ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೊಪ್ಪ ಪಟ್ಟಣ ಪಂಚಾಯಿತಿ ಆಯವ್ಯಯ ಮಂಡನೆ

Parashurama
Updated On : 12 Feb 2013, 11:06 am

ಕೊಪ್ಪ: ಪಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 201ರು.-14ನೇ ಸಾಲಿನ ಆಯವ್ಯಯ ಮಂಡಿಸಲಾಗಿದ್ದು ರು. 17.ರು.8 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
 ಪಪಂ ಅಧ್ಯಕ್ಷ ಉಮೇಶ್ ಶೇಟ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 201ರು.-14 ನೇ ಸಾಲಿನ ಆಯವ್ಯಯ ಮಂಡಿಸಿ ಅನುಮೋದಿಸಲಾಯಿತು. 201ರು.-14ನೇ ಸಾಲಿನಲ್ಲಿ ಒಟ್ಟು ರು.17,ರು.7,91,000 ಸಾವಿರ ಆದಾಯವನ್ನು ನಿರೀಕ್ಷೆ, ರು. 17,2ರು.,12000 ಸಾವಿರ ಖರ್ಚು ಹಾಗೂ 14,79,000 ಲಕ್ಷ ಉಳಿತಾಯದ ಆಯವ್ಯಯ ಮಂಡಿಸಲಾಯಿತು.
 201ರು.-14 ನೇ ಸಾಲಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ರು.ರು..50 ಕೋಟಿ, ಚರಂಡಿಗಳ ಅಭಿವೃದ್ಧಿಗೆ ರು. 1.5ಕೋಟಿ, ಖಸಾಯಿ ಖಾನೆ ನಿರ್ಮಾಣಕ್ಕೆ ರು.20 ಲಕ್ಷ,ಬಸ್ ನಿಲ್ದಾಣದ ಅಭಿವೃದ್ಧಿಗೆ ರು.58 ಲಕ್ಷ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ರು.1.15 ಕೋಟಿ, ಸ್ಮಶಾನ ಅಭಿವೃದ್ಧಿಗೆ ರು.10 ಲಕ್ಷ, ನೀರು ವಿತರಣಾ ವ್ಯವಸ್ಥೆಗೆ ರು.10 ಲಕ್ಷ, ಪೈಪ್ ಲೈನ್, ಪಂಪ್ ಮತ್ತು ಮೋಟರ್ ಖರೀದಿಗೆ ರು. ರು.0ಲಕ್ಷ, ಕ್ರೀಡಾಂಗಣ ಅಭಿವೃದ್ಧಿಗೆ ರು.40ಲಕ್ಷ, ಪಾರ್ಕ್ ಅಭಿವೃದ್ಧಿಗೆ ರು.20 ಲಕ್ಷ, ಆಶ್ರಯ ಬಡಾವಣೆ ಅಭಿವೃದ್ಧಿಗೆ ರು.10ಲಕ್ಷ, ಸಮುದಾಯ ಭವನ ನಿರ್ಮಾಣಕ್ಕೆ ರು.5ಲಕ್ಷ, ದೊಡ್ಡಿ ನಿರ್ಮಾಣಕ್ಕೆ ರು.10ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ರು.5ಲಕ್ಷ, ತ್ಯಾಜ್ಯ ವಸ್ತು ಸಂಗ್ರಣೆಗೆ ಬಕೆಟ್ ಖರೀದಿ ರು.5ಲಕ್ಷ ವಚ್ಚ ಮಾಡಲು ಸರ್ವ ಸದಸ್ಯರು ಸರ್ವಾನು ಮತದಿಂದ ನಿರ್ಧಾರಿಸಲಾಯಿತು.
 ಸಭೆಯ ಅಧ್ಯಕ್ಷತೆಯನ್ನು ಉಮೇಶ್ ಶೇಟ್ ವಹಿಸಿದ್ದರು. ಉಪಾಧ್ಯಕ್ಷೆ ವನಜಾ ತಂಗವೇಲು, ಸದಸ್ಯರಾದ ದಿವಾಕರ್, ವಾಣಿ ಸತೀಶ್, ಜಯಶ್ರೀ, ಕಿಶೋರ್ ಪೇಜಾವರ್, ಸುಧಾಕರ್, ರಮೇಶ್, ಮಹ್ಮದ್ ಗೌಸ್, ಪಪಂ ಮುಖ್ಯಧಿಕಾರಿ ಶಂಕರಪ್ಪ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments