ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆ
ಕ.ಪ್ರ ವಾರ್ತೆ, ಶೃಂಗೇರಿ, ಏ. 8
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯ ಗೋಪಾಲನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಗಾರು, ಕೂತಗೋಡು ಪಂಚಾಯಿತಿ ಕೆಲ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ಇ. ಮಹೇಶ್, ಅಶೋಕ್, ಕೊಚ್ಚವಳ್ಳಿ ಚೆನ್ನಕೇಶವ, ಅತ್ತುಳ್ಳಿ ಶ್ರೀನಿವಾಸ್, ಕೆ.ಸಿ. ನಾಗೇಶ್, ಕೆ.ಎಂ. ಸಿದ್ದಪ್ಪ, ಕೊಡ್ತಲು ಜಗದೀಶ್, ಕಲ್ಲಾಳಿ ರಾಜಣ್ಣ, ಬೇಗಾರು ಪಂಚಾಯಿತಿಯಲ್ಲಿ ನವೀನ್, ಸಂದೀಪ್, ಮಂಜುನಾಥ್, ಪ್ರವೀಣ್, ಪ್ರದೀಪ್, ಮಂಜುನಾಥ್, ಮೋಹನ್, ನಾರಾಯಣ ನಾಯಕ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಸಭೆಯಲ್ಲಿ ರಾಜೇಶ್ ಶೆಟ್ಟಿ, ಎಂ.ಎಚ್. ನಟರಾಜ್, ಕೆ.ಸಿ. ವೆಂಕಟೇಶ್, ರಮೇಶ್ ಭಟ್, ಮಹಾಬಲ, ಕೆ.ಆರ್. ವೆಂಕಟೇಶ್, ಗೀತಾ ಶ್ರಿನಿವಾಸ್ ಇದ್ದರು.