ಕಡೂರಿನಲ್ಲಿ ಕಾಂಗ್ರೆಸ್ ಬಹುಮತ
ಕ.ಪ್ರ ವಾರ್ತೆ, ಕಡೂರು, ಮಾ.11
ಪುರಸಭೆಯ 23 ವಾರ್ಡುಗಳ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಮೇಲುಗೈ ಸಾಧಿಸಿ 13 ವಾರ್ಡುಗಳಲ್ಲಿ ಜಯಗಳಿಸಿದೆ. ಜೆಡಿಎಸ್ 5, ಬಿಜೆಪಿ 1, ಕೆಜೆಪಿ 2 ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಜಯಗಳಿಸಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವ ಸ್ಪಷ್ಟ ಬಹುಮತ ಪಡೆದಿದೆ.
ವಿಜೇತ ಅಭ್ಯರ್ಥಿಗಳ ವಿವರ
ವಾರ್ಡ್ 1-ಲೋಕೇಶ್ ಕಾಂಗ್ರೆಸ್, ವಾರ್ಡ್- 2 ಸರಸ್ವತಿ ಕೃಷ್ಣಮೂರ್ತಿ ಕಾಂಗ್ರೆಸ್, ವಾರ್ಡ್-3 ಕೆ.ಸಿ. ರಮೇಶ್ ಪಕ್ಷೇತರ, ವಾರ್ಡ್ 4 ಕೆ.ಎಂ. ಮೋಹನಕುಮಾರ್ ಕಾಂಗ್ರೆಸ್, ವಾರ್ಡ್ 5 ಎಂ. ಸೋಮಶೇಖರ್ ಕಾಂಗ್ರೆಸ್, ವಾರ್ಡ್ 6 ಕೆ.ಆರ್. ರವಿಕುಮಾರ್ ಕಾಂಗ್ರೆಸ್, ವಾರ್ಡ್ 7 ಆರ್. ಹರೀಶ್ ಕಾಂಗ್ರೆಸ್, ವಾರ್ಡ್ 8 ಪದ್ಮಾಶಂಕರ್ ಜೆಡಿಎಸ್, ವಾರ್ಡ್ 9 ಕೆ.ಕೆ. ಪುಷ್ಪಲತಾ ಸೋಮೇಶ್ ಕೆಜೆಪಿ, ವಾರ್ಡ್10 ರಾಜೇಶ್ ಬಿಜೆಪಿ, ವಾರ್ಡ್ 11 ಮಾದಪ್ಪ ಕಾಂಗ್ರೆಸ್, ವಾರ್ಡ್ 12 ಅನಿತಾರಾಜು ಕಾಂಗ್ರೆಸ್, ವಾರ್ಡ್ 13 ಮಂಜುನಾಥ್ ಕಾಂಗ್ರೆಸ್, ವಾರ್ಡ್14 ರೇಣುಕಾರಾಧ್ಯ ಕಾಂಗ್ರೆಸ್, ವಾರ್ಡ್ 15 ವಿಜಯಲಕ್ಷ್ಮಿ ಪಕ್ಷೇತರ, ವಾರ್ಡ್ 16 ಜಯಮ್ಮ ಜೆಡಿಎಸ್, ವಾರ್ಡ್ 17 ರುಕ್ಸಾನ ಪರ್ವೀನ್ ಜೆಡಿಎಸ್, ವಾರ್ಡ್ 18 ಜಿ. ಸೋಮಯ್ಯ ಜೆಡಿಎಸ್, ವಾರ್ಡ್ 19 ಜಯಣ್ಣ ಕಾಂಗ್ರೆಸ್, ವಾರ್ಡ್ 20 ನಾಗರತ್ನ ಕೆಜೆಪಿ, ವಾರ್ಡ್21 ವೆಂಕಟೇಶಪ್ಪ ಜೆಡಿಎಸ್, ವಾರ್ಡ್ 22 ಬಶೀರ್ ಸಾಬ್ ಕಾಂಗ್ರೆಸ್, ವಾರ್ಡ್ 23 ಹಾಜಿರಾಬಿ ಕಾಂಗ್ರೆಸ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.