೆ.
ಭರ್ಜರಿಯಾಗಿದೆ ಧ್ರುವ ಸರ್ಜಾ ನಟನೆಯ 'ಪೊಗರು' ಚಿತ್ರದ ಟೀಸರ್ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಹಾಡಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಂದ ಕಿಶೋರ್ ನಿರ್ದೇಶಿಸಿದ್ದಾರೆ.
ಸರಣಿ ಕೊಲೆಗಾರ್ತಿ ಸೈನೈಡ್ ಮಲ್ಲಿಕ ಚಿತ್ರದ ಟೀಸರ್ದೇಶದ ಮೊದಲ ಮಹಿಳಾ ಸಿರೀಯಲ್ ಕಿಲ್ಲರ್ ಎಂಬ ಕುಖ್ಯಾತಿ ಗಳಿಸಿರುವ ಸೈನೈಡ್ ಮಲ್ಲಿಕ ಜೀವನ ಕುರಿತಾದ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸಂಜನಾ ಪ್ರಕಾಶ್ ಹಾಗೂ ಗುರು ಅಭಿನಯಿಸಿದ್ದಾರೆ.
ಪೂನಂ ಪಾಂಡೆ ಬೋಲ್ಡ್ ಲುಕ್, 'ದಿ ಜರ್ನಿ ಆಫ್ ಕರ್ಮಾ' ಚಿತ್ರದ ಟ್ರೈಲರ್ಸೂಪರ್ ಹಾಟ್ ಮಾಡೆಲ್, ಬಾಲಿವುಡ್ ನಟಿ ಪೂನಂ ಪಾಂಡೆ ಅಭಿನಯದ ದಿ ಜರ್ನಿ ಆಫ್ ಕರ್ಮಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪೂನಂ ಪಾಂಡೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಶಿವೇಂದ್ರ ದಹಿಯಾ ನಿರ್ದೇಶಿಸಿದ್ದಾರೆ.
ನಡುವೆ ಅಂತರವಿರಲಿ ಚಿತ್ರದ ರೊಮ್ಯಾಂಟಿಕ್ ಟ್ರೈಲರ್ಪ್ರಖ್ಯಾತ್ ಪರಮೇಶ್ ಹಾಗೂ ಐಶಾನಿ ಶೆಟ್ಟಿ ಅಭಿನಯದ ನಡುವೆ ಅಂತರವಿರಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವೀನ್ ಕುಮಾರ್ ನಿರ್ದೇಶಿಸಿದ್ದಾರೆ.
ಸಖತ್ ಆಗಿದೆ ಗಣೇಶ್ ಅಭಿನಯದ 'ಆರೆಂಜ್' ಚಿತ್ರದ ಪೋಸ್ಟರ್!ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರಿಯಾ ಆನಂದ್ ಅಭಿನಯದ ಆರೆಂಜ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಶಾಂತ್ ರಾಜ್ ನಿರ್ದೇಶಿಸಿದ್ದಾರೆ.
ಸರ್ಜಿಕಲ್ ದಾಳಿಗೆ 2 ವರ್ಷ, ಬಂದೇ ಬಿಡ್ತು ಉರಿ ಟೀಸರ್!ಉರಿ ದಾಳಿ ಸೇಡಿನಲ್ಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿದ್ದ ಭಾರತೀಯ ಸೇನೆ ಪರಾಕ್ರಮ ಆಧಾರಿತ ಉರಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸೆಂಚುರಿ ಗೌಡ ನಟನೆಯ ಒಂಬತ್ತನೇ ಅದ್ಭುತ ಚಿತ್ರದ ಟ್ರೈಲರ್ತಿಥಿ ಖ್ಯಾತಿಯ ಸೆಂಚುರಿ ಗೌಡ, ಸಂತೋಷ್ ಕುಮಾರ್ ಬ್ಯಾಟಗೇರಿ, ನಯನಾ ಅಭಿನಯದ ಒಂಬತ್ತನೇ ಅದ್ಭುತ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂತೋಷ್ ಕುಮಾರ್ ನಟಿಸಿದ್ದಾರೆ.
