'ರಂಜಾನ್ ವ್ರತ ಮಾದರಿ ಜೀವನ'
ಕ.ಪ್ರ.ವಾರ್ತೆ , ಮೂಡಿಗೆರೆ , ಆ.7
ರಂಜಾನ್ ತಿಂಗಳ ವ್ರತ ಇಸ್ಲಾಂ ಧರ್ಮದ ಮಾದರಿ ಜೀವನ ಶೈಲಿ ಸಮಾಜದಲ್ಲಿ ನಿಜವಾದ ಬದುಕಿನ ವ್ರತ ಕಟ್ಟಿಕೊಂಡಿದ್ದಾರೆ ಎಂದು ಶಾಸಕ ಬಿ.ಬಿ. ನಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಶಾದಿಮಹಲ್‌ನಲ್ಲಿ ರಂಜಾನ್ ತಿಂಗಳ ಉಪವಾಸ ವ್ರತದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಝಾಮಿಯ ಮುಸ್ತಫಾ ಸುನ್ನಿ ಒಕ್ಕೂಟದ ಅಧ್ಯಕ್ಷ ಶಫೀಯುಲ್ಲಾ ನಿಜಾಮಿ, ಮುಸ್ಲಿಂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಿರುಗುಂದ ಅಬ್ಬಾಸ್ ಮಾತನಾಡಿದರು.
ಕೆಎಸ್‌ಆರ್‌ಟಿಸಿ ನಿಗಮದ ಮಾಜಿ ಉಪಾಧ್ಯಕ್ಷ ಎಂ.ಎಸ್. ಬಾಲಕೃಷ್ಣೇಗೌಡ, ಮಂಜಪ್ಪ, ಜಾಕೀರ್ ಹುಸೇನ್, ಹಮಬ್ಬ, ರಂಜನ್ ಅಜಿತ್‌ಕುಮಾರ್, ಇಬ್ರಾಹಿಂ, ಎ.ಸಿ. ಅಯೂಬ್ ಹಾಜಿ, ಎಂ.ಎನ್. ಅಶ್ವತ್ಥ್, ಮುನ್ನಾ, ಅಮ್ಜದ್ ಹುಸೇನ್, ಫಿಶ್ ಮೋಣು, ಪಿ.ಕೆ. ಹಂಝ ಶಬ್ಬೀರ್ ಇದ್ದರು.