ವಿಡಿಯೋ ಲೈವ್ ಮಾಡಿ ಶಾಪಿಂಗ್ ಮಾಲ್ನಲ್ಲಿ ಯೋಧನಿಂದ ಗುಂಡಿನ ದಾಳಿ, 17 ಮಂದಿ ಬಲಿ!ಯೋಧನೊಬ್ಬ ಶಾಪಿಂಗ್ ಮಾಲ್ನಲ್ಲಿ ಗುಂಡಿನ ದಾಳಿ ನಡೆಸಿದ್ದು ಪರಿಣಾಮ 17 ಮಂದಿ ಸಾವನ್ನಪ್ಪಿ 14 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಕರೊನಾ ವೈರಸ್ ಭೀತಿ: ಭಾರತೀಯರಿರುವ ಹಡಗಿಗೆ ನಿರ್ಬಂಧ ಹೇರಿದ ಜಪಾನ್!ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿರುವ ಮಾರಕ ಕರೋನಾ ವೈರಸ್ ಭೀತಿಯಿಂದಾಗಿ 138 ಮಂದಿ ಭಾರತೀಯರಿರುವ ಐಶಾರಾಮಿ ಹಡಗನ್ನು ಜಪಾನ್ ನಿರ್ಬಂಧಿಸಿದೆ.
ಸಾರ್ಸ್ ಹೆಮ್ಮಾರಿಯನ್ನು ಹಿಂದಿಕ್ಕಿದ ಕೊರೋನಾವೈರಸ್: ಸಾವಿನ ಸಂಖ್ಯೆ 722ಕ್ಕೆ ಏರಿಕೆಚೀನಾದಲ್ಲಿ ಸಾರ್ಸ್ ಮಹಾಮಾರಿಯನ್ನೂ ಹಿಂದಿಕ್ಕಿರುವ ಕೊರೋನಾ ವೈರಸ್, ತನ್ನ ಮರಣಮೃದಂಗವನ್ನು ಮುಂದುವರೆಸಿದ್ದು ಈವರೆಗೂ 722 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ವರಿದಿಗಳಿಂದ ತಿಳಿದುಬಂದಿದೆ.
ಅನಿಲ್ ಅಂಬಾನಿ ಒಂದು ಕಾಲದಲ್ಲಿ ಶ್ರೀಮಂತ ಉದ್ಯಮಿಯಾಗಿದ್ದರು, ಆದರೆ ಈಗ ಇಲ್ಲ: ಲಂಡನ್ ಕೋರ್ಟ್ ಗೆ ವಕೀಲರ ಹೇಳಿಕೆರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಒಂದು ಕಾಲದಲ್ಲಿ ಶ್ರೀಮಂತ ಉದ್ಯಮಿಯಾಗಿದ್ದರು. ಆದರೆ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆದ ಹಲವು ವಿನಾಶಕಾರಿ ತಿರುವುಗಳಿಂದ ಅವರು ಇಂದು ಶ್ರೀಮಂತ ಉದ್ಯಮಿಯಾಗಿ ಉಳಿದಿಲ್ಲ ಎಂದು ಲಂಡನ್ ನ ಕೋರ್ಟ್ ನಲ್ಲಿ ಅವರ ವಕೀಲರು ಹೇಳಿಕೆ ನೀಡಿದ್ದಾರೆ.
ಮಲಾಲಾಗೆ ಗುಂಡಿಕ್ಕಿದ್ದ ತಾಲಿಬಾನ್ ಉಗ್ರ ಜೈಲಿನಿಂದ ಪರಾರಿ!2012ರಲ್ಲಿ ಮಲಾಲಾ ಯುಸುಫ್ ಝೈ ಅವರ ಮೇಲೆ ಗುಂಡಿ ಹಾರಿಸಿದ್ದ ಮತ್ತು 2014ರಲ್ಲಿ ಪೇಶಾವರದ ಸೈನಿಕ ಶಾಲೆ ಮೇಲೆ ದಾಳಿ ನಡೆಸಿ 132 ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ತಾಲಿಬಾನ್ ುಗ್ರ ಇಹ್ಸಾನುಲ್ಲಾ ಇಹ್ಸಾನ್ ಪಾಕ್ ಜೈಲಿನಿಂದ ಪರಾರಿಯಾಗಿದ್ದಾನೆಂದು ವರದಿಗಳು ತಿಳಿಸಿವೆ.
ಅಮೆರಿಕಾದಲ್ಲಿ ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ: ಅಲ್'ಖೈದಾ ಯೆಮನ್ ಮುಖ್ಯಸ್ಥ ಹತ್ಯೆಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಅಮೆರಿಕಾ ಸೇನಾಪಡೆ, ಅರೇಬಿಯನ್ ಪೆನಿನ್ಸುಲಾದಲ್ಲಿ ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿಯನ್ನು ಹತ್ಯೆ ಮಾಡಿದೆ.
ಕೊರೋನಾ ಭೀತಿ: ಚೀನಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಚ, ತವರಿಗೆ ಮರಳಲು ಪರದಾಟಕೊರೋನಾ ವೈರಸ್ ಚೀನಾದಲ್ಲಿ ದೊಡ್ಡ ಮಟ್ಟದಲ್ಲಿಯೇ ಭೀತಿಯನ್ನು ಹುಟ್ಟಿಸಿದ್ದು, ಅಗತ್ಯ ಸೌಲಭ್ಯ, ಆಹಾರವಿಲ್ಲದೆ ಭಾರತೀಯ ವಿದ್ಯಾರ್ಥಿಗಳು ಭಾರೀ ಸಂಕಷ್ಟವನ್ನು ಎದುರಿಸಿದ್ದಾರೆ. ಚೀನಾದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ತವರಿಗೆ ಮರಳಲು ಭಾರತೀಯರು ಪರದಾಡುತ್ತಿದ್ದಾರೆ.
ಕೊರೋನಾವೈರಸ್: 20,000 ರೋಗಿಗಳ ಹತ್ಯೆಗೆ ಚೀನಾ ಯತ್ನ?ಕೊರೋನಾ ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು 20000 ರೋಗಿಗಳನ್ನು ಕೊಲ್ಲಲು ಚೀನಾ ಸರ್ಕಾರ ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ತೀವ್ರಗೊಂಡ ಕೊರೋನಾ ವೈರಸ್ ಭೀತಿ: ಸಾವಿನ ಸಂಖ್ಯೆ 636ಕ್ಕೆ ಏರಿಕೆ, 31,000 ಜನರಲ್ಲಿ ಸೋಂಕು ಪತ್ತೆಚೀನಾದಲ್ಲಿ ಕೊರೋನಾ ವೈರಸ್ ಭೀತಿ ಮತ್ತಷ್ಟು ತೀವ್ರಗೊಂಡಿದ್ದು, ಸಾವಿನ ಸಂಖ್ಯೆ 636ಕ್ಕೆ ಏರಿಗೆಯಾಗಿದೆ. ಅಲ್ಲದೆ, ಸೋಂಕು ತಗುಲಿದವರ ಸಂಖ್ಯೆ 31,000 ತಲುಪಿದೆ ಎಂದು ಚೀನಾದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೋನಾವೈರಸ್ ನಿಂದ ವಿಶ್ವ ರಕ್ಷಿಸಲು ತನ್ನ ಪ್ರಜೆಗಳನ್ನೇ ನಿರಾಶ್ರಿತರನ್ನಾಗಿಸಿದ ಚೀನಾಪ್ರತೀನಿತ್ಯ 60 ರಿದಂ 70 ಮಂದಿಯನ್ನು ಬಲಿಪಡೆದುಕೊಂಡು ಜಾಗತಿಕವಾಗಿ ಭೀತಿ ಹುಟ್ಟಿಸುತ್ತಿರುವ ಮಾರಕ ಕೊರೋನಾ ವೈರಸ್ ವಿಶ್ವದಾದ್ಯಂತ ವ್ಯಾಪಿಸುವುದನ್ನು ತಪ್ಪಿಸಲು ಚೀನಾ ತನ್ನ ಒಂದು ಪ್ರಾಂತ್ಯವನ್ನೇ ತ್ಯಾಗ ಮಾಡಿಬಿಟ್ಟಿದೆ. ಕೊರೋನಾ ವೈರಸ್ ಹರಡದಂತೆ ಮಾಡಲು ತನ್ನದೇ ಪ್ರಜೆಗಳನ್ನು ನಿರಾಶ್ರಿತರನ್ನಾಗಿ ಮಾಡಿದೆ.
ಇಸ್ತಾಂಬುಲ್: ರನ್ ವೇಯಲ್ಲಿ ಸ್ಕಿಡ್ ಆಗಿ ತುಂಡು ತುಂಡಾದ ವಿಮಾನ, 3 ಸಾವು, 179 ಮಂದಿಗೆ ಗಾಯಹವಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ರನ್ ವೇಯಲ್ಲಿ ವಿಮಾನವೊಂದು ಸ್ಕಿಡ್ ಆಗಿ ತುಂಡು ತುಂಡಾಗಿರುವ ಘಟನೆ ಇಸ್ತಾನ್ ಬುಲ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಕೊರೋನಾ ವೈರಸ್: ಚೀನಾದಲ್ಲಿ ಸಾವಿನ ಸಂಖ್ಯೆ 560ಕ್ಕೇರಿಕೆಚೀನಾದಲ್ಲಿ ಮಾರಣಾಂತಿಕ ನೋವೆಲ್ ಕೊರೋನಾ ವೈರಾಣು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 560ಕ್ಕೇರಿದ್ದು, 28,018 ಜನರಿಗೆ ಸೋಂಕು ತಗುಲಿದೆ ಎಂದು ಚೀನಾದ ರಾಜ್ಯ ಆರೋಗ್ಯ ಸಮಿತಿ ಗುರುವಾರ ವರದಿ ಮಾಡಿದೆ.
ಟ್ರಂಪ್ ಖುಲಾಸೆ ಪ್ರಜಾಪ್ರಭುತ್ದ ಕರಾಳ ದಿನ: ಡೆಮಾಕ್ರಟಿಕ್ ಟೀಕೆಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷ ಮಂಡಿಸಿದ್ದ ‘ವಾಗ್ದಂಡನೆ’ಗೆ ಸೋಲಾಗಿದ್ದು, ಟ್ರಂಪ್ ಅವರನ್ನು ದೋಷಾರೋಪದಿಂದ ಖುಲಾಸೆಗೊಳಿಸುವ ಸಂಬಂಧ ರಿಪಬ್ಲಿಕನ್ ಸೆನೆಟ್ ಮತ ಚಲಾಯಿಸಿದೆ.
ಅಮೆರಿಕಾ ಸೆನೆಟ್'ನಲ್ಲಿ ಅಧ್ಯಕ್ಷ ಟ್ರಂಪ್'ಗೆ ಜಯ: ವಾಗ್ದಂಡನೆ ಮಂಡಿಸಿದ್ದ ಡೆಮಾಕ್ರಟಿಕ್'ಗೆ ತೀವ್ರ ಮುಖಭಂಗಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅಮೆರಿಕಾ ಸೆನೆಟ್ ನಲ್ಲಿ ಡೆಮಾಕ್ರಟಿಕ್ ರಿಪಬ್ಲಿಕನ್ ಪಕ್ಷ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಂಡಿಸಿದ್ದ ವಾಗ್ದಂಡನೆಗೆ ಸೋಲಾಗಿದ್ದು, ಟ್ರಂಪ್ ಅವರು ದೋಷಾರೋಪದಿಂದ ಖುಲಾಸೆಗೊಂಡ ಹಿನ್ನೆಲೆಯಲ್ಲಿ ತೀವ್ರ ಮುಖಭಂಗ ಎದುರಿಸುವಂತಾಗಿದೆ.
ಇಸ್ತಾಂಬುಲ್: ರನ್ ವೇಯಲ್ಲಿ ಸ್ಕೀಡಾಗಿ ತುಂಡು ತುಂಡಾದ ವಿಮಾನ ,120 ಪ್ರಯಾಣಿಕರು ಗಾಯಹವಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ರನ್ ವೇಯಲ್ಲಿ ವಿಮಾನವೊಂದು ಸ್ಕೀಡಾಗಿ ತುಂಡು ತುಂಡಾಗಿರುವ ಘಟನೆ ನಡೆದಿದೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ಕ್ರಿಕೆಟ್ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video