ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತಾಲೂಕಿನಲ್ಲಿ ಪ್ರಕೃತಿ ವಿಕೋಪ: ಸಹಾಯವಾಣಿ

Lingaraj Badiger
Updated On : 23 Jul 2013, 11:20 am

ಮೂಡಿಗೆರೆ: ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ಆದೇಶದಂತೆ ಸಮಿತಿಗಳನ್ನು ರಚಿಸಲಾಗಿದ್ದು, ಪ್ರಕೃತಿ ವಿಕೋಪವಾದಲ್ಲಿ ದಿನದ 24 ಗಂಟೆಗಳ ಕಾಲ ಅಧಿಕಾರಿಗಳು ಸಮಸ್ಯೆಗಳನು ಎದುರಿಸಲು ಸಜ್ಜಾಗಿದ್ದಾರೆ.
 ಸಾರ್ವಜನಿಕರು ಯಾವುದೇ ಪ್ರಕೃತಿ ವಿಕೋಪಗಳು ಸಂಭವಿಸಿದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಹಸೀಲ್ದಾರ್ ರುದ್ರಪ್ಪಾಜೀ ರಾವ್ ತಿಳಿಸಿದ್ದಾರೆ.
ಸಹಾಯವಾಣಿ- 082632202204, ತಹಸೀಲ್ದಾರ್ ಎ.ವಿ. ರುದ್ರಾಪ್ಪಾಜಿರಾವ್ -9448066770, ಲೋಕೋಪಯೋಗಿ ಇಲಾಖೆ ವೆಂಕಟೇಶ್-9481651832, ಜಿಪಂ ಚನ್ನಬಸಪ್ಪ ಮೇಕಾಲೆ-9480860115, ಅರಣ್ಯ ಉಪ ಸಂರಕ್ಷಣಾಧಿಕಾರಿ ರಮೇಶ್ ಬಾಬು- 9481581888, ಮೆಸ್ಕಾಂ ಇಲಾಖೆಯ ಅನಂತರಾಮು-9448289510, ವೃತ್ತ ನಿರೀಕ್ಷಕ ರಮೇಶ್-9480805132, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹರ್ಷವರ್ಧನ್ - 9448657015. ಅಗ್ನಿಶಾಮಕ ದಳ ಠಾಣಾಧಿಕಾರಿ ಗಂಗಾನಾಯ್ಕ್ - 9632184869 ಗೆ ಸಂಪರ್ಕಿಸುವಂತೆ ಕೋರಲಾಗಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement