ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿದ್ಯುತ್ ಪ್ರಸರಣ

Mainashree
Updated On : 3 Feb 2013, 12:04 pm

ಚಿಕ್ಕಮಗಳೂರು: ಮಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಚಿಕ್ಕಮಗಳೂರು ವಿಭಾಗದಲ್ಲಿ ಹಾಲಿ ಇರುವ 110.33 ಕೆ.ವಿ. ಮುತ್ತಿನಕೊಪ್ಪ ಉಪ ಸ್ಥಾವರದಿಂದ ನರಸಿಂಹರಾಜಪುರದಲ್ಲಿ ನೂತನವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ನೂತನವಾಗಿ ನಿರ್ಮಿಸಿರುವ 33.11 ಕೆ.ವಿ. ಉಪಸ್ಥಾವರಕ್ಕೆ 33 ಕೆ.ವಿ. ಜೋಡಿ ವಿದ್ಯುತ್ ಮಾರ್ಗವನ್ನು ನಿರ್ಮಿಸಿದ್ದು, ಈ ಮಾರ್ಗವು ಮುತ್ತಿನಕೊಪ್ಪ, ಶಂಕರಪುರ, ಮಡಬೂರು, ಶೆಟ್ಟಿಕೊಪ್ಪ, ಬಾಳೆಕೊಪ್ಪ, ಮೆಣಸೂರು ಹಾಗೂ ನರಸಿಂಹರಾಜಪುರ ಗ್ರಾಮಗಳ ವ್ಯಾಪ್ತಿಯಲ್ಲಿ  ಹಾದುಹೋಗಿದ್ದು, ಫೆ. 4ರ ನಂತರ ದಿನಗಳಲ್ಲಿ ವಿದ್ಯುತನ್ನು ಪ್ರಸರಿಸಲಾಗುವುದು. ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement