ಉಚಿತ ಹೀಲಿಂಗ್ ಶಿಬಿರ
ಶಿವಮೊಗ್ಗ: ಕರ್ನಾಟಕ ಬ್ಯಾಟರೀಸ್ ಮತ್ತು ಯೋಗಾಂಜಲಿ ಡಿವೈನ್ ಹೀಲಿಂಗ್ ಸೆಂಟರ್ ವಿನೋಬನಗರದ ಸಂಜೀವಿನಿ ಹಾಲ್ನಲ್ಲಿ ಡಿ.15ರಂದು ಬೆಳಗ್ಗೆ 10 ಗಂಟೆಗೆ ಉಚಿತ ಹೀಲಿಂಗ್ ಮತ್ತು ಶಿಬಿರವನ್ನು ಆಯೋಜಿಸಿದೆ. ಮಾನಸಿಕ ಸಮಸ್ಯೆಗಳಾದ ಮಾನಸಿಕ ಒತ್ತಡ, ಭಯ, ಖಿನ್ನತೆ, ನಕಾರತ್ಮಕ ಆಲೋಚನೆಗಳಿಂದ ಹೊರಬರಲು ಹಾಗೂ ಆತ್ಮವಿಶ್ವಾಸವೃದ್ಧಿಸಲು ಶಿಬಿರ ಸಹಕಾರಿ ಆಗಲಿದೆ ಎಂದು ಯೋಗಾಂಜಲಿ ಸಂಸ್ಥೆಯ ಶಶಿಧರ್ ತಿಳಿಸಿದ್ದಾರೆ. ವಿವರಗಳಿಗೆ 8884251298 ಸಂಪರ್ಕಿಸಿ.