ಪ್ರತಿದಿನ ಹೂ ಕೋಸಿನ ರಸವನ್ನು ಬಳಸಿದರೆ ಚರ್ಮ ಹಾಗೂ ಕೂದಲು ಕಾಂತಿಯುಕ್ತವಾಗುತ್ತದೆ.
ಬೇಯಿಸಿದ ಆಲೂಗಡ್ಡೆ ಹಾಗೂ ಸಿಪ್ಪೆಯನ್ನು ಸುಟ್ಟ ಗಾಯಗಳಿಗೆ ಹಚ್ಚಿದರೆ ಗಾಯ ಬೇಗ ಶಮನವಾಗುತ್ತದೆ.
ಆಹಾರದಲ್ಲಿ ಸುವರ್ಣಗಡ್ಡೆಯ ನಿಯಮಿತ ಬಳಕೆಯಿಂದ ಮೈಕೈ ನೋವು ನಿವಾರಣೆಯಾಗುತ್ತದೆ.
ಹೀರೇಕಾಯಿ ರಸ ಸೇವನೆಯಿಂದ ಬಾಯಾರಿಕೆ ನಿವಾರಣೆಯಾಗುತ್ತದೆ.
ಸಿಹಿಕುಂಬಳಕಾಯಿ ಬೀಜಗಳನ್ನು ಹಾಲಿನೊಂದಿಗೆ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಗಳು ನಿವಾರಣೆಯಾಗುತ್ತವೆ.