ಜಾಗತಿಕ ಔಷಧ ಸರಬರಾಜಿಗೆ ಚೀನಾದಿಂದ ಹೆಚ್ಚುವರಿ ವಿಮಾನ ಸೇವೆ

ಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು ಜಾಗತಿಕವಾಗಿ ಔಷಧ ಸೇರಿದಂತೆ ವೈದ್ಯಕೀಯ ಸಾಧನ, ಸಲಕರಣೆಗಳು ಲಭ್ಯವಾಗುವಂತಾಗಲು ಚೀನಾ ತನ್ನ ಅಂತಾರಾಷ್ಟ್ರೀಯ ವೈಮಾನಿಕ ಸೇವೆಯನ್ನು ಹೆಚ್ಚಿಸಿದೆ.
ಚೀನಾ
ಚೀನಾ
Updated on: 

ಬೀಜಿಂಗ್: ಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು ಜಾಗತಿಕವಾಗಿ ಔಷಧ ಸೇರಿದಂತೆ ವೈದ್ಯಕೀಯ ಸಾಧನ, ಸಲಕರಣೆಗಳು ಲಭ್ಯವಾಗುವಂತಾಗಲು ಚೀನಾ ತನ್ನ ಅಂತಾರಾಷ್ಟ್ರೀಯ ವೈಮಾನಿಕ ಸೇವೆಯನ್ನು ಹೆಚ್ಚಿಸಿದೆ.

ಗುರುವಾರದ ವೇಳೆಗೆ ಚೀನಾ ಸುಮಾರು 406 ಟನ್ ಸರಕುಗಳನ್ನು 23 ಅಂತಾರಾಷ್ಟ್ರೀಯ ಹಾರಾಟದ ಮೂಲಕ ತಲುಪಿಸಿದೆ ಎಂದು ನಾಗರಿಕ ವೈಮಾನಿಕ ಆಡಳಿತದ ಅಧಿಕಾರ ಜಾಂಗ್ ಕಿಂಗ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com