ಭರ್ಜರಿಯಾಗಿದೆ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಟ್ರೈಲರ್!ಬಾಲಿವುಡ್ ನ ಸ್ಟಾರ್ ನಟರಾದ ಅಮಿತಾಬ್ ಬಚ್ಚನ್, ಆಮೀರ್ ಖಾನ್, ಕತ್ರಿನಾ ಕೈಫ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸಿದ್ದಾರೆ.
ಫುಲ್ ಡಬಲ್ ಮಿನಿಂಗ್ 'ಆದಿ ಪುರಾಣ' ಚಿತ್ರದ ಟ್ರೈಲರ್ಶಶಾಂಕ್ ಮತ್ತು ಮೋಕ್ಷಾ ಕುಶಾಲ್ ಅಭಿನಯದ ಆದಿ ಪುರಾಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೋಹನ್ ಕಾಮಾಕ್ಷಿ ನಿರ್ದೇಶಿಸಿದ್ದಾರೆ.
ಮೈನಸ್ ತ್ರಿ ಪ್ಲಸ್ ಒನ್ ಚಿತ್ರದ ಟ್ರೈಲರ್ತಿಥಿ ಖ್ಯಾತಿಯ ಅಭಿಶೇಕ್ ಅಭಿನಯದ ಮೈನಸ್ ತ್ರಿ ಪ್ಲಸ್ ಒನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ಯಾದವ್ ನಿರ್ದೇಶಿಸಿದ್ದಾರೆ.
'ಯಜಮಾನ' ಚಿತ್ರದ ಫಸ್ಟ್ ಲುಕ್: ಗೂಳಿಗಳ ನಡುವೆ ದರ್ಶನ್ ಮಿಂಚಿಂಗ್ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಯಜಮಾನ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ಪಿ ಕುಮಾರ್ ನಿರ್ದೇಶಿಸಿದ್ದಾರೆ.
ರಶ್ಮಿಕಾ ಅಭಿನಯದ ತೆಲುಗಿನ ದೇವದಾಸ್ ಚಿತ್ರದ ಟ್ರೈಲರ್ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ ದೇವದಾಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ, ನಾನಿ ಅಭಿನಯಿಸಿದ್ದು ಚಿತ್ರವನ್ನು ಶ್ರೀರಾಮ್ ಆದಿತ್ಯ ನಿರ್ದೇಶಿಸಿದ್ದಾರೆ.
ಭೂತ ಫ್ಲೆಕ್ಸ್ ಹಾಕುತ್ತಾ?ಜನಪ್ರಿಯ ಕನ್ನಡ ಕಿರುಚಿತ್ರ 'ಫಟಿಂಗ' ನಿರ್ದೇಶಕ ಶಶಾಂಕ್ ಸೋಗಾಲ್ ಮತ್ತೊಂದು ಕಿರುಚಿತ್ರ ಮಾಡಿದ್ದಾರೆ. ಈ ಬಾರಿ ಅವರು ಅಭಿನಯತರಂಗ ಆ್ಯಕ್ಟಿಂಗ್ ಶಾಲೆಯ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪ್ರಾಜೆಕ್ಟ್ ನ ಸಲುವಾಗಿ ಒಂದು ಕಿರುಚಿತ್ರ ನಿರ್ದೇಶಿಸಿದ್ದಾರೆ. 'ಭೂತ ಮಿಸ್ಸಿಂಗ್' ಎಂಬ ಕ್ಯಾಚಿ ಟೈಟಲ್ ಹೊಂದಿರುವ ಈ ಕಿರುಚಿತ್ರದಲ್ಲಿ ನಟಿಸಿರುವ ಎಲ್ಲರೂ ಅಭಿನಯ ಶಾಲೆಯ ವಿದ್ಯಾರ್ಥಿಗಳು ಅನ್ನುವುದು ವಿಶೇಷ. 'ಭೂತ ಮಿಸ್ಸಿಂಗ್' ಮಿಸ್ ಮಾಡದೇ ನೋಡಿ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!