ಟೇಕ್ವಾಂಡೋದಲ್ಲಿ ಕಂಚಿನ ಪದಕ
ಶೃಂಗೇರಿ: ಬೆಂಗಳೂರಿನಲ್ಲಿ ನಡೆದ 31ನೇ ರಾಜ್ಯಮಟ್ಟದ ಸಬ್ ಜೂನಿಯರ್ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಶೃಂಗೇರಿ ಟೇಕ್ವಾಂಡೋ ಅಸೋಶಿಯೇಷನ್ ವಿದ್ಯಾರ್ಥಿ ಬಾಲಕರ ವಿಭಾಗ(41 ಕೆ.ಜಿ)ದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಶೃಂಗೇರಿ ವಿದ್ಯಾರ್ಥಿ ಪ್ರಶಸ್ತಿ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಇವರರನ್ನು ಟೇಕ್ವಾಂಡೋ ವ್ಯವಸ್ಥಾಪಕ ನಿದೇಶಕ ಬಿ.ವಿ. ಪ್ರಸನ್ನ, ತರಬೇತು ದಾರ ಹರೀಶ್ ಅಭಿನಂದಿಸಿದ್ದಾರೆ.