ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕುಸಿದ ಕಟ್ಟಡ: ತಪ್ಪಿದ ಭಾರಿ ದುರಂತ

Rashmi Kasaragodu
Updated On : 12 Jul 2013, 1:05 am

ಚಿಕ್ಕಮಗಳೂರು: ಎಂಟು ಮನೆಗಳಿದ್ದ ಒಂದು ಅಂತಸ್ತಿನ ಕಟ್ಟಡ ಗುರುವಾರ ಮಧ್ಯಾಹ್ನ ನಗರದಲ್ಲಿ ಸಂಪೂರ್ಣವಾಗಿ ಕುಸಿಯಿತು.
ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಅನಾಹುತ ರಾತ್ರಿ ಸಂಭವಿಸಿದ್ದರೆ ಹಲವರು ಬಲಿಯಾಗುತ್ತಿದ್ದರು.
ಮಾರ್ಕೆಟ್ ರಸ್ತೆಯಲ್ಲಿ ಗಿಡ್ಡೇಗೌಡ ಎಂಬುವವರಿಗೆ ಸೇರಿದ ಹಳೆಯದಾದ ಮನೆ ಇದ್ದು, ಕೆಳ ಅಂತಸ್ತಿನಲ್ಲಿ ನಾಲ್ಕು ಹಾಗೂ ಮೇಲಿನ ಅಂತಸ್ತಿನಲ್ಲಿ ನಾಲ್ಕು ಮನೆಗಳಿದ್ದವು. ಇಲ್ಲಿ ವಾಸವಾಗಿದ್ದವರು ಬಹುತೇಕ ಕೂಲಿ ಕಾರ್ಮಿಕರು. ಗುರುವಾರ ಎಂದಿನಂತೆ ಬೆಳಗ್ಗೆ ಕೆಲಸಗಳಿಗೆ ತೆರಳಿದ್ದು, ಮನೆಗಳಲ್ಲಿ ಯಾರೂ ಇರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement