ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದು ಭದ್ರಾಗೆ ಡಾ. ಶಾಮನೂರು ಬಾಗಿನ

Rashmi Kasaragodu
Updated On : 2 Aug 2013, 11:25 am

ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಡ್ಯಾಂಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ, ಶಾಸಕ ಎಸ್ಸೆಸ್ ಮಲ್ಲಿಕಾರ್ಜುನ ನೇತೃತ್ವದಲ್ಲಿ ಆ.2ರಂದು ಬಾಗಿನ ಅರ್ಪಿಸಲಾಗುವುದು. ಅಂದು ಮಧ್ಯಾಹ್ನ 12ಕ್ಕೆ ಲಕ್ಕವಳ್ಳಿ ಸಮೀಪದ ಭದ್ರಾ ಡ್ಯಾಂಗೆ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಜಿಪಂ, ತಾಪಂ ಸದಸ್ಯರು, ಭಾಗವಹಿಸಬೇಕು ಎಂದು ದಿನೇಶ ಕೆ. ಶೆಟ್ಟಿ ಕೋರಿದ್ದಾರೆ.
ಚಟ್ಟೋಬನಹಳ್ಳಿ ಮಕ್ಕಳಿಗೆ ಕ್ಷೀರ ಭಾಗ್ಯ
ದಾವಣಗೆರೆ ತಾ. ಚಟ್ಟೋಬನಹಳ್ಳಿ ತಾಂಡಾದ ಸಕಿಪ್ರಾ ಶಾಲೆಯಲ್ಲಿ ಕ್ಷೀರ ಭಾಗ್ಯ ಯೋಜನೆಗೆ ಗ್ರಾಮದ ಮುಖಂಡ ಹರೀಶ್ಚಂದ್ರ ನಾಯ್ಕ, ರುದ್ರೇಶನಾಯ್ಕ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಗಣ್ಯರು, ಹಾಲು ನೀಡುವ ಮಹತ್ವದ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. ಡಿ.ಜಿ. ಕುಮಾರ, ಬಿ. ಸತೀಶ, ಕುಮಾರಿ ಬಾಯಿ, ನೇತ್ರಾಬಾಯಿ, ಸಹ ಶಿಕ್ಷಕರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement