ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೈಭವದ ವೀರಭದ್ರ ಸ್ವಾಮಿ ಜಾತ್ರೆ

Rashmi Kasaragodu
Updated On : 26 Apr 2013, 11:00 am

ಕೊಪ್ಪ: ಇಲ್ಲಿನ ಕೋಪದ ವೀರಭದ್ರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ರಥೋತ್ಸವಕ್ಕೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಕೆಂಡಾರ್ಚಾನೆ ಹಾಗೂ ವಿವಿಧ ಪೂಜಾ ವಿಧಿ ವಿಧಾನ ನೇರವೇರಿಸಲಾಗಿದ್ದು, ಮಧ್ಯಾಹ್ನದ ವೇಳೆಗೆ ವೀರಭದ್ರ ಸ್ವಾಮಿಯ ತೇರು ಎಳೆಯಾಲಾಯಿತು.
ಇದೇ ಸಮಯಕ್ಕೆ ಕಾಚ್‌ಗಲ್ ಪಂಚಲಿಂಗೇಶ್ವರ ಸ್ವಾಮಿ ರಥೋತ್ಸವವನ್ನೂ ಮಾಡಲಾಗಿದ್ದು, ಹನುಮ ಜಯಂತಿ ಅಂಗವಾಗಿ ಹುಲ್ಲುಮಕ್ಕಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪವಮಾನ ಅಭಿಷೇಕ, ಮಹಾಪೂಜೆ, ಶ್ರೀರಾಮ ತಾರಕ ಹೋಮ, ರಂಗ ಪೂಜೆ ಹಮ್ಮಿಕೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement