ಅತಂತ್ರ ಸ್ಥಿತಿಯಲ್ಲಿ ತರೀಕೆರೆ ಪುರಸಭೆ
ಕ.ಪ್ರ ವಾರ್ತೆ, ತರೀಕೆರೆ, ಮಾ.11
ಸ್ಥಳೀಯ ಪುರಸಭೆಯ ಒಟ್ಟು 23 ವಾರ್ಡ್ನಲ್ಲಿ ಕಾಂಗ್ರೆಸ್ನ 10 ಅಭ್ಯರ್ಥಿಗಳು, ಕೆಜೆಪಿ 2, ಜೆಡಿಎಸ್ 2 ಮತ್ತು ಪಕ್ಷೇತರರು 9 ಮಂದಿ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಚುನಾವಣೆಯಲ್ಲಿ ವಿಜೇತರಾದವರು: 1ನೇ ವಾರ್ಡ್- ರಮೇಶ್ (367-ಪಕ್ಷೇತರ), 2ನೇ ವಾರ್ಡ್- ಎ.ಎಸ್.ಅನ್ನಪೂರ್ಣ(263-ಕಾಂಗ್ರೆಸ್), 3ನೇ ವಾರ್ಡ್- ಟಿ.ಈ.ಈರಣ್ಣ (309-ಕಾಂಗ್ರೆಸ್), 4ನೇ ವಾರ್ಡ್. ಎಸ್.
ನೀಲಮ್ಮ (358-ಪಕ್ಷೇತರ), 5ನೇ ವಾರ್ಡ್ ಕೃಷ್ಣ (278-ಜೆ.ಡಿ.ಎಸ್.)- 6ನೇ ವಾರ್ಡ್ ಯಶೋದಮ್ಮ (352-ಕಾಂಗ್ರೆಸ್), 7ನೇ ವಾರ್ಡ್- ಜಿ.ಆನಂದ (340-ಕೆಜೆಪಿ),
8ನೇ ವಾರ್ಡ್ ಎಂ.ಜ್ಯೋತಿ (375), 9ನೇ ವಾರ್ಡ್ ಜಿ.ಆರ್.ಸುನೀಲ್ ದತ್ತ (448-ಕಾಂಗ್ರೆಸ್), 10ನೇ ವಾರ್ಡ್ ಎಂ.ನಾಗರಾಜ್( 412-ಸ್ವತಂತ್ರ), 11ನೇ ವಾರ್ಡ್ ಟಿ.ಜಿ.
ಅಶೋಕ್ಕುಮಾರ್ (372-ಪಕ್ಷೇತರ), 12ನೇ ವಾರ್ಡ್- ಸೈಯದ್ ಖಾಸಿಂ (205-ಕೆಜೆಪಿ), 13 ನೇ ವಾರ್ಡ್- ಸುರೇಶ್ (298-ಪಕ್ಷೇತರ), 14ನೇ ವಾರ್ಡ್- ಟಿ.ಎಸ್.ರಮೇಶ್
(332-ಕಾಂಗ್ರೆಸ್), 15ನೇ ವಾರ್ಡ್- ಟಿ.ಟಿ.ನಾಗರಾಜ್ (337-ಕಾಂಗ್ರೆಸ್), 16ನೇ ವಾರ್ಡ್- ಟಿ.ಎಲ್.ಮಾಲಾ (208-ಪಕ್ಷೇತರ), 17ನೇ ವಾರ್ಡ್- ಪರ್ವೀನ್ ತಾಜ್ (369-ಕಾಂಗ್ರೆಸ್), 18ನೇ ವಾರ್ಡ್ ಟಿ.ಎಲ್.ಅಶ್ವಿನಿ (392-ಜೆಡಿಎಸ್), 19ನೇ ವಾರ್ಡ್- ಬಿ.ವಿ.ಪದ್ಮರಾಜ್ (283-ಕಾಂಗ್ರೆಸ್), 20ನೇ ವಾರ್ಡ್- ಟಿ.ಎಸ್.ಪ್ರಕಾಶ್ ವರ್ಮ (465-
ಪಕ್ಷೇತರ), 21ನೇ ವಾರ್ಡ್- ಟಿ.ಎಸ್.ಧರ್ಮರಾಜ್ (402-ಪಕ್ಷೇತರ), 22ನೇ ವಾರ್ಡ್- ಆರ್. ಸುನೀತ (562-ಕಾಂಗ್ರೆಸ್), 23ನೇ ವಾರ್ಡ್- ಟಿ.ಆರ್. ಪುಟ್ಟಮ್ಮ (472-ಕಾಂಗ್ರೆಸ್).
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.