ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೇಕಾರರ ಸಮುದಾಯ ಒಕ್ಕೂಟ ರಚನೆ

Parashurama
Updated On : 11 Feb 2013, 11:20 am

ತರೀಕೆರೆ: ಮಾಜಿ ಪುರಸಭಾಧ್ಯಕ್ಷ ಟಿ.ಆರ್.ನಾಗರಾಜ್ ನಿವಾಸದಲ್ಲಿ ನೆಡೆದ ಸಭೆಯಲ್ಲಿ ತಾತ್ಕಾಲಿಕವಾಗಿ ತರೀಕೆರೆ ತಾಲೂಕು ನೇಕಾರ ಸಮುದಾಯಗಳ ಒಕ್ಕೂಟ (ಅಡ್‌ಹಾಕ್ ಸಮಿತಿ) ರಚಿಸಲಾಯಿತು.
ಟಿ.ಆರ್. ನಾಗರಾಜ್ (ಗೌರವಾಧ್ಯಕ್ಷ) ಟಿ.ಟಿ.ಪರಮೇಶ್ವರಪ್ಪ (ಅಧ್ಯಕ್ಷ), ಕೆ.ಎಚ್. ಕೃಷ್ಣಮೂರ್ತಿ (ಉಪಾಧ್ಯಕ್ಷ), ಟಿ.ಪಿ. ಮೋಹನ್‌ಕುಮಾರ್ (ಕಾರ್ಯದರ್ಶಿ),
ಅನಿಲ್‌ಕುಮಾರ್ (ಸಹ ಕಾರ್ಯದರ್ಶಿ), ರಂಗಸ್ವಾಮಿ ( ಸಂಘಟನಾ ಕಾರ್ಯದರ್ಶಿ), ಟಿ.ಆರ್. ರವಿಕುಮಾರ್ (ಖಚಾಂಚಿ), ಟ.ಇ. ವೆಂಕಟೇಶ್, ರುದ್ರಣ್ಣ, ಮಂಜುನಾಥ್, ರವಿಕುಮಾರ್, ಶಶಿ, ಟಿ.ಎಸ್. ರಮೇಶ್, ಟಿ.ಎಸ್. ಚಂದ್ರು, ಧರಣೇಶ್, ಕೃಷ್ಣಮೂರ್ತಿ (ಸದಸ್ಯರು).
ನೇಕಾರರ ಸಮುದಾಯಗಳ ಒಕ್ಕೂಟವನ್ನು ಬಲಪಡಿಸಿ ಒಗ್ಗಟ್ಟಿನಿಂದ ಮುನ್ನೆಡೆದು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ನೆಲೆಗೊಳ್ಳಲು ತೀರ್ಮಾನಿಸಲಾಯಿತು. ಟಿ.ಟಿ.ಪರಮೇಶ್ವರಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments