ಅ.ಭಾ.ಶರಣ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಆಯ್ಕೆ
ತರೀಕೆರೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತರೀಕೆರೆ ತಾಲೂಕು ಘಟಕದ ವತಿಯಿಂದ ಪಟ್ಟಣದ ಸಾಂತ್ವನ ಕೇಂದ್ರದ ಆವರಣದಲ್ಲಿ ಏರ್ಪಾಡಾಗಿದ್ದ ಸಭೆಯಲ್ಲಿ ತಾಲೂಕು ಘಟಕದ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಡಿ.ಪಿ.ರಾಜಪ್ಪ (ಅಧ್ಯಕ್ಷ) ಗೌ.ರು. ಓಂಕಾರಯ್ಯ (ಗೌರವ ಅಧ್ಯಕ್ಷ) ಎಸ್.ಬಿ. ಪುಟ್ಟಮಲ್ಲಪ್ಪ (ಉಪಾಧ್ಯಕ್ಷ) ಜಿ.ಆರ್. ಬಾರ್ಗೇಶಪ್ಪ (ಪ್ರಧಾನ ಕಾರ್ಯದರ್ಶಿ) ಸವಿತ (ಕಾರ್ಯದರ್ಶಿ), ಲಕ್ಷ್ಮೀದೇವಮ್ಮ (ಮಹಿಳಾ ಪ್ರತಿನಿಧಿ), ಲೀಲಾವತಿ (ಕೋಶಾಧಿಕಾರಿ), ಸಿ.ಎಂ. ಜಯ್ಯಣ್ಣ, ಕೆ.ಎಸ್ ಚಂದ್ರಪ್ಪ, ದಾದಪೀರ್ ಸಂಘಟನಾ ಕಾರ್ಯದರ್ಶಿಗಳು), ಸೋಮಶೇಖರಪ್ಪ, ಪೆನ್ನಯ್ಯ, ಮಲ್ಲೇಶಪ್ಪ, ಎನ್. ವೀರಭದ್ರಪ್ಪ, ಕೆ,ಆರ್. ರೇವಣಸಿದ್ದಪ್ಪ, ಚೌಡಕಿ ಸಿದ್ರಾಮಪ್ಪ (ಸಂಚಾಲಕರು)
ಹೋಬಳಿ ಅಧ್ಯಕ್ಷರು: ಟಿ.ಎಲ್. ಕುಮಾರಾಧ್ಯ, (ಲಕ್ಕವಳ್ಳಿ) ವೈ.ಇ. ಓಂಕಾರಪ್ಪ (ಕಸಬಾ), ಹೇಮಚಂದ್ರ (ಅಮೃತಾಪುರ), ಸತೀಶ್ (ಅಜ್ಜಂಪುರ), ಚಂದ್ರಪ್ರಕಾಶ್ (ಶಿವನಿ), ಕೆ.ಎಸ್. ಪರಮೇಶ್ವರಪ್ಪ (ಲಿಂಗದಹಳ್ಳಿ). ಯುವ ಪ್ರಶಸ್ತಿ ವಿಜೇತ ವೀರಭದ್ರಪ್ಪ, ಸಾಹಿತಿ ಪೆನ್ನಯ್ಯ ಎಸ್.ಬಿ. ಪುಟ್ಟಮಲ್ಲಪ್ಪ, ಪರಿಷತ್ತು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.