ಅವಿನಾಶ್‌ಗೆ 7ನೇ ರ್ಯಾಂಕ್
ಚಿಕ್ಕಮಗಳೂರು: ಬೆಳಗಾಂನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ನಡೆಸಿದ ಬಿಇ ಪದವಿ ಪರೀಕ್ಷೆಯಲ್ಲಿ ಚಿಕ್ಕಮಗಳೂರಿನ ಬಿ.ಎನ್. ಅವಿನಾಶ್ ಅವರು 7ನೇ ರ್ಯಾಂಕ್ ಪಡೆದಿದ್ದಾರೆ. ನಗರದ ಎಐಟಿ ಕಾಲೇಜಿನಲ್ಲಿ ಅವಿನಾಶ್ ವಿದ್ಯಾಭ್ಯಾಸ ಮಾಡಿದ್ದು, ಇಂಡಸ್ಟ್ರೀಯಲ್ ಪ್ರೋಡೆಕ್ಷನ್ ವಿಭಾಗದಲ್ಲಿ ಸಾಧನೆಯನ್ನು ಗಳಿಸಿದ್ದಾನೆ. ಶಿವಮೊಗ್ಗದಲ್ಲಿ ಎಂಟೆಕ್ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.