ಪುರಸಭಾ ಚುನಾವಣೆ:ಜೆಡಿಎಸ್ ಪಟ್ಟಿ ಬಿಡುಗಡೆ
ತರೀಕೆರೆ: ಮಾ.7ರಂದು ನಡೆಯಲಿರುವ ತರೀಕೆರೆ ಪುರಸಭೆ ಸದಸ್ಯರ ಚುನಾವಣೆಗಾಗಿ ಜೆಡಿಎಸ್ ಪಕ್ಷದಿಂದ ಒಟ್ಟು 13 ಅಭ್ಯರ್ಥಿಗಳಿಗೆ ಪಕ್ಷದಿಂದ ಟಿಕೆಟ್ ನೀಡಿದ್ದು 5 ಕ್ಷೇತ್ರದಲ್ಲಿ ಪಕ್ಷೇತರರಿಗೆ ಬೆಂಬಲ ನೀಡಿದೆ ಎಂದು ಜೆಡಿಎಸ್ ಪಕ್ಷದ ಮುಖಂಡ ಟಿ.ಆರ್. ನಾಗರಾಜ್ ತಿಳಿಸಿದ್ದು ವಿವರ ಈ ರೀತಿ ಇದೆ.
2ನೇ ವಾರ್ಡ್- ಮಮತಾ, 3ನೇ ವಾರ್ಡ್ ಉಮಾಶಂಕರ್, 4ನೇ ವಾರ್ಡ್ ಮಮತಾ, 5ನೇ ವಾರ್ಡ್ ಕೃಷ್ಣಮೂರ್ತಿ, 6ನೇ ವಾರ್ಡ್ ಶಿಬಿಲಾ ಬಾನು, 7ನೇ ವಾರ್ಡ್ ಗಾಳಪ್ಪ, 8ನೇ ವಾರ್ಡ್ ಲಕ್ಷ್ಮಮ್ಮ ಕೃಷ್ಣೇಗೌಡ, 11ನೇ ವಾರ್ಡ್ ಇಂದ್ರಕುಮಾರ್, 12ನೇ ವಾರ್ಡ್ ರವಿಕುಮಾರ್, 13ನೇ ವಾರ್ಡ್ ರಿಯಾಜ್ ಬಾಷ, 17ನೇ ವಾರ್ಡ್ ವಾಣಿ, 18ನೇ ವಾರ್ಡ್ ಅಶ್ವಿನಿ, 23ನೇ ವಾರ್ಡ್ ಸೀತಮ್ಮ.