ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೈಕ್ ಅಪಘಾತ: ವ್ಯಕ್ತಿ ಸಾವು

Lingaraj Badiger
Updated On : 19 Feb 2013, 10:54 am

ಬೀರೂರು:  ಬೈಕ್ ಅಫಘಾತದಲ್ಲಿ ಒಬ್ಬ ಅಸುನೀಗಿ ಮತ್ತೊಬ್ಬರು ಗಾಯಗೊಂಡಿರುವ ಘಟನೆ ಬೀರೂರು ಸಮೀಪದ ಹೈವೇ ಶಾಲೆಯ ಬಳಿ ನಡೆದಿದೆ.
ಕಳೆದ ರಾತ್ರಿ 11 ಗಂಟೆ ಸಮಯದಲ್ಲಿ ಪಟ್ಟಣದಿಂದ ಕಡೂರು ಕಡೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಹೆಳವರಹಟ್ಟಿಯ ರವಿಕುಮಾರ್ ಮತ್ತು ಕಡೂರಿನ ಸುಮಾಕಾಂತ್ ಎಂಬುವರು ಬರುತ್ತಿದ್ದಾಗ ಬೀರೂರು ಸಮೀಪದ ಹೈವೇ ಶಾಲೆಯ ಬಳಿ ಬ್ರೇಕು ಹಾಕಿದ ತಕ್ಷಣವೇ ರವಿಕುಮಾರ್ ರಸ್ತೆ ಮೇಲೆ ಬಿದ್ದುದ್ದರಿಂದ ತಲೆಗೆ ತೀವ್ರವಾಗಿ ಹೊಡೆತ ಬಿದ್ದುದರಿಂದ ಆತನನ್ನು ತಕ್ಷಣವೇ ಕಡೂರು ಆಸ್ಪತ್ರೆಗೆ ಸಾಗಿಸುವಾಗ ರವಿಕಮಾರ್ ಮಾರ್ಗ ಮದ್ಯದಲ್ಲಿಯೇ ಅಸುನೀಗಿದ್ದಾರೆ.  ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement