ನನಗೆ ಸ್ಟ್ರೀಟ್ ಸ್ಟೈಲ್‌ಗಳು ತುಂಬಾ ಇಷ್ಟ. ಬೀದಿಯಲ್ಲಿ ಹೋಗ್ತಾ ಇರುವಾಗ ಪಕ್ಕದಲ್ಲಿ ಸಿಗುವ ಹುಡುಗಿಯ ಔಟ್‌ಫಿಟ್ ಹೇಗಿದೆ, ಯಾವ ಜೊತೆಯ ಶೂ ಧರಿಸಿದ್ದಾಳೆ, ಅವಳ ಮಿನಿಬ್ಯಾಗ್ ಹೇಗಿದೆ ಅಂತೆಲ್ಲ ಗಮನಿಸ್ತೀನಿ. ಮೆಚ್ಚುಗೆಯಾದರೆ, ಅಂದೇ ಅದನ್ನು ಶಾಪಿಂಗ್ ಮಾಡ್ತೀನಿ. ಸ್ಟೈಲುಗಳನ್ನು ಅನುಕರಿಸುವುದು ನನಗಿಷ್ಟ. ಆದರೆ, ಆಟದ ಶೈಲಿಗಳನ್ನಲ್ಲ!
-ಮಾರಿಯಾ ಶರಪೋವಾ