ಓಲಾ ಎಲೆಕ್ಟ್ರಿಕ್ ಸ್ಕೂಟರ್ 
ವಾಣಿಜ್ಯ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟ್ ರೈಡ್ ದೇಶಾದ್ಯಂತ ವಿಸ್ತರಣೆ: ಸಂಸ್ಥೆ ಪ್ರಕಟಣೆ

ಪರೀಕ್ಷಾರ್ಥ ಚಾಲನೆ ಕೇವಲ ಯಾರು ಓಲಾ ಎಲೆಕ್ಟ್ರಿಕ್ ಸ್ಕೂಟರನ್ನು ಖರೀದಿಸಿದ್ದಾರೋ ಇಲ್ಲವೇ ಈಗಾಗಲೇ ಬುಕ್ ಮಾಡಿದ್ದಾರೋ ಅವರಿಗೆ ಮಾತ್ರ.

ನವದೆಹಲಿ: ಬಹುನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟ್ ರೈಡನ್ನು ದೇಶಾದ್ಯಂತ ವಿಸ್ತರಿಸಲಾಗಿದೆ ಎಂಡು ಓಲಾ ಸಂಸ್ಥೆ ಪ್ರಕಟಣೆ ನೀಡಿದೆ. 

ಅದರಂತೆ ದೇಶದ 1000ಕ್ಕೂ ಹೆಚ್ಚು ನಗರಗಳಲ್ಲಿ ಆಸಕ್ತರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರೀಕ್ಷಾರ್ಥ ಚಾಲನೆ ಮಾಡಬಹುದಾಗಿದೆ. ಆ ಮೂಲಕ ಓಲಾ S1 ಮಾಡೆಲ್ ನ ಸ್ಕೂಟರ್ ಚಾಲನೆಯ ಅನುಭವವನ್ನು ಪಡೆಯಬಹುದು.

ವಿ.ಸೂ: ಈ ಪರೀಕ್ಷಾರ್ಥ ಚಾಲನೆ ಕೇವಲ ಯಾರು ಓಲಾ ಎಲೆಕ್ಟ್ರಿಕ್ ಸ್ಕೂಟರನ್ನು ಖರೀದಿಸಿದ್ದಾರೋ ಇಲ್ಲವೇ ಈಗಾಗಲೇ ಬುಕ್ ಮಾಡಿದ್ದಾರೋ ಅವರಿಗೆ ಮಾತ್ರ.

ದಿನಕ್ಕೆ ಸಾವಿರಾರು ಮಂದಿ ಓಲಾ ಟೆಸ್ಟ್ ರೈಡ್ ಕೈಗೊಳ್ಳುತ್ತಿದ್ದು, ಡಿಸೈನ್, ಪರ್ಫಾರ್ಮೆನ್ಸ್, ತಂತ್ರಜ್ನಾನ ವಿಚಾರದಲ್ಲಿ ಓಲಾ ಎಸ್೧ ಸ್ಕೂಟರ್ ಅತ್ಯುತ್ತಮವಾಗಿದೆ ಎಂದು ಓಲಾ ಎಲೆಕ್ಟ್ರಿಕ್ ಮುಖ್ಯಸ್ಥ ಅರುಣ್ ಸರ್ದೇಶ್ ಮುಖ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

SCROLL FOR NEXT