ಗಮನ ಸೆಳೆದಅವಾಂತರ
ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾದಲ್ಲಿ ಆರಂಭಿಸಲ್ಪಟ್ಟಿದ್ದ ನಾಡಕಚೇರಿ ಕೇಂದ್ರಕ್ಕೆ ಓಡಾಟ ನಡೆಸಲು ಜನಸಾಮಾನ್ಯರಿಗೆ ಉಂಟಾಗುತ್ತಿರುವ ತೊಂದರೆಯನ್ನು ಗಮನಿಸಿ ಕನ್ನಡ ಪ್ರಭದಲ್ಲಿ (18 ಜುಲೈ) ನಾಡಕಚೇರಿಗೆ ಓಡಾಟ ಜನರಿಗೆ ಪರದಾಟ ಶೀರ್ಷಿಕೆಯಡಿ ಪ್ರಕಟವಾಗಿತ್ತು.
ಕೊನೆಗೂ ವರದಿ ಫಲಶೃತಿಯಾಗಿ ಜಿಲ್ಲಾಡಳಿತದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ತಾಲೂಕು ಕಚೇರಿಯಲ್ಲಿ ಚರ್ಚೆಯಾಗಿ ಜಿಲ್ಲಾಡಳಿತದ ಗಮನ ಸೆಳೆದಿದೆ.
--