ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಪರ್ಸನಲ್ ಲೋನ್‌ಗಿಂತ ಚಿನ್ನದ ಸಾಲವೇ ಬೆಸ್ಟ್! ಬಡ್ಡಿ ಕಡಿಮೆ ಸಿಗೋದು ಹೇಗೆ ಗೊತ್ತಾ?

ಇತರ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಚಿನ್ನದ ಸಾಲ ಪಡೆಯುವುದು ಅತ್ಯಂತ ಲಾಭದಾಯಕ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ತುರ್ತು ಆರ್ಥಿಕ ಅಗತ್ಯಗಳ ಸಂದರ್ಭದಲ್ಲಿ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಒಡವೆಗಳನ್ನು ಅಡವಿಟ್ಟು ಸುಲಭವಾಗಿ ಸಾಲ ಪಡೆಯಬಹುದು. ಆ ಕುರಿತ ವರದಿ ಇಲ್ಲಿದೆ:

ಚಿನ್ನದ ಸಾಲ — AI Image
Hruthin H P
Updated On : 11 Oct 2026, 5:39 pm

Gold Loan: ಕೈಯಲ್ಲಿ ಹಣವಿಲ್ಲದಾಗ ನಮಗೆ ಮೊದಲು ನೆನಪಾಗುವುದೇ ಪರ್ಸನಲ್ ಲೋನ್. ಆದರೆ ಹೆಚ್ಚಿನ ಬಡ್ಡಿ, ಸಾಕಷ್ಟು ದಾಖಲೆಗಳು ಮತ್ತು ಕಡಿಮೆ ಸಾಲದ ಮೊತ್ತದಿಂದ ಅದು ಹೊರೆಯಾಗುತ್ತದೆ. ಅದೇ ಮನೆಯಲ್ಲಿರುವ ಚಿನ್ನ ಇದ್ದರೆ ಪರಿಸ್ಥಿತಿ ಬೇರೆ. ಯಾಕಂದ್ರೆ, ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ, ಅದೊಂದು ತುರ್ತು ಸಂದರ್ಭದಲ್ಲಿ ನೆರವಾಗುವ ಹಣಕಾಸಿನ ಆಧಾರ. ಹಾಗಾದರೆ ಇತರ ಸಾಲಗಳಿಗಿಂತ ಚಿನ್ನದ ಸಾಲ ಯಾಕೆ ಉತ್ತಮ ಎಂಬುದನ್ನು ನೋಡೋಣ...

ಇತರ ಸಾಲಕ್ಕಿಂತ ಚಿನ್ನದ ಸಾಲ ಉತ್ತಮ ಯಾಕೆ ಗೊತ್ತಾ...

ತುರ್ತು ಸಂದರ್ಭದಲ್ಲಿ ತಕ್ಷಣ ಹಣ ಸಿಗುವುದು ಹೇಗೆ ಎಂಬ ಚಿಂತೆ ಎಲ್ಲರಿಗೂ ಇರುತ್ತದೆ. ಅಂತಹ ಸಮಯದಲ್ಲಿ ಚಿನ್ನದ ಸಾಲ ಅತ್ಯಂತ ಸುಲಭ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ಅದಕ್ಕೆ ಕಾರಣ...

Advertisement

Advertisement

 ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಲಾಭ

ಕನಿಷ್ಠ ದಾಖಲೆ

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಸಾಲ

Also Read

ಬಂಗಾರ ಪ್ರಿಯರೇ ಎಚ್ಚರ: ಮನೆಯಲ್ಲಿ ಇದಕ್ಕಿಂತ ಜಾಸ್ತಿ ಚಿನ್ನ ಇಟ್ರೆ ಕಷ್ಟವೋ ಕಷ್ಟ!

ಸಾಲದ ಮೊತ್ತ ಮತ್ತು ಮರುಪಾವತಿ

0 ಪ್ರೊಸೆಸಿಂಗ್ ಫೀಸ್

ಸುರಕ್ಷತೆ

ಒಟ್ಟಾರೆಯಾಗಿ, ಇತರ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಚಿನ್ನದ ಸಾಲ ಪಡೆಯುವುದು ಅತ್ಯಂತ ಲಾಭದಾಯಕ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ತುರ್ತು ಆರ್ಥಿಕ ಅಗತ್ಯಗಳ ಸಂದರ್ಭದಲ್ಲಿ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಒಡವೆಗಳನ್ನು ಅಡವಿಟ್ಟು ಸುಲಭವಾಗಿ ಸಾಲ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement