ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Lingaraj Badiger
Updated On : 25 Feb 2013, 11:44 am

ತರೀಕೆರೆ: ಮಾ.7ರಂದು ನಡೆಯಲಿರುವ ತರೀಕೆರೆ ಪುರಸಭೆ ಸದ್ಯಸರ ಚುನಾವಣೆಗಾಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಎಚ್. ಶ್ರೀನಿವಾಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ವಿವರ ಈ ರೀತಿ ಇದೆ.
1ನೇ ವಾರ್ಡ್- ಇರ್ಫಾನ್ ಆಹ್ಮದ್ ಬೇಗ್, 2ನೇ ವಾರ್ಡ್- ಅನ್ನಪೂರ್ಣ ಎ.ಎಸ್, 3ನೇ ವಾರ್ಡ್-  ಟಿ. ಈರಣ್ಣ, 4ನೇ ವಾರ್ಡ್- ನಾಗರತ್ನ, 5ನೇ ವಾರ್ಡ್- ಟಿ.ಎನ್. ಶಶಾಂಕ, 6ನೇ ವಾರ್ಡ್, ಎಚ್.ವೈ. ಯಶೋದಮ್ಮ, 7ನೇ ವಾರ್ಡ್- ರಮೇಶ್, 8ನೇ ವಾರ್ಡ್- ಹಿಮಂತಿನಿ, 9ನೇ ವಾರ್ಡ್- ಜಿ.ಎಸ್. ಸುನೀಲ್‌ದತ್,
10ನೇ ವಾರ್ಡ್- ಟಿ.ಎಸ್. ಬಸವರಾಜು, 11ನೇ ವಾರ್ಡ್ ಟಿ.ಆರ್. ರಾಮಸ್ವಾಮಿ, 12ನೇ ವಾರ್ಡ್ - ಎಚ್. ಉಮ್ಮರ್ ಫಾರೂಖ್, 13ನೇ ವಾರ್ಡ್- ಜಯಕುಮಾರ್. 14ನೇ ವಾರ್ಡ್, ಟಿ.ಎಸ್. ರಮೇಶ್, 15ನೇ ವಾರ್ಡ್- ಟಿ.ಟಿ. ನಾಗರಾಜ್. 16ನೇ ವಾರ್ಡ್, ಸುವರ್ಣಮ್ಮ,  17ನೇ ವಾರ್ಡ್ ಪರ್ವೀನ್ ತಾಜ್.
ಬಿಜೆಪಿ ಜಯಭೇರಿ
ಕಡೂರು: ಪುರಸಭಾ ಚುನಾವಣೆಯಲ್ಲಿ ಕಡೂರು ಬೀರೂರು ಪಟ್ಟಣಗಳ ಎಲ್ಲೆಡೆ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸುವ ಮೂಲಕ ಬಿಜೆಪಿ ಎರಡೂ ಪುರಸಭೆಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಮುಖಂಡ ಎಚ್. ಉಮೇಶ್ ಹೇಳಿದರು. ಕಡೂರು ಪುರಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯನ್ನು ನಾಯಕರಾದ ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ ಹಾಗೂ ಕಡೂರು ಶಾಸಕ ಡಾ.ವೈ.ಸಿ. ವಿಶ್ವನಾಥ್ ರವರ ಮಾರ್ಗದರ್ಶನದಲ್ಲಿ ಎದುರಿಸಲು ಸಿದ್ಧತೆ ನಡೆಸಲಾಗಿದೆ ಎಂದರು. ಮಂಜುಳಮ್ಮ, ಸೋಮಶೇಖರ್, ಸತೀಶ್, ಲೋಹಿತ್, ಆರ್. ಕೃಷ್ಣಮೂರ್ತಿ, ವಿಜಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement