ಪದಾಧಿಕಾರಿಗಳ ಆಯ್ಕೆ
ಚಿಕ್ಕಮಗಳೂರು: ಕರ್ನಾಟಕ ಜನತಾಪಕ್ಷದ ಜಿಕ್ಕಮಗಳೂರು ನಗರಾಧ್ಯಕ್ಷರಾಗಿ ಜಿ. ರವಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಿ.ಎಚ್. ಲೋಕೇಶ್ ತಿಳಿಸಿದ್ದಾರೆ.
ಉಪಾಧ್ಯಕ್ಷರು- ಫಯಾಜ್ ಅಹಮದ್, ರಂಗನಾಥ್ ಕೋಟೆ, ಎಚ್.ಎನ್. ರಾಜು, ರುದ್ರೇಶ್, ಪ್ರಧಾನ ಕಾರ್ಯದರ್ಶಿ- ಕೆಎಂಪಿ ಗೌಡ, ರವಿಕುಮಾರ್, ಸಿ.ಎಂ. ಜಮೀಲ್ ಅಹಮದ್, ಕಾರ್ಯದರ್ಶಿ- ಇನಾಮತ್ ಖಾನ್, ಫಣೀಂದ್ರಕುಮಾರ್, ಸವಿತಾ ಮಂಜುನಾಥ್, ಸಿ.ಪಿ. ಚಂದ್ರಶೇಖರ್, ಸಿ.ಬಿ. ರಮೇಶ್, ಅಲ್ಪಸಂಖ್ಯಾತರ ನಗರಾಧ್ಯಕ್ಷ- ಝಾಕೀರ್ ಹುಸೇನ್, ಮಹಿಳಾ ಘಟಕ ಅಧ್ಯಕ್ಷೆ- ಎಸ್. ಮಂಜುಳಮ್ಮ.