ಸಾಗರ ಇಂದಿರಾಗಾಂಧಿ ಪ್ರ.ದ ಕಾಲೇಜು ಚಾಂಪಿಯನ್
ತರೀಕೆರೆ: ಪಟ್ಟಣದ ಎಸ್‌ಜೆಎಂ ಪ್ರಥಮ ದರ್ಜೆ ಕಾಲೇಜಿನಿಂದ ಮೂರು ದಿನಗಳ ಕಾಲ ನೆಡದ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು
ಮಹಿಳೆಯರ ಪಂದ್ಯಾವಳಿಗಳಲ್ಲಿ, ಸಾಗರದ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜು ಚಾಂಪಿಯನ್ ಪಿಷ್ ಪಡೆದಿದೆ.
ಕಬಡ್ಡಿ ವಿಜೇತರು: ಇಂದಿರಾಗಾಂಧಿ ಪ್ರ.ದ.ಕಾಲೇಜು ಸಾಗರ(ಪ್ರಥಮ), ಸಹ್ಯಾದ್ರಿ ಕಾಲೇಜು ಶಿವಮೊಗ್ಗ (ದ್ವಿತೀಯ), ಸರ್ಕಾರಿ ಪ್ರ.ದ. ಕಾಲೇಜು ಶಿವಮೊಗ್ಗ (ತೃತೀಯ), ಟೇಬಲ್ ಟೆನ್ನಿಸ್- ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಶಿವಮೊಗ್ಗ (ಪ್ರಥಮ), ಇಂದಿರಾ ಗಾಂಧಿ ಪ್ರ.ದ.ಕಾಲೇಜು ಸಾಗರ (ದ್ವಿತೀಯ), ಐಡಿಎಸ್‌ಜಿ ಚಿಕ್ಕಮಗಳೂರು (ತೃತೀಯ).
ವಾಲಿಬಾಲ್- ಕಮಲ
ನೆಹರು ಮಹಿಳಾ ಕಾಲೇಜು ಶಿವಮೊಗ್ಗ (ಪ್ರಥಮ), ಇಂದಿರಾ ಗಾಂಧಿ ಪ್ರ.ದ.ಕಾಲೇಜು (ದ್ವಿತೀಯ), ಸರ್ಕಾರಿ ಪ್ರ.ದ.ಕಾಲೇಜು ಕೊಪ್ಪ (ತೃತೀಯ). ಹ್ಯಾಂಡ್‌ಬಾಲ್-
ಇಂದಿರಾಗಾಂಧಿ ಪ್ರ.ದ.ಕಾಲೇಜು ಸಾಗರ(ಪ್ರಥಮ), ಜ್ಞಾನ ಸಹ್ಯಾದ್ರಿ ಶಂಕರಘಟ್ಟ (ದ್ವಿತೀಯ), ಕಮಲಾ ನೆಹರು ಮಹಿಳಾ ಕಾಲೇಜು ಶಿವಮೊಗ್ಗ (ತೃತೀಯ), ಖೋ-ಖೋ ಇಂದಿರಾಗಾಂಧಿ ಪ್ರ.ದ.ಕಾಲೇಜು ಸಾಗರ (ಪ್ರಥಮ), ಜ್ಞಾನ ಸಹ್ಯಾದ್ರಿ ಶಂಕರಘಟ್ಟ (ದ್ವಿತೀಯ), ಸಹ್ಯಾದ್ರಿ ಪ್ರ.ದ.ಕಾಲೇಜು ಶಿವಮೊಗ್ಗ (ತೃತೀಯ).
ಟೆನಿಕಾಯ್ಡ್- ಇಂದಿರಾಗಾಂಧಿ ಪ್ರ.ದ.ಕಾಲೇಜು ಸಾಗರ(ಪ್ರಥಮ), ಜ್ಞಾನ ಸಹ್ಯಾದ್ರಿ ಶಂಕರಘಟ್ಟ (ದ್ವಿತೀಯ), ಎಸ್.ಟಿ. ಮಹಿಳಾ ಕಾಲೇಜು ಚಿಕ್ಕಮಗಳೂರು. ಥ್ರೋಬಾಲ್- ಸ.ಪ್ರ.ಕಾ. ತೀರ್ಥಹಳ್ಳಿ (ಪ್ರಥಮ), ಕಮಲಾ ನೆಹರು ಮಹಿಳಾ ಕಾಲೇಜು ಶಿವಮೊಗ್ಗ (ದ್ವಿತೀಯ), ಎಸ್.ಟಿ. ಮಹಿಳಾ ಕಾಲೇಜು ಚಿಕ್ಕಮಗಳೂರು (ತೃತೀಯ).
ಬಾಲ್ ಬ್ಯಾಡ್‌ಮಿಂಟನ್- ಕೊಡಚಾದ್ರಿ ಪ್ರ.ದ.ಕಾ.ಹೊಸನಗರ (ಪ್ರಥಮ) ಸ.ಪ್ರ.ಕಾ.ಎನ್.ಆರ್.ಪುರ (ದ್ವಿತೀಯ)ಕಮಲಾ ನೆಹರು ಮಹಿಳಾ ಕಾಲೇಜು ಶಿವಮೊಗ್ಗ (ತೃತೀಯ)
ಎಸ್‌ಜೆಎಂ ಕಾಲೇಜು ಪ್ರಾಚಾರ್ಯ ಪ್ರೊ.ಕೆ.ವಿ. ಸಜ್ಜನಶೆಟ್ಟರ್ ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯ ಡಾ. ಭಾರತಿ ಬಹುಮಾನ ವಿತರಿಸಿದರು. ಓಬಳೇಶ್, ಪ್ರೊ.ಜಿ.ಎಸ್. ನಾಗರಾಜ್, ಕೆ.ಬಿ. ಮಲ್ಲಪ್ಪ ಪ್ರೊ.ಕೆ.ಆರ್. ವೀರೇಶ್ ಇದ್ದರು.