ಉಚಿತ ತರಬೇತಿ
ಶಿವಮೊಗ್ಗ: ಜ್ಞಾನಗಂಗಾ ಅಕಾಡೆಮಿ ಐಎಸ್, ಐಪಿಎಸ್, ಕೆಎಸ್ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಶಿಬಿರ ಹಮ್ಮಿಕೊಂಡಿದೆ. ಎಸ್ಸಿ ಎಸ್ಟಿ, ಒಬಿಸಿ ವಿದ್ಯಾರ್ಥಿಗಳು ಶಿಬಿರದ ಸದುಪಯೋಗಪಡೆದಕೊಳ್ಳಬಹುದು.
ದೆಹಲಿ, ಬೆಂಗಳೂರಿನ ಸಂಸ್ಥೆಗಳಿಂದ ನುರಿತ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ. ಆ.20ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು
ಜ್ಞಾನಗಂಗಾ ಅಕಾಡೆಮಿ ನಿರ್ದೇಶಕ ಡಾ.ಸುರೇಶ್ ಬಾಬು ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ- 9845138684